‘ಈ ಘೋಷಣೆಗಳು ಮುಖ್ಯಮಂತ್ರಿಯವರ ಚುನಾವಣಾ ಸೋಲಿನ ಭಯವನ್ನು ಪ್ರತಿಬಿಂಬಿಸುತ್ತದೆ. ಅಧಿಕಾರಕ್ಕೆ ಬಂದ 28 ತಿಂಗಳ ನಂತರವೂ ಈ ಯೋಜನೆ ಜಾರಿಗೆ ತರದ ಸರ್ಕಾರ ಈಗ ಮೂರು ತಿಂಗಳ ಮೊತ್ತದೊಂದಿಗೆ ಬೇಸಿಗೆಯ ವಿಶೇಷ ಅನುದಾನ ನೀಡುತ್ತಿದೆ. ಮಹಿಳೆಯರು ಹೀಗೆ ತೇಪೆ ಹಾಕುವುದನ್ನು ಒಪ್ಪುವುದಿಲ್ಲ’ –ಎಡಪ್ಪಾಡಿ ಕೆ. ಪಳನಿಸ್ವಾಮಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮುಖ್ಯಮಂತ್ರಿಯವರು ಈ ವರ್ಷ ₹2000 ವಿಶೇಷ ಅನುದಾನ ಘೋಷಿಸಿದ್ದಾರೆ. ಅಂದರೆ ಬೇಸಿಗೆ ಈ ವರ್ಷ ಮಾತ್ರ ಬಂದಿದಿಯೇ?
ವಿಜಯ್, ನಟ-ರಾಜಕಾರಣಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ