ಅಮಿತ್ ಶಾ ಮಾತ್ರವಲ್ಲ ಬೇರಾವ ಶಾಗೂ ತಮಿಳುನಾಡನ್ನು ನಿಯಂತ್ರಿಸಲಾಗದು: CM ಸ್ಟಾಲಿನ್
Politics in Tamil Nadu: ತಮಿಳುನಾಡು ವಿಧಾನಸಭೆಗೆ 2026ರಲ್ಲಿ ನಡೆಯುವ ಚುನಾವಣೆ ಸಲುವಾಗಿ ವಿರೋಧ ಪಕ್ಷ ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾತನಾಡಿದ್ದಾರೆ.Last Updated 19 ಏಪ್ರಿಲ್ 2025, 11:06 IST