ರಮೇಶ 10 ಜನ ಶಾಸಕರನ್ನು ಕರೆತಂದರೆ ಬಿಜೆಪಿ ಸರ್ಕಾರ ಖಚಿತ: ಶ್ರೀನಿವಾಸ ಪೂಜಾರಿ
‘ಸಚಿವ ರಮೇಶ ಜಾರಕಿಹೊಳಿ ಬಿಜೆಪಿಗೆ ಬಂದರೆ ಸ್ವಾಗತ ಮಾಡುತ್ತೇವೆ. ರಮೇಶ ಅವರು 10 ಜನ ಶಾಸಕರನ್ನು ಕರೆದುಕೊಂಡು ಬಂದರೆ ಬಿಜೆಪಿ ಸರ್ಕಾರ ರಚಿಸುತ್ತೇವೆ’ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.Last Updated 5 ಡಿಸೆಂಬರ್ 2018, 9:00 IST