ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Stray dogs

ADVERTISEMENT

ಕುಣಿಗಲ್‌ | ಮಗುವನ್ನು ಕಚ್ಚಿದ ಹುಚ್ಚು ನಾಯಿಯನ್ನು ಬಡಿದು ಕೊಂದ ಜನ

ಕುಣಿಗಲ್‌ ಪಟ್ಟಣದಲ್ಲಿ‌ ಮಗು ಮತ್ತು ವೃದ್ಧರನ್ನು ಕಚ್ಚಿದ ಹುಚ್ಚುನಾಯಿಯನ್ನು ಜನರೇ ಮಂಗಳವಾರ ಬಡಿದು ಕೊಂದಿದ್ದಾರೆ.
Last Updated 22 ಆಗಸ್ಟ್ 2023, 14:10 IST
ಕುಣಿಗಲ್‌ | ಮಗುವನ್ನು ಕಚ್ಚಿದ ಹುಚ್ಚು ನಾಯಿಯನ್ನು ಬಡಿದು ಕೊಂದ ಜನ

ಚಿಂತಾಮಣಿ | ಕುರಿದೊಡ್ಡಿಗೆ ನುಗ್ಗಿ 15 ಕುರಿ ಕೊಂದ ಬೀದಿನಾಯಿಗಳು

ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ಮಹ್ಮದ್ ಪುರ ಗ್ರಾಮದಲ್ಲಿ ಶನಿವಾರ ರಾತ್ರಿ ಬೀದಿ ನಾಯಿಗಳಿಗೆ 15 ಕುರಿಗಳು ಬಲಿಯಾಗಿವೆ.
Last Updated 20 ಆಗಸ್ಟ್ 2023, 16:58 IST
ಚಿಂತಾಮಣಿ | ಕುರಿದೊಡ್ಡಿಗೆ ನುಗ್ಗಿ 15 ಕುರಿ ಕೊಂದ ಬೀದಿನಾಯಿಗಳು

ದೇವನಹಳ್ಳಿ: ಬೀದಿನಾಯಿಗಳ ದಾಳಿ: ಬಾಲಕಿಗೆ ಗಂಭೀರ ಗಾಯ

ಪಟ್ಟಣದ 17ನೇ ವಾರ್ಡ್‌ನ ದಾಸರ ಬೀದಿಯಲ್ಲಿ ಗುರುವಾರ ಬೆಳಿಗ್ಗೆ 10 ವರ್ಷದ ಬಾಲಕಿ ಮೇಲೆ‌ ಬೀದಿ ನಾಯಿಗಳು ದಾಳಿ ನಡೆಸಿವೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 18 ಆಗಸ್ಟ್ 2023, 6:07 IST
ದೇವನಹಳ್ಳಿ: ಬೀದಿನಾಯಿಗಳ ದಾಳಿ: ಬಾಲಕಿಗೆ ಗಂಭೀರ ಗಾಯ

ಬೆಂಗಳೂರು: ಡ್ರೋನ್‌ ಮೂಲಕ ಬೀದಿ ನಾಯಿ ಗಣತಿ ಆರಂಭ

ಕೃತಕ ಬುದ್ಧಿಮತ್ತೆ (ಎಐ) ಹಾಗೂ ಡ್ರೋನ್‌ ಸಹಾಯದಿಂದ ನಗರದ ಕೆಲವು ಕೆರೆಗಳ ಪ್ರದೇಶದಲ್ಲಿರುವ ಬೀದಿ ನಾಯಿಗಳ ಗಣತಿ ಕಾರ್ಯವನ್ನು ಬಿಬಿಎಂಪಿ, ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಆರಂಭಿಸಿದೆ.
Last Updated 19 ಜುಲೈ 2023, 19:12 IST
ಬೆಂಗಳೂರು: ಡ್ರೋನ್‌ ಮೂಲಕ ಬೀದಿ ನಾಯಿ ಗಣತಿ ಆರಂಭ

ವಿಜಯನಗರ | 10 ತಿಂಗಳಲ್ಲಿ 8,813 ನಾಯಿ ಕಡಿತ

ಬೀದಿನಾಯಿ ಕಡಿತದ ಸುದ್ದಿ ಆಗೊಮ್ಮೆ, ಈಗೊಮ್ಮೆ ವರದಿಯಾಗುತ್ತಿದೆ ಎಂದು ಜನಸಾಮಾನ್ಯರು ನಂಬಿರಬಹುದು. ಅದು ಸುಳ್ಳು, ಆಗಾಗ ಅದು ನಡೆಯುತ್ತಲೇ ಇದೆ. ಸುದ್ದಿಯಾಗುವುದು ಮಾತ್ರ ಕಡಿಮೆ. ವಿಜಯನಗರ ಜಿಲ್ಲೆಯಲ್ಲಿ ಕಳೆದ ಹತ್ತು ತಿಂಗಳಲ್ಲಿ ಬರೋಬ್ಬರಿ 8,813 ನಾಯಿ ಕಚ್ಚಿದ ಪ್ರಕರಣಗಳು ನಡೆದಿವೆ!
Last Updated 17 ಜುಲೈ 2023, 4:42 IST
ವಿಜಯನಗರ  | 10 ತಿಂಗಳಲ್ಲಿ 8,813 ನಾಯಿ ಕಡಿತ

ಹರಪನಹಳ್ಳಿ: ಜನರ ನಿದ್ದೆಗಡಿಸಿದ ಬೀದಿ ನಾಯಿಗಳು, ದಾಳಿಗೆ ಒಳಗಾದವರಲ್ಲಿ ಪುರುಷರೇ ಹೆಚ್ಚು

ಹಸಿ ಮಾಂಸದ ರುಚಿ ಕಂಡಿರುವ ಬೀದಿ ನಾಯಿಗಳು ಮಹಿಳೆಯರು, ಪುರುಷರ ಮೇಲೆ ಎರಗಿ ಗಾಯಗೊಳಿಸುತ್ತಿರುವ ಪ್ರಕರಣಗಳು ತಾಲ್ಲೂಕಿನ ಒಂದಲ್ಲ ಒಂದು ಕಡೆ ನಿತ್ಯವೂ ಕಂಡುಬರುತ್ತಿದೆ.
Last Updated 16 ಜುಲೈ 2023, 5:39 IST
ಹರಪನಹಳ್ಳಿ: ಜನರ ನಿದ್ದೆಗಡಿಸಿದ ಬೀದಿ ನಾಯಿಗಳು, ದಾಳಿಗೆ ಒಳಗಾದವರಲ್ಲಿ ಪುರುಷರೇ ಹೆಚ್ಚು

ಬೆಂಗಳೂರು: ಇಂದಿನಿಂದ ಬೀದಿನಾಯಿಗಳ ಸಮೀಕ್ಷೆ

14 ದಿನ, 100 ಸಿಬ್ಬಂದಿಯಿಂದ ಕಾರ್ಯಾಚರಣೆ, ಆ್ಯಪ್‌ನಲ್ಲಿ ಮಾಹಿತಿ ದಾಖಲು
Last Updated 10 ಜುಲೈ 2023, 15:57 IST
ಬೆಂಗಳೂರು: ಇಂದಿನಿಂದ ಬೀದಿನಾಯಿಗಳ ಸಮೀಕ್ಷೆ
ADVERTISEMENT

ಮೈಸೂರು | ಬೀದಿನಾಯಿಗಳ ದಾಳಿ; ಕುರಿ, ಮೇಕೆ ಸಾವು

ಮೈಸೂರು ನಗರದ ಅಗ್ರಹಾರದ ವೀಣೆ ಶೇಷಣ್ಣ ರಸ್ತೆಯಲ್ಲಿ ಸೋಮವಾರ‌ ಬೆಳಿಗ್ಗೆ ಬೀದಿನಾಯಿಗಳ ದಾಳಿಯಿಂದಾಗಿ ಮೂರು ಕುರಿ ಹಾಗೂ ಒಂದು ಮೇಕೆ ಮೃತಪಟ್ಟಿವೆ.
Last Updated 3 ಜುಲೈ 2023, 6:55 IST
ಮೈಸೂರು | ಬೀದಿನಾಯಿಗಳ ದಾಳಿ; ಕುರಿ, ಮೇಕೆ ಸಾವು

ಅರ್ಜುನ್‌ ತೆಂಡೂಲ್ಕರ್‌ಗೆ ಬೀದಿ ನಾಯಿ ಕಡಿತ!

ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್ ಮಗ, ಮುಂಬೈ ಇಂಡಿಯನ್ಸ್‌ ಆಟಗಾರ ಅರ್ಜುನ್‌ ತೆಂಡುಲ್ಕರ್‌ಗೆ ಇತ್ತೀಚೆಗೆ ಬೀದಿ ನಾಯಿ ಕಚ್ಚಿದ್ದು, ಇದೀಗ ಗುಣಮುಖರಾಗಿ ತಂಡಕ್ಕೆ ಮರಳಿದ್ದಾರೆ.
Last Updated 16 ಮೇ 2023, 13:57 IST
ಅರ್ಜುನ್‌ ತೆಂಡೂಲ್ಕರ್‌ಗೆ ಬೀದಿ ನಾಯಿ ಕಡಿತ!

ಅಲೀಗಢ ಮುಸ್ಲಿಂ ವಿ.ವಿ ಕ್ಯಾಂಪಸ್‌ನಲ್ಲಿ ಬೀದಿನಾಯಿಗಳ ದಾಳಿಗೆ ವ್ಯಕ್ತಿ ಸಾವು

ಬೀದಿನಾಯಿಗಳ ಗುಂಪು ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ(ಎಂಎಯು) ಆವರಣದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಏಪ್ರಿಲ್ 2023, 14:18 IST
ಅಲೀಗಢ ಮುಸ್ಲಿಂ ವಿ.ವಿ ಕ್ಯಾಂಪಸ್‌ನಲ್ಲಿ ಬೀದಿನಾಯಿಗಳ ದಾಳಿಗೆ ವ್ಯಕ್ತಿ ಸಾವು
ADVERTISEMENT
ADVERTISEMENT
ADVERTISEMENT