ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MK Stalin

ADVERTISEMENT

ಪ್ರಕೃತಿ ವಿಕೋಪ ಪರಿಹಾರ: ತಮಿಳುನಾಡಿನಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ತನಗೆ ನೀಡಬೇಕಾದ ಹಣವನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಆರೋಪಿಸಿರುವ ತಮಿಳುನಾಡು ಸರ್ಕಾರ, ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
Last Updated 3 ಏಪ್ರಿಲ್ 2024, 13:38 IST
ಪ್ರಕೃತಿ ವಿಕೋಪ ಪರಿಹಾರ: ತಮಿಳುನಾಡಿನಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ

‘ಇಂಡಿಯಾ’ ಅಧಿಕಾರಕ್ಕೆ ಬರುವುದಾಗಿ ಹಗಲುಗನಸು ಕಾಣುತ್ತಿರುವ ಸ್ಟಾಲಿನ್:ಪಳನಿಸ್ವಾಮಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ವ್ಯಂಗ್ಯವಾಡಿದ್ದಾರೆ.
Last Updated 30 ಮಾರ್ಚ್ 2024, 3:19 IST
‘ಇಂಡಿಯಾ’ ಅಧಿಕಾರಕ್ಕೆ ಬರುವುದಾಗಿ ಹಗಲುಗನಸು ಕಾಣುತ್ತಿರುವ ಸ್ಟಾಲಿನ್:ಪಳನಿಸ್ವಾಮಿ

ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಕಾರದ ಗಾಯಕ ಕೃಷ್ಣ ಬೆನ್ನಿಗೆ ನಿಂತ ಸ್ಟಾಲಿನ್

ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಕಾರದ ಖ್ಯಾತ ಗಾಯಕ ಟಿ.ಎಂ. ಕೃಷ್ಣ ಅವರು ಪ್ರಗತಿಪರ ಸಿದ್ಧಾಂತವನ್ನು ಹೊಂದಿದ್ದಕ್ಕಾಗಿಯೇ ಒಂದು ವರ್ಗದ ಜನರು ಅವರನ್ನು ದ್ವೇಷಿಸುತ್ತಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಶನಿವಾರ ಹೇಳಿದರು.
Last Updated 23 ಮಾರ್ಚ್ 2024, 16:16 IST
ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಕಾರದ ಗಾಯಕ ಕೃಷ್ಣ ಬೆನ್ನಿಗೆ ನಿಂತ ಸ್ಟಾಲಿನ್

ಚುನಾವಣಾ ಬಾಂಡ್‌ಗಳು ಬಿಜೆಪಿಯ ‘ವೈಟ್‌ ಕಾಲರ್‌ ಭ್ರಷ್ಟಾಚಾರ’: ಎಂ.ಕೆ.ಸ್ಟಾಲಿನ್‌

ಚುನಾವಣಾ ಬಾಂಡ್‌ಗಳನ್ನು ಆಡಳಿತಾರೂಢ ಬಿಜೆಪಿಯ ‘ವೈಟ್‌ ಕಾಲರ್‌ ಭ್ರಷ್ಟಾಚಾರ’ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಟೀಕಿಸಿದರು.
Last Updated 17 ಮಾರ್ಚ್ 2024, 16:17 IST
ಚುನಾವಣಾ ಬಾಂಡ್‌ಗಳು ಬಿಜೆಪಿಯ ‘ವೈಟ್‌ ಕಾಲರ್‌ ಭ್ರಷ್ಟಾಚಾರ’: ಎಂ.ಕೆ.ಸ್ಟಾಲಿನ್‌

ಡಿಎಂಕೆ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಕಮಲ್ ಹಾಸನ್ ನೇತೃತ್ವದ ‘ಮಕ್ಕಳ್ ನೀಧಿ ಮೈಯಂ’

ಮುಂಬರುವ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
Last Updated 9 ಮಾರ್ಚ್ 2024, 9:08 IST
ಡಿಎಂಕೆ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಕಮಲ್ ಹಾಸನ್ ನೇತೃತ್ವದ ‘ಮಕ್ಕಳ್ ನೀಧಿ ಮೈಯಂ’

ಕುಟುಂಬ ರಾಜಕಾರಣ ಕುರಿತ ಮೋದಿ ಹೇಳಿಕೆಗೆ ತಮಿಳುನಾಡು ಸಿಎಂ ಸ್ಟಾಲಿನ್ ತಿರುಗೇಟು

‘ಸಹಸ್ರಾರು ಕೋಟಿ ರೂಪಾಯಿಯ ಹಗರಣಗಳನ್ನು ಬಹಿರಂಗಪಡಿಸುತ್ತಿರುವ ಕಾರಣ ಕುಟುಂಬ ರಾಜಕಾರಣ ನಡೆಸುತ್ತಿರುವ ಪಕ್ಷಗಳು ತಮ್ಮನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿವೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Last Updated 6 ಮಾರ್ಚ್ 2024, 12:26 IST
ಕುಟುಂಬ ರಾಜಕಾರಣ ಕುರಿತ ಮೋದಿ ಹೇಳಿಕೆಗೆ ತಮಿಳುನಾಡು ಸಿಎಂ ಸ್ಟಾಲಿನ್ ತಿರುಗೇಟು

ಸನಾತನ ಧರ್ಮ ವಿವಾದ: ಉದಯನಿಧಿ ವಿರುದ್ಧದ ಅರ್ಜಿ ವಿಲೇವಾರಿ ಮಾಡಿದ ಹೈಕೋರ್ಟ್

ಸನಾತನ ಧರ್ಮ ಕುರಿತು ಹೇಳಿಕೆ ನೀಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂಬ ಆರೋಪದ ಮೇಲೆ ತಮಿಳುನಾಡು ಸಚಿವರಾದ ಉದಯನಿಧಿ ಸ್ಟಾಲಿನ್ ಮತ್ತು ಪಿ.ಕೆ. ಶೇಖರ್ ಬಾಬು ಹಾಗೂ ಡಿಎಂಕೆ ಸಂಸದ ಎ. ರಾಜಾ ಅವರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್ ವಿಲೇವಾರಿ ಮಾಡಿದೆ.
Last Updated 6 ಮಾರ್ಚ್ 2024, 10:19 IST
ಸನಾತನ ಧರ್ಮ ವಿವಾದ: ಉದಯನಿಧಿ ವಿರುದ್ಧದ ಅರ್ಜಿ ವಿಲೇವಾರಿ ಮಾಡಿದ ಹೈಕೋರ್ಟ್
ADVERTISEMENT

ಸ್ಟಾಲಿನ್ ಬರ್ತ್‌ಡೇಗೆ ಚೀನಿ ಭಾಷೆಯಲ್ಲಿ ವಿಶ್: ಯಾವುದೇ ತಪ್ಪಿಲ್ಲ ಎಂದ ಅಣ್ಣಾಮಲೈ

ತಮಿಳುನಾಡು ಬಿಜೆಪಿ–ಡಿಎಂಕೆ ಟ್ವೀಟ್ ವಾರ್
Last Updated 1 ಮಾರ್ಚ್ 2024, 11:53 IST
ಸ್ಟಾಲಿನ್ ಬರ್ತ್‌ಡೇಗೆ ಚೀನಿ ಭಾಷೆಯಲ್ಲಿ ವಿಶ್: ಯಾವುದೇ ತಪ್ಪಿಲ್ಲ ಎಂದ ಅಣ್ಣಾಮಲೈ

ಜ.30 ರಂದು ಧಾರ್ಮಿಕ ಸಾಮರಸ್ಯ ದಿನವಾಗಿ ಆಚರಿಸಲು ಸ್ಟಾಲಿನ್ ಕರೆ

ಮಹಾತ್ಮ ಗಾಂಧಿಯವರು ಹುತಾತ್ಮರಾದ ಜ.30 ಅನ್ನು ಧಾರ್ಮಿಕ ಸಾಮರಸ್ಯದ ದಿನವನ್ನಾಗಿ ದೇಶದಾದ್ಯಂತ ಆಚರಿಸಬೇಕು ಎಂದು ಡಿ.ಎಂ.ಕೆ. ಅಧ್ಯಕ್ಷರೂ ಆಗಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
Last Updated 29 ಜನವರಿ 2024, 9:56 IST
ಜ.30 ರಂದು ಧಾರ್ಮಿಕ ಸಾಮರಸ್ಯ ದಿನವಾಗಿ ಆಚರಿಸಲು ಸ್ಟಾಲಿನ್ ಕರೆ

‘ಇಂಡಿಯಾ’ಬಣಕ್ಕೆ ಒಗ್ಗಟ್ಟಿನ ಪಾಠ ಹೇಳಿದ ತಮಿಳುನಾಡು ಸಿಎಂ ಸ್ಟಾಲಿನ್

ಇಂಡಿಯಾ ಮೈತ್ರಿಕೂಟ ರಚನೆಯಾಯಿತು. ಅದು ಕೇಂದ್ರದಲ್ಲಿ ಅಧಿಕಾರವನ್ನು ಕಸಿದುಕೊಂಡಿತು ಎಂಬುದು ಭವಿಷ್ಯದ ಇತಿಹಾಸವಾಗಬೇಕು ಎಂದು ಸ್ಟಾಲಿನ್ ಹೇಳಿದರು.
Last Updated 26 ಜನವರಿ 2024, 16:09 IST
‘ಇಂಡಿಯಾ’ಬಣಕ್ಕೆ ಒಗ್ಗಟ್ಟಿನ ಪಾಠ ಹೇಳಿದ ತಮಿಳುನಾಡು ಸಿಎಂ ಸ್ಟಾಲಿನ್
ADVERTISEMENT
ADVERTISEMENT
ADVERTISEMENT