ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Suicide prevention

ADVERTISEMENT

ಪ್ರಚಲಿತ Podcast: ಆತ್ಮಹತ್ಯೆ ಪರಿಹಾರವಲ್ಲ, ಅದುವೇ ಸಮಸ್ಯೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 9 ಸೆಪ್ಟೆಂಬರ್ 2022, 7:42 IST
ಪ್ರಚಲಿತ Podcast: ಆತ್ಮಹತ್ಯೆ ಪರಿಹಾರವಲ್ಲ, ಅದುವೇ ಸಮಸ್ಯೆ

ಆತ್ಮಹತ್ಯೆಗೆ ಶರಣಾಗಿ ಸಾವು ಗೆದ್ದು ಬಂದ ರಘುನಾಥ್ ಹೇಳಿದ ಕುತೂಹಲಕಾರಿ ಸಂಗತಿಗಳು

ಸ.ರಘುನಾಥಅವರೂ ಒಂದು ಬಾರಿ ಆತ್ಮಹತ್ಯೆಗೆ ಶರಣಾಗಿದ್ದವರೇ. ಆದರೆ, ಅದಕ್ಕೆ ಅವರು ಸೋಲಲಿಲ್ಲ. ಅಲ್ಲಿಂದ ಗೆದ್ದು ಬಂದ ಅವರು ಆತ್ಮಹತ್ಯೆ, ಜೀವ ಕೊಂದುಕೊಳ್ಳುವ ಪ್ರವೃತ್ತಿಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
Last Updated 3 ಅಕ್ಟೋಬರ್ 2019, 8:46 IST
ಆತ್ಮಹತ್ಯೆಗೆ ಶರಣಾಗಿ ಸಾವು ಗೆದ್ದು ಬಂದ ರಘುನಾಥ್ ಹೇಳಿದ ಕುತೂಹಲಕಾರಿ ಸಂಗತಿಗಳು

ಎಂಥದ್ದೇ ಕಷ್ಟವಿರಲಿ... ಸಾವಿನ ನಿರ್ಧಾರವೇಕೆ? ಒಂದು ಕ್ಷಣ ಇದನ್ನು ಓದಿ

ಎಂಥದ್ದೇ ಕಷ್ಟ ಕಾರ್ಪಣ್ಯಗಳ ನಡುವೆಯೂ ಜಗತ್ತಿನ ಸಕಲ ಜೀವಿಗಳೂ ಉಳಿವಿಗಾಗಿಯೇ ಹೋರಾಟ ಮಾಡುತ್ತವೆಯಾದರೂ, ಸಾವಿಗಾಗಿ ಯೋಚಿಸುವುದಿಲ್ಲ. ಆದರೆ, ಯೋಚನಾ ಶಕ್ತಿ ಯೊಂದಿರುವ, ಲೌಕಿಕ ಜಗತ್ತಿನ ಜಂಜಡಗಳನ್ನು ಮನಸ್ಸು, ಬುದ್ಧಿಯ ಆಳಕ್ಕೆ ಇಳಿಸಿಕೊಂಡಿರುವ ಮಾನುಷ್ಯ ಮಾತ್ರ ಈ ವಿಚಿತ್ರ ಆಲೋಚನೆಗಳಿಗೆ ತುತ್ತಾಗುತ್ತಿದ್ದಾನೆ, ಮುಂದುವರಿದು ಬಲವಂತದ ಸಾವು ತಂದುಕೊಳ್ಳುತ್ತಿದ್ದಾನೆ.
Last Updated 3 ಅಕ್ಟೋಬರ್ 2019, 7:03 IST
ಎಂಥದ್ದೇ ಕಷ್ಟವಿರಲಿ... ಸಾವಿನ ನಿರ್ಧಾರವೇಕೆ? ಒಂದು ಕ್ಷಣ ಇದನ್ನು ಓದಿ
ADVERTISEMENT
ADVERTISEMENT
ADVERTISEMENT
ADVERTISEMENT