ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Stomach

ADVERTISEMENT

ಗುರುಮಠಕಲ್: ವಾಂತಿ, ಭೇದಿ ಪ್ರಕರಣ 80ಕ್ಕೆ ಏರಿಕೆ

ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಹಿಮಾಲಪುರ ಗ್ರಾಮದಲ್ಲಿ ಬುಧವಾರ ಮತ್ತೆ 26 ಜನರಲ್ಲಿ ವಾಂತಿ–ಭೇದಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕಲುಷಿತ ನೀರು ಸೇವನೆಯಿಂದಲೇ ವಾಂತಿ–ಭೇದಿ ಕಾಣಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
Last Updated 28 ಜೂನ್ 2023, 13:43 IST
ಗುರುಮಠಕಲ್: ವಾಂತಿ, ಭೇದಿ ಪ್ರಕರಣ 80ಕ್ಕೆ ಏರಿಕೆ

ಇಮ್ಲಾಪುರ: 40 ಜನರಿಗೆ ವಾಂತಿ, ಭೇದಿ; ತಾತ್ಕಾಲಿಕ ಚಿಕಿತ್ಸಾ ಕೇಂದ್ರದ ವ್ಯವಸ್ಥೆ

ಜಿ.ಪಂ. ಉಪ ಕಾರ್ಯದರ್ಶಿ ಭೇಟಿ, ವೈದ್ಯಾಧಿಕಾರಿಗೆ ತರಾಟೆ
Last Updated 27 ಜೂನ್ 2023, 11:01 IST
ಇಮ್ಲಾಪುರ: 40 ಜನರಿಗೆ ವಾಂತಿ, ಭೇದಿ; ತಾತ್ಕಾಲಿಕ ಚಿಕಿತ್ಸಾ ಕೇಂದ್ರದ ವ್ಯವಸ್ಥೆ

ಹೊಟ್ಟೆಯ ಕ್ಯಾನ್ಸರ್: ತಿನ್ನುವ ಆಹಾರದ ಮೇಲೆ ಇರಲಿ ಎಚ್ಚರ

ಹೆಚ್ಚಳವಾಗುತ್ತಿರುವ ಕ್ಯಾನ್ಸರ್‌ಗಳ ಪೈಕಿ ಹೊಟ್ಟೆ ಕ್ಯಾನ್ಸರ್‌ ಪ್ರಪಂಚದಲ್ಲಿ ಐದನೇ ಸ್ಥಾನದಲ್ಲಿದೆ.
Last Updated 22 ನವೆಂಬರ್ 2022, 8:48 IST
ಹೊಟ್ಟೆಯ ಕ್ಯಾನ್ಸರ್: ತಿನ್ನುವ ಆಹಾರದ ಮೇಲೆ ಇರಲಿ ಎಚ್ಚರ

ಅಜೀರ್ಣವಾದೀತು, ಎಚ್ಚರ!

ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಒಮ್ಮೆಯಾದರೂ ಅಜೀರ್ಣವನ್ನು, ಅದರ ತೊಂದರೆಗಳನ್ನು ಅನುಭವಿಸಿಯೇ ಇರುತ್ತಾನೆ. ಅಜೀರ್ಣ ಅನೇಕ ರೋಗಗಳ ಆಗರ.
Last Updated 6 ಸೆಪ್ಟೆಂಬರ್ 2021, 19:30 IST
ಅಜೀರ್ಣವಾದೀತು, ಎಚ್ಚರ!

ಎದೆಯುರಿಗೆ ಅವಕಾಶ ಕೊಡದಿರಿ

ಎದೆಯುರಿತ ಇಂದು ಬಹುಪಾಲು ಜನರನ್ನು ಕಾಡುತ್ತಿರುವ ಸಮಸ್ಯೆ. ಇದಕ್ಕೆ ಕಾರಣಗಳೇನು? ಪರಿಹಾರಗಳೇನು? ಇಲ್ಲಿದೆ ಮಾಹಿತಿ...
Last Updated 6 ಸೆಪ್ಟೆಂಬರ್ 2021, 19:30 IST
ಎದೆಯುರಿಗೆ ಅವಕಾಶ ಕೊಡದಿರಿ

ಹೊಟ್ಟೆ ನೋವು: ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ಸಂಜೆ 7ಗಂಟೆಗೆ ನಗರದ ಗಂಗಾರಾಮ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 30 ಜುಲೈ 2020, 16:52 IST
ಹೊಟ್ಟೆ ನೋವು: ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಹೊಟ್ಟೆಯಲ್ಲಿ ಹುಳುಬಾಧೆಯೇ? ಸಿಹಿತಿಂಡಿ ನಿಯಂತ್ರಿಸಿ

ಮಕ್ಕಳು ಮಾತ್ರವಲ್ಲ, ದೊಡ್ಡವರಲ್ಲೂ ಈ ಹುಳುಗಳ ಬಾಧೆ ವಿಪರೀತ. ಎಷ್ಟೋ ಬಾರಿ ಸಮಸ್ಯೆ ಅತಿಯಾದಾಗಲೇ ನಮ್ಮ ಗಮನಕ್ಕೆ ಬರುತ್ತದೆ.
Last Updated 10 ಜನವರಿ 2020, 19:30 IST
ಹೊಟ್ಟೆಯಲ್ಲಿ ಹುಳುಬಾಧೆಯೇ? ಸಿಹಿತಿಂಡಿ ನಿಯಂತ್ರಿಸಿ
ADVERTISEMENT

ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಸಿಕ್ಕವು 8 ಚಮಚ, 2 ಬ್ರಷ್‌, 1 ಚಾಕು, ಇನ್ನಷ್ಟು!

ಹಿಮಾಚಲಪ್ರದೇಶದ ಶ್ರೀ ಲಾಲ್‌ ಬಹದ್ದೂರ್‌ ಶಾಸ್ತ್ರಿ ಆಸ್ಪತ್ರೆಗೆ ಹೊಟ್ಟೆ ನೋವೆಂದು ದಾಖಲಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ ವೈದ್ಯರು ಆಶ್ಚರ್ಯಕ್ಕೀಡಾದ ವಿಲಕ್ಷಣ ಪ್ರಸಂಗವೊಂದು ಇತ್ತೀಚೆಗೆ ನಡೆದಿದೆ.
Last Updated 25 ಮೇ 2019, 2:22 IST
ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಸಿಕ್ಕವು 8 ಚಮಚ, 2 ಬ್ರಷ್‌, 1 ಚಾಕು, ಇನ್ನಷ್ಟು!
ADVERTISEMENT
ADVERTISEMENT
ADVERTISEMENT