ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT

Suicide bombing

ADVERTISEMENT

ಪಾಕಿಸ್ತಾನ | ಬಿಎನ್‌ಪಿ ರ‍್ಯಾಲಿ ಬಳಿಕ ಆತ್ಮಾಹುತಿ ಬಾಂಬ್ ದಾಳಿ: 14 ಮಂದಿ ಸಾವು

Suicide Bombing: ಬಲೂಚಿಸ್ತಾನ ನ್ಯಾಷನಲ್‌ ಪಾರ್ಟಿ ( ಬಿಎನ್‌ಪಿ ) ರ‍್ಯಾಲಿಯ ಬಳಿಕ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 14 ಜನ ಮೃತಪಟ್ಟು, 35 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 3 ಸೆಪ್ಟೆಂಬರ್ 2025, 6:25 IST
ಪಾಕಿಸ್ತಾನ | ಬಿಎನ್‌ಪಿ ರ‍್ಯಾಲಿ ಬಳಿಕ ಆತ್ಮಾಹುತಿ ಬಾಂಬ್ ದಾಳಿ: 14 ಮಂದಿ ಸಾವು

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 13 ಸೈನಿಕರು ಸಾವು

Pakistan Suicide Attack: ಪಾಕಿಸ್ತಾನದ ಉತ್ತರ ವಜೀರಿಸ್ತಾನ ಜಿಲ್ಲೆಯ ಮಿರ್‌ ಆಲಿ ಪ್ರದೇಶದಲ್ಲಿ ಶನಿವಾರ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಕನಿಷ್ಠ 13 ಸೈನಿಕರು ಮೃತಪಟ್ಟಿದ್ದಾರೆ.
Last Updated 28 ಜೂನ್ 2025, 10:31 IST
ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 13 ಸೈನಿಕರು ಸಾವು

ಸಿರಿಯಾ | ಡಮಾಸ್ಕಸ್‌ನ ಚರ್ಚ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಕನಿಷ್ಠ 20 ಸಾವು

Suicide Bombing at Damascus: ಸಿರಿಯಾದ ರಾಜಧಾನಿ ಡಮಾಸ್ಕಸ್‌ನ ಚರ್ಚ್‌ನಲ್ಲಿ ಭಾನುವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 20 ಜನ ಮೃತಪಟ್ಟು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
Last Updated 23 ಜೂನ್ 2025, 5:19 IST
ಸಿರಿಯಾ | ಡಮಾಸ್ಕಸ್‌ನ ಚರ್ಚ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಕನಿಷ್ಠ 20 ಸಾವು

ಬಾಗ್ದಾದ್‌ನಲ್ಲಿ ಬಾಂಬ್‌ ಸ್ಫೋಟ: 28 ಸಾವು

73 ಮಂದಿಗೆ ಪೆಟ್ಟು, ಇಸ್ಲಾಮಿಕ್ ಸ್ಟೇಟ್ ಕೃತ್ಯ ಶಂಕಿಸಿದ ಇರಾಕ್
Last Updated 21 ಜನವರಿ 2021, 12:13 IST
ಬಾಗ್ದಾದ್‌ನಲ್ಲಿ ಬಾಂಬ್‌ ಸ್ಫೋಟ: 28 ಸಾವು

ಶ್ರೀಲಂಕಾ: ಮೂವರು ಉಗ್ರರು ಆತ್ಮಾಹುತಿ ದಾಳಿ ನಡೆಸಿರುವುದಾಗಿ ಒಪ್ಪಿಕೊಂಡ ಐಎಸ್

ಕಲ್ಮುನೈ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಶ್ರೀಲಂಕಾದ ಭದ್ರತಾಪಡೆ ಹಾಗೂ ಉಗ್ರರ ಮಧ್ಯೆ ನಡೆದ ಗುಂಡಿನ ಚಕಮಕಿ ನಂತರ ನಡೆದ ಸ್ಫೋಟ ಐಎಸ್ ಕೃತ್ಯ ಎಂದು ಸಂಘಟನೆ ಒಪ್ಪಿಕೊಂಡಿದೆ.
Last Updated 28 ಏಪ್ರಿಲ್ 2019, 4:00 IST
ಶ್ರೀಲಂಕಾ: ಮೂವರು ಉಗ್ರರು ಆತ್ಮಾಹುತಿ ದಾಳಿ ನಡೆಸಿರುವುದಾಗಿ ಒಪ್ಪಿಕೊಂಡ ಐಎಸ್

ಅಫ್ಗಾನಿಸ್ತಾನ: ಆತ್ಮಾಹುತಿ ದಾಳಿಗೆ 16 ನೌಕರರು ಬಲಿ

ಒಂಬತ್ತಕ್ಕೂ ಹೆಚ್ಚು ಮಂದಿ ಗಾಯ
Last Updated 6 ಮಾರ್ಚ್ 2019, 12:50 IST
 ಅಫ್ಗಾನಿಸ್ತಾನ: ಆತ್ಮಾಹುತಿ ದಾಳಿಗೆ 16 ನೌಕರರು ಬಲಿ

ಸೊಮಾಲಿಯಾ: ಅವಳಿ ಆತ್ಮಾಹುತಿ ಬಾಂಬ್ ದಾಳಿಗೆ 16 ಮಂದಿ ಬಲಿ

20ಕ್ಕೂ ಹೆಚ್ಚು ಮಂದಿಗೆ ಗಾಯ
Last Updated 14 ಅಕ್ಟೋಬರ್ 2018, 8:27 IST
ಸೊಮಾಲಿಯಾ: ಅವಳಿ ಆತ್ಮಾಹುತಿ ಬಾಂಬ್ ದಾಳಿಗೆ 16 ಮಂದಿ ಬಲಿ
ADVERTISEMENT

ಅಫ್ಗಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್‌ದಾಳಿ: 14 ಸಾವು, ದೇಶದ ಉಪಾಧ್ಯಕ್ಷ ಪಾರು

ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದೆ. ಸ್ಪೋಟದಲ್ಲಿ 14 ಜನ ಮೃತಪಟ್ಟಿದ್ದು, ದೇಶದ ಉಪಾಧ್ಯಕ್ಷ ಅಬ್ದುಲ್‌ ರಸೀದ್‌ ದೊಸ್ತಂ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
Last Updated 23 ಜುಲೈ 2018, 5:40 IST
ಅಫ್ಗಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್‌ದಾಳಿ: 14 ಸಾವು, ದೇಶದ ಉಪಾಧ್ಯಕ್ಷ ಪಾರು
ADVERTISEMENT
ADVERTISEMENT
ADVERTISEMENT