ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SSLC Result 2019

ADVERTISEMENT

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಶೇ 42.47 ಫಲಿತಾಂಶ

ಜೂನ್‌ 21ರಿಂದ 28ರವರೆಗೆ ನಡೆದಿದ್ದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶೇ 42.47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
Last Updated 12 ಜುಲೈ 2019, 20:00 IST
ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಶೇ 42.47 ಫಲಿತಾಂಶ

ಅಭಿಯಾನಕ್ಕೆ ಪೋಷಕರು ಸ್ಪಂದಿಸಲಿ

‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’ ಎಂಬ ಅಭಿಯಾನ ಸರ್ಕಾರದಿಂದ ಆರಂಭವಾಗಿರುವುದು ಔಚಿತ್ಯಪೂರ್ಣ. ಈ ಬಾರಿಯ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಹೆಚ್ಚು ಪ್ರಗತಿ ಸಾಧಿಸಿರುವುದು ಈ ಅಭಿಯಾನದ ಮಹತ್ವವನ್ನು ಶ್ರುತಪಡಿಸುತ್ತದೆ.
Last Updated 3 ಮೇ 2019, 20:15 IST
fallback

ಎಸ್ಸೆಸ್ಸೆಲ್ಸಿ ಫಲಿತಾಂಶ: 7ನೇ ಸ್ಥಾನದಲ್ಲಿದ್ದ ಹಾಸನ 1ನೇ ಸ್ಥಾನಕ್ಕೇರಿದ್ದು ಹೇಗೆ

ಕಳೆದ ವರ್ಷ 7ನೇ ಸ್ಥಾನದಲ್ಲಿದ್ದ ಹಾಸನ, ಈ ಬಾರಿ ನಂಬರ್ 1 ಸ್ಥಾನಕ್ಕೇರುವ ಮೂಲಕಹೊಸ ದಾಖಲೆ ಬರೆದಿದೆ. ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಫಲಿತಾಂಶ ಸುಧಾರಣೆ ಕಾರ್ಯಕ್ರಮಗಳುಹಾಸನ ನಂಬರ್ 1 ಸ್ಥಾನಕ್ಕೇರಲು ಕಾರಣ ಎನ್ನಲಾಗುತ್ತಿದೆ.
Last Updated 2 ಮೇ 2019, 4:10 IST
ಎಸ್ಸೆಸ್ಸೆಲ್ಸಿ ಫಲಿತಾಂಶ: 7ನೇ ಸ್ಥಾನದಲ್ಲಿದ್ದ ಹಾಸನ 1ನೇ ಸ್ಥಾನಕ್ಕೇರಿದ್ದು ಹೇಗೆ

ಆಡಳಿತಾಧಿಕಾರಿ ಮನಸ್ಸು ಮಾಡಿದರೆ...

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನದ ಗೌರವ ಪ್ರಾಪ್ತವಾಗಿರುವುದು ಅನಿರೀಕ್ಷಿತವೇನಲ್ಲ.
Last Updated 1 ಮೇ 2019, 18:30 IST
fallback

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಅದೇ ರಾಗ, ಅದೇ ಹಾಡು

ರಾಜ್ಯದ ಉತ್ತರ–ದಕ್ಷಿಣ ಜಿಲ್ಲೆಗಳ ನಡುವಿನ ಶೈಕ್ಷಣಿಕ ತಾರತಮ್ಯಕ್ಕೆ ನಿಖರ ಕಾರಣ ಕಂಡುಕೊಳ್ಳಲು, ವೈಜ್ಞಾನಿಕ ಅಧ್ಯಯನವನ್ನು ಸರ್ಕಾರ ತುರ್ತು ಆದ್ಯತೆಯಾಗಿ ‍ಪರಿಗಣಿಸಬೇಕು
Last Updated 30 ಏಪ್ರಿಲ್ 2019, 18:30 IST
ಎಸ್‌ಎಸ್‌ಎಲ್‌ಸಿ ಫಲಿತಾಂಶ: ಅದೇ ರಾಗ, ಅದೇ ಹಾಡು

ಅಜ್ಜನ ಆಸೆ ಈಡೇರಿಸಿದ ಖುಷಿ ನನ್ನದು: ಎಸ್ಸೆಸ್ಸೆಲ್ಸಿ ಮೊದಲ ಸ್ಥಾನ ಪಡೆದ ನಾಗಾಂಜಲಿ

625ಕ್ಕೆ 625 ಅಂಕ ಗಳಿಸಿದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಟಾದ ವಿದ್ಯಾರ್ಥಿನಿಯ ಸಂಭ್ರಮ
Last Updated 30 ಏಪ್ರಿಲ್ 2019, 17:21 IST
ಅಜ್ಜನ ಆಸೆ ಈಡೇರಿಸಿದ ಖುಷಿ ನನ್ನದು: ಎಸ್ಸೆಸ್ಸೆಲ್ಸಿ ಮೊದಲ ಸ್ಥಾನ ಪಡೆದ ನಾಗಾಂಜಲಿ

ಬಡ ಮಕ್ಕಳ ‘ಡಾಕ್ಟರ್‌’ ಕನಸಿಗೆ ನೀರೆರೆಯಿರಿ

ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಅನೇಕ ಪೋಷಕರು ಪಿಯು ದಾಖಲಾತಿಗೆ ಖಾಸಗಿ ಕಾಲೇಜುಗಳತ್ತ ಮುಖ ಮಾಡಿದ್ದಾರೆ.
Last Updated 30 ಏಪ್ರಿಲ್ 2019, 16:31 IST
fallback
ADVERTISEMENT

ಎಸ್ಸೆಸ್ಸೆಲ್ಸಿಯಲ್ಲಿ 624 ಅಂಕ ಪಡೆದ ಚಿನ್ಮಯಿಗೆ ಪಿಎಚ್‌.ಡಿ ಗುರಿ 

ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಚಿನ್ಮಯಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.
Last Updated 30 ಏಪ್ರಿಲ್ 2019, 11:13 IST
ಎಸ್ಸೆಸ್ಸೆಲ್ಸಿಯಲ್ಲಿ 624 ಅಂಕ ಪಡೆದ ಚಿನ್ಮಯಿಗೆ ಪಿಎಚ್‌.ಡಿ ಗುರಿ 

ಎಸ್ಸೆಸ್ಸೆಲ್ಸಿ: ದಾವಣಗೆರೆಗೆ 9ನೇ ಸ್ಥಾನ

ಜಿಲ್ಲೆಯು 2019ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 85.95 ಫಲಿತಾಂಶದೊಂದಿಗೆ ರಾಜ್ಯಕ್ಕೆ 9ನೇ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
Last Updated 30 ಏಪ್ರಿಲ್ 2019, 11:04 IST
fallback

ಎಸ್ಸೆಸ್ಸೆಲ್ಸಿ: ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ

ಎಸ್ಸೆಸ್ಸೆಲ್ಸಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಯಾದಗಿರಿ ಜೆಲ್ಲೆಗೆ ಶೇ 53.95 ರಷ್ಟು ಫಲಿತಾಂಶ ಬಂದಿದ್ದು ಕೊನೆಯ ಸ್ಥಾನದಲ್ಲಿದೆ.
Last Updated 30 ಏಪ್ರಿಲ್ 2019, 11:03 IST
fallback
ADVERTISEMENT
ADVERTISEMENT
ADVERTISEMENT