ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Startups

ADVERTISEMENT

ಆಳ–ಅಗಲ | ನವೋದ್ಯಮ ಭಾರತ: ಸರ್ಕಾರದ ಲೆಕ್ಕ ಏನು, ಎತ್ತ...

ದೇಶದಲ್ಲಿ ಒಟ್ಟು 1.25 ಲಕ್ಷ ನವೋದ್ಯಮಗಳು ಸ್ಥಾಪನೆಯಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ನಡೆದ ‘ಸ್ಟಾರ್ಟ್‌ಅಪ್‌ ಮಹಾಕುಂಭ’ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ. ‘ಈ ಉದ್ಯಮಗಳಿಂದ ಸರಿಸುಮಾರು 12 ಲಕ್ಷ ಜನರಿಗೆ ಉದ್ಯೋಗ ದೊರೆತಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ
Last Updated 21 ಮಾರ್ಚ್ 2024, 0:00 IST
ಆಳ–ಅಗಲ | ನವೋದ್ಯಮ ಭಾರತ: ಸರ್ಕಾರದ ಲೆಕ್ಕ ಏನು, ಎತ್ತ...

ನವೋದ್ಯಮ: ಭಾರತಕ್ಕೆ 3ನೇ ಸ್ಥಾನ

ದೇಶದಲ್ಲಿ 1.25 ಲಕ್ಷ ಸ್ಟಾರ್ಟ್‌ಅಪ್‌: ಶೇ 45ರಷ್ಟು ಮಹಿಳೆಯರ ಒಡೆತನ
Last Updated 20 ಮಾರ್ಚ್ 2024, 14:37 IST
ನವೋದ್ಯಮ: ಭಾರತಕ್ಕೆ 3ನೇ ಸ್ಥಾನ

ಬಾಹ್ಯಾಕಾಶ ಕ್ಷೇತ್ರದ ಮಾರುಕಟ್ಟೆ ವಿಸ್ತರಿಸುವ ಹುರುಪಿನಲ್ಲಿ ಭಾರತೀಯ ಸ್ಟಾರ್ಟ್‌ಅಪ್‌ಗಳು

ನವದೆಹಲಿ: ಬಾಹ್ಯಾಕಾಶ ರಂಗದಲ್ಲಿ ಜಾಗತಿಕ ಸಹಯೋಗದಲ್ಲಿ ಮುಕ್ತ ಅವಕಾಶಗಳು ತೆರೆದುಕೊಳ್ಳುತ್ತಿರುವುದರ ಲಾಭ ಪಡೆಯುತ್ತಿರುವ ಭಾರತ ಮೂಲದ ಸ್ಟಾರ್ಟ್‌ಅಪ್‌ಗಳು ಈ ಕ್ಷೇತ್ರದಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಹುರುಪಿನಲ್ಲಿವೆ.
Last Updated 10 ಜುಲೈ 2023, 6:47 IST
ಬಾಹ್ಯಾಕಾಶ ಕ್ಷೇತ್ರದ ಮಾರುಕಟ್ಟೆ ವಿಸ್ತರಿಸುವ ಹುರುಪಿನಲ್ಲಿ ಭಾರತೀಯ ಸ್ಟಾರ್ಟ್‌ಅಪ್‌ಗಳು

ನವೋದ್ಯಮಗಳಲ್ಲಿ ಹೂಡಿಕೆ: 4 ವರ್ಷದಲ್ಲೇ ಕನಿಷ್ಠ

ಭಾರತದ ನವೋದ್ಯಮಗಳಲ್ಲಿ ಬಂಡವಾಳ ಹೂಡಿಕೆಯು ಈ ವರ್ಷದ ಜನವರಿ–ಜೂನ್‌ ಅವಧಿಯಲ್ಲಿ ಶೇಕಡ 36ರಷ್ಟು ಇಳಿಕೆ ಕಂಡಿದ್ದು, ₹31,160 ಕೋಟಿಗೆ ತಲುಪಿದೆ. ನಾಲ್ಕೂವರೆ ವರ್ಷಗಳಲ್ಲಿ ಆಗಿರುವ ಕನಿಷ್ಠ ಹೂಡಿಕೆ ಇದಾಗಿದೆ ಎಂದು ಪಿಡಬ್ಲ್ಯುಸಿ ಇಂಡಿಯಾ ವರದಿ ತಿಳಿಸಿದೆ.
Last Updated 9 ಜುಲೈ 2023, 15:51 IST
ನವೋದ್ಯಮಗಳಲ್ಲಿ ಹೂಡಿಕೆ: 4 ವರ್ಷದಲ್ಲೇ ಕನಿಷ್ಠ

ನವೋದ್ಯಮಗಳಿಗೆ ಅಲ್ಪಾವಧಿಗೆ ತೊಂದರೆ

ಎಸ್‌ವಿಬಿ ಬ್ಯಾಂಕ್‌ ದಿವಾಳಿಯ ಪರಿಣಾಮಗಳ ಕುರಿತು ತಜ್ಞರ ಅನಿಸಿಕೆ
Last Updated 13 ಮಾರ್ಚ್ 2023, 0:12 IST
fallback

Bengaluru Tech summit | ಇಸ್ರೊ ಜತೆ 100ಕ್ಕೂ ಹೆಚ್ಚು ನವೋದ್ಯಮ ನೋಂದಣಿ

ಬಾಹ್ಯಾಕಾಶ ತಂತ್ರಜ್ಞಾನ: ಸಣ್ಣ ರಾಕೆಟ್‌ಗಳ ಉಡಾವಣೆಗೆ ಬೇಡಿಕೆ
Last Updated 17 ನವೆಂಬರ್ 2022, 20:15 IST
Bengaluru Tech summit | ಇಸ್ರೊ ಜತೆ 100ಕ್ಕೂ ಹೆಚ್ಚು ನವೋದ್ಯಮ ನೋಂದಣಿ

ನವೋದ್ಯಮದತ್ತ ಒಲವು: ಉತ್ತಮ ಬೆಳವಣಿಗೆ -ಬಿ.ಬಿ.ನಾಯ್ದು

ರಾಮಯ್ಯ ಎವಲ್ಯೂಟ್ ಕಾರ್ಯಕ್ರಮ: ‘ಸ್ಟಾರ್‌ ನವೋದ್ಯಮ ಪ್ರಶಸ್ತಿ’ ಪ್ರದಾನ
Last Updated 9 ನವೆಂಬರ್ 2022, 20:57 IST
ನವೋದ್ಯಮದತ್ತ ಒಲವು: ಉತ್ತಮ ಬೆಳವಣಿಗೆ -ಬಿ.ಬಿ.ನಾಯ್ದು
ADVERTISEMENT

ನವೋದ್ಯಮಗಳ ಉತ್ತೇಜನಕ್ಕೆ ‘ವೆಂಚುರೈಸ್‌’ ಸ್ಪರ್ಧೆಗೆ ಚಾಲನೆ

ಉತ್ಪಾದನೆ ಮತ್ತು ಸುಸ್ಥಿರ ಸಂಬಂಧಿತ ವಲಯಗಳಲ್ಲಿ ನವೋದ್ಯಮಗಳನ್ನು ಗುರುತಿಸಿ, ಬೆಂಬಲಿಸುವ ‘ವೆಂಚುರೈಸ್‌’ ಸ್ಪರ್ಧೆಗೆ ರಾಜ್ಯ ಸರ್ಕಾರ ಗುರುವಾರ ಚಾಲನೆ ನೀಡಿದೆ.
Last Updated 1 ಸೆಪ್ಟೆಂಬರ್ 2022, 20:13 IST
fallback

ಕೃಷಿ–ತಂತ್ರಜ್ಞಾನ ವಲಯದ ನವೋದ್ಯಮಗಳಲ್ಲಿ ಹೂಡಿಕೆ ಹೆಚ್ಚಳ

ಕೃಷಿ ಮತ್ತು ಕೃಷಿ ಆಧಾರಿತ ತಂತ್ರಜ್ಞಾನ ವಲಯದ ನವೋದ್ಯಮಗಳು ಈ ವರ್ಷದಲ್ಲಿ ಒಟ್ಟು ₹ 10,556 ಕೋಟಿ ಬಂಡವಾಳ ಸಂಗ್ರಹ ಮಾಡಿವೆ. ಹಿಂದಿನ ವರ್ಷದಲ್ಲಿ ಆಗಿದ್ದ ಬಂಡವಾಳ ಸಂಗ್ರಹಕ್ಕೆ ಹೋಲಿಸಿದರೆ ಇದು ಆರು ಪಟ್ಟು ಹೆಚ್ಚು.
Last Updated 28 ಆಗಸ್ಟ್ 2022, 21:24 IST
ಕೃಷಿ–ತಂತ್ರಜ್ಞಾನ ವಲಯದ ನವೋದ್ಯಮಗಳಲ್ಲಿ ಹೂಡಿಕೆ ಹೆಚ್ಚಳ

ಹಿರಿಯ ನಾಗರಿಕರಿಗೆ ಒಡನಾಟ ಸೇವೆ: ನವೋದ್ಯಮ ಮೇಲೆ ಹೂಡಿಕೆಗೆ ಒತ್ತು

ಟಾಟಾ ಸಮೂಹದಿಂದ ನಿವೃತ್ತರಾದ ಬಳಿಕ ರತನ್‌ ಟಾಟಾ ಅವರು ನವೋದ್ಯಮಉತ್ತೇಜನವನ್ನು ನೀಡುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಇದುವರೆಗೂ 50 ನವೋದ್ಯಮಗಳ ಮೇಲೆ ಬಂಡವಾಳ ಹೂಡಿಕೆ ಮಾಡಿದ್ದಾರೆ.
Last Updated 16 ಆಗಸ್ಟ್ 2022, 16:25 IST
ಹಿರಿಯ ನಾಗರಿಕರಿಗೆ ಒಡನಾಟ ಸೇವೆ: ನವೋದ್ಯಮ ಮೇಲೆ ಹೂಡಿಕೆಗೆ ಒತ್ತು
ADVERTISEMENT
ADVERTISEMENT
ADVERTISEMENT