ತಮಿಳುನಾಡಿನಲ್ಲಿ ಕುಟುಂಬ ಪ್ರಾಬಲ್ಯ ಕೊನೆಗೊಳಿಸುವುದೇ TVK ಗುರಿ: ನಟ ವಿಜಯ್ ಘೋಷಣೆ
Actor Vijay TVK: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಅವರು ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದರು. ತಮಿಳುನಾಡಿನಲ್ಲಿ ‘ಕುಟುಂಬ ಪ್ರಾಬಲ್ಯ’ವನ್ನು ತೊಡೆದುಹಾಕುವುದೇ ಟಿವಿಕೆ ಗುರಿ ಎಂದು ಹೇಳಿದರು.Last Updated 20 ಸೆಪ್ಟೆಂಬರ್ 2025, 14:42 IST