ದಶಕದ ನಂತರಸುಚಿತ್ರಾ ಪ್ರತ್ಯಕ್ಷ!
ಒಂಬತ್ತು ವರ್ಷಗಳ ಸುದೀರ್ಘ ಬ್ರೇಕ್ ನಂತರ ನಟಿ ಸುಚಿತ್ರಾ ಕೃಷ್ಣಮೂರ್ತಿ ಮತ್ತೆ ಬಣ್ಣ ಹಚ್ಚಿದ್ದಾರೆ. 1987ರಲ್ಲಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ‘ಚುನೌತಿ’ ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಸುಚಿತ್ರಾ ಮದುವೆಯ ನಂತರ ನಟನೆಯಿಂದ ದೂರ ಉಳಿದಿದ್ದರು. ನಗರದಲ್ಲಿ ಈಚೆಗೆ ಪ್ರದರ್ಶನಗೊಂಡ ‘ಏಕ್ ಹ್ಞಾಂ’ ನಾಟಕಕ್ಕಾಗಿ ಮುಖಕ್ಕೆ ಮತ್ತೆ ಬಣ್ಣ ಹಚ್ಚಿದ ಅವರು ‘ಮೆಟ್ರೊ’ ಜತೆ ಮಾತಿಗೆ ಸಿಕ್ಕಿದ್ದರುLast Updated 22 ಜನವರಿ 2020, 19:45 IST