ನಿರಂತರ ಸೆಕ್ಸ್ ಮಾಡಿದರೆ ಕೋವಿಡ್–19 ಬರಲ್ಲ: ಶ್ರೀರೆಡ್ಡಿಗೆ ನೆಟ್ಟಿಗರ ತರಾಟೆ
ದಕ್ಷಿಣ ಭಾರತದಲ್ಲಿ ಪಾತ್ರಕ್ಕಾಗಿ ಪಲ್ಲಂಗ ಪ್ರಕರಣದ ಮೂಲಕ ಸದ್ದು ಮಾಡಿದ್ದ ತೆಲುಗು ನಟಿ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಮೂಲಕ ನೆಟ್ಟಿಗರ ಹಿಗ್ಗಾ ಮುಗ್ಗಾ ಟ್ರೋಲ್ಗಳಿಗೆ ಗುರಿಯಾಗಿದ್ದಾರೆ.Last Updated 24 ಮಾರ್ಚ್ 2020, 13:20 IST