ಪ್ರತಿ ಟನ್ ಕಬ್ಬಿಗೆ ₹2,700 ಆಗ್ರಹ: ಮೇ ತಿಂಗಳ ಗಡುವು ಕೊಟ್ಟ ರೈತ ಸಂಘ
ಕಬ್ಬಿನ ಬಾಕಿ ಹಣ ಉಳಿಸಿಕೊಂಡಿರುವ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರ ಪ್ರತಿ ಟನ್ ಕಬ್ಬಿಗೆ ₹2,700 ಪಾವತಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೀದರ್ ಜಿಲ್ಲಾ ಘಟಕ ಆಗ್ರಹಿಸಿದೆLast Updated 12 ಮೇ 2025, 14:49 IST