ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

SSLC board

ADVERTISEMENT

SSLC Examination | SOCIAL STUDIES MODEL QUESTIONS

ಎಸ್‌ಎಸ್‌ಎಲ್‌ಸಿ ಪರೀಕ್ಷೆ– ಶಿಕ್ಷಣ ಮಾರ್ಗದರ್ಶಿ ಪಿಡಿಎಫ್
Last Updated 20 ಡಿಸೆಂಬರ್ 2022, 12:53 IST
SSLC Examination | SOCIAL STUDIES MODEL QUESTIONS

19ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ: ಸಚಿವ ಬಿ.ಸಿ.ನಾಗೇಶ್‌

‘ಮಾರ್ಚ್‌, ಏಪ್ರಿಲ್‌ನಲ್ಲಿ ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶವನ್ನು ಮೇ 19ರಂದು ಪ್ರಕಟಿಸಲಾಗುವುದು’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಇಲ್ಲಿ ಶುಕ್ರವಾರ ಹೇಳಿದರು.‌
Last Updated 13 ಮೇ 2022, 21:45 IST
19ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ: ಸಚಿವ ಬಿ.ಸಿ.ನಾಗೇಶ್‌

ಎಸ್ಸೆಸ್ಸೆಲ್ಸಿ: ಉತ್ತೀರ್ಣರಾಗಲು ಶೇ 10 ಕೃಪಾಂಕ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಂಕಗಳ ಕೊರತೆಯಾಗುವವರಿಗೆ ಈ ಬಾರಿಯೂ ಗರಿಷ್ಠ ಶೇ 10 ರಷ್ಟು ಕೃಪಾಂಕ ನೀಡಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ.
Last Updated 12 ಮೇ 2022, 22:15 IST
ಎಸ್ಸೆಸ್ಸೆಲ್ಸಿ: ಉತ್ತೀರ್ಣರಾಗಲು ಶೇ 10 ಕೃಪಾಂಕ

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ: ಶೇ 51.28ರಷ್ಟು ಉತ್ತೀರ್ಣ

ವಿದ್ಯಾರ್ಥಿನಿಯರ ಮೇಲುಗೈ; ಗ್ರಾಮೀಣ ಅಭ್ಯರ್ಥಿಗಳ ಉತ್ತಮ ಸಾಧನೆ
Last Updated 16 ಅಕ್ಟೋಬರ್ 2020, 10:56 IST
ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ: ಶೇ 51.28ರಷ್ಟು ಉತ್ತೀರ್ಣ

PV Web Exclusive | ಪರೀಕ್ಷಾ ಮಂಡಳಿಗೆ ‘ಬ್ಲಾಕ್‌ಚೈನ್‌’ ಸ್ಪರ್ಶ

‘ಬ್ಲಾಕ್‌ಚೈನ್‌’ ತಂತ್ರಾಂಶದಲ್ಲಿ ರಾಜ್ಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅಂಕಪಟ್ಟಿಗಳ ಸಂಗ್ರಹಿಸಿ, ಕಾಪಿಡುವ ಕಾರ್ಯಕ್ಕೆ ರಾಜ್ಯ ಪ್ರೌಢಶಿಕ್ಷಣ ಮಂಡಳಿ ಚಾಲನೆ ನೀಡಿದೆ. ಪ್ರಸ್ತುತ 2019–20ನೇ ಸಾಲಿನ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ‘ಸರ್ಟಿಫಿಕೇಟ್‌ ಚೈನ್‌’ನಲ್ಲಿ ದಾಖಲಿಸಿದೆ. ಕ್ರಮೇಣ ಹಿಂದಿನ ವರ್ಷಗಳ ಅಂಕಪಟ್ಟಿಯ ಪ್ರಮಾಣ ಪತ್ರಗಳನ್ನು ಅಳವಡಿಸಲು ಕ್ರಮ ತೆಗೆದುಕೊಂಡಿದೆ
Last Updated 15 ಸೆಪ್ಟೆಂಬರ್ 2020, 4:14 IST
PV Web Exclusive | ಪರೀಕ್ಷಾ ಮಂಡಳಿಗೆ ‘ಬ್ಲಾಕ್‌ಚೈನ್‌’ ಸ್ಪರ್ಶ

ಎಸ್ಸೆಸ್ಸೆಲ್ಸಿ: ಮರುಮೌಲ್ಯಮಾಪನ ಶುಲ್ಕ ದುಬಾರಿ; ಪೋಷಕರ ಅಳಲು

‘ಎಸ್‌ಎಸ್‌ಎಲ್‌ಸಿ ಮರುಮೌಲ್ಯಮಾಪನ ಶುಲ್ಕದ ಮೊತ್ತ ಜಾಸ್ತಿ ಆಗಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಈ ಶುಲ್ಕ ಕಟ್ಟಲೂ ಹಣವಿಲ್ಲ’ ಎಂದು ಹಲವು ಪೋಷಕರು ಅಳಲು ತೋಡಿಕೊಂಡಿದ್ದಾರೆ.
Last Updated 15 ಆಗಸ್ಟ್ 2020, 19:32 IST
ಎಸ್ಸೆಸ್ಸೆಲ್ಸಿ: ಮರುಮೌಲ್ಯಮಾಪನ ಶುಲ್ಕ ದುಬಾರಿ; ಪೋಷಕರ ಅಳಲು

ವಾಚಕರ ವಾಣಿ | ಅಂಗವಿಕಲರಿಗೂ ಸೌಲಭ್ಯ ವಿಸ್ತರಣೆಯಾಗಲಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ತಮ್ಮ ಸಮುದಾಯದ ವಿದ್ಯಾರ್ಥಿಗಳ ಪೈಕಿ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ₹ 1 ಲಕ್ಷ ಪ್ರೋತ್ಸಾಹ ಧನ ನೀಡುತ್ತಿರುವುದು ಹಿಂದುಳಿದ ಸಮುದಾಯದ ಶೈಕ್ಷಣಿಕ ಸಬಲೀಕರಣಕ್ಕೆ ಅವಶ್ಯಕ ಹಾಗೂ ಶ್ಲಾಘನೀಯ.
Last Updated 13 ಆಗಸ್ಟ್ 2020, 19:30 IST
fallback
ADVERTISEMENT

ಎಸ್ಸೆಸ್ಸೆಲ್ಸಿ: ಫೇಲಾದವರಿಗೆ ಪೂರಕ ಪರೀಕ್ಷೆ ಅವಕಾಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ ಚಿಂತಿಸುವ ಅಗತ್ಯವಿಲ್ಲ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಶೀಘ್ರದಲ್ಲೇ ಪೂರಕ ಪರೀಕ್ಷೆ ನಡೆಸಲಿದೆ.
Last Updated 11 ಆಗಸ್ಟ್ 2020, 20:56 IST
ಎಸ್ಸೆಸ್ಸೆಲ್ಸಿ: ಫೇಲಾದವರಿಗೆ ಪೂರಕ ಪರೀಕ್ಷೆ ಅವಕಾಶ

‘ಗುಳೆ’: ಎಸ್ಸೆಸ್ಸೆಲ್ಸಿಯಲ್ಲಿ ಭರ್ಜರಿ ಬೆಳೆ

ಕೂಲಿ ಮಾಡಿ ಸಾಧನೆಗೈದ ಯಾದಗಿರಿಯ ವಿದ್ಯಾರ್ಥಿ ಮಹೇಶನಿಗೆ ₹5 ಸಾವಿರ ಪುರಸ್ಕಾರ
Last Updated 11 ಆಗಸ್ಟ್ 2020, 20:53 IST
‘ಗುಳೆ’: ಎಸ್ಸೆಸ್ಸೆಲ್ಸಿಯಲ್ಲಿ ಭರ್ಜರಿ ಬೆಳೆ

ಎಸ್ಸೆಸ್ಸೆಲ್ಸಿ: ಬೆಂಗಳೂರು ಉತ್ತರ–ದಕ್ಷಿಣಕ್ಕೆ ‘ಬಿ’ ಗ್ರೇಡ್

ಬಿಬಿಎಂಪಿ ವ್ಯಾಪ್ತಿಯ ಶಾಲೆಗಳ ಕಳಪೆ ಪ್ರದರ್ಶನ ಮುಂದುವರಿಕೆ
Last Updated 10 ಆಗಸ್ಟ್ 2020, 22:24 IST
ಎಸ್ಸೆಸ್ಸೆಲ್ಸಿ:  ಬೆಂಗಳೂರು ಉತ್ತರ–ದಕ್ಷಿಣಕ್ಕೆ ‘ಬಿ’ ಗ್ರೇಡ್
ADVERTISEMENT
ADVERTISEMENT
ADVERTISEMENT