ವಿಶ್ವ ಸ್ಕ್ವಾಷ್ ಚಾಂಪಿಯನ್‌ಷಿಪ್‌ಗೆ ಅನಾಹತ್, ಚೋತ್ರಾಣಿ ಅರ್ಹತೆ
ಭಾರತದ ಅನಾಹತ್ ಸಿಂಗ್ ಮತ್ತು ವೀರ್ ಚೋತ್ರಾಣಿ ಅವರು ಏಷ್ಯನ್ ಸ್ಕ್ವಾಷ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಭಾನುವಾರ ಪ್ರಶಸ್ತಿ ಗೆದ್ದರು. ಈ ಮೂಲಕ ಷಿಕಾಗೊದಲ್ಲಿ ಮೇ ತಿಂಗಳಿನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ಗೆ ಟಿಕೆಟ್ ಪಡೆದರು.Last Updated 20 ಏಪ್ರಿಲ್ 2025, 16:23 IST