ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Suitcase

ADVERTISEMENT

Fact Check: ಸೂಟ್‌ಕೇಸ್‌ನಲ್ಲಿ ಶವ ಪತ್ತೆ: ಲವ್‌ ಜಿಹಾದ್ ಜೊತೆ ತಳಕು

ಸೂಟ್‌ಕೇಸ್‌ನಲ್ಲಿ ತುಂಬಿಸಲಾಗಿದ್ದ ಮಹಿಳೆಯ ಶವವೊಂದು ಗುರುಗ್ರಾಮ ಸಮೀಪದ ಪೊದೆಯಲ್ಲಿ ಇತ್ತೀಚೆಗೆ ಪತ್ತೆಯಾಗಿತ್ತು. ಪೊಲೀಸರು ಇದನ್ನು ಪರಿಶೀಲಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೃತ ಮಹಿಳೆಯು ‘ಲವ್ ಜಿಹಾದ್‌’ ಸಂತ್ರಸ್ತೆಯಾಗಿದ್ದಾಳೆ ಎಂಬುದಾಗಿ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಗಾಜಿಯಾಬಾದ್‌ ಜಿಲ್ಲಾ ಬಿಜೆಪಿ ಘಟಕದ ಸಾಮಾಜಿಕ ಜಾಲತಾಣ ಮುಖ್ಯಸ್ಥ ಎಂದು ಹೇಳಿಕೊಂಡಿರುವ ಆನಂದ್ ಕರ್ಲಾ ಎಂಬುವರು ಲವ್ ಜಿಹಾದ್ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಲವ್ ಜಿಹಾದ್‌ಗೂ, ಈ ಪ್ರಕರಣಕ್ಕೂ ಸಂಬಂಧವಿಲ್ಲ.
Last Updated 24 ಅಕ್ಟೋಬರ್ 2022, 21:30 IST
Fact Check: ಸೂಟ್‌ಕೇಸ್‌ನಲ್ಲಿ ಶವ ಪತ್ತೆ: ಲವ್‌ ಜಿಹಾದ್ ಜೊತೆ ತಳಕು

ಬೆಂಗಳೂರು: ಅನುಮಾನಾಸ್ಪದ ಸೂಟ್‌ಕೇಸ್; ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ

ಮಲ್ಲೇಶ್ವರದಲ್ಲಿ ಸೋಮವಾರ ಮಧ್ಯಾಹ್ನ ಅನುಮಾನಾಸ್ಪದ ಸೂಟ್‌ಕೇಸ್ ಪತ್ತೆಯಾಗಿದ್ದು, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು.ಮಲ್ಲೇಶ್ವರ ಠಾಣೆ ವ್ಯಾಪ್ತಿಯ ರಸ್ತೆಯೊಂದರ ಪಕ್ಕದಲ್ಲಿ ಸೂಟ್‌ಕೇಸ್‌ ಕಂಡಿತ್ತು. ಅದನ್ನು ನೋಡಿದ್ದ ಸ್ಥಳೀಯರು, ‘ಸೂಟ್‌ಕೇಸ್‌ನಲ್ಲಿ ಬಾಂಬ್ ಇರಬಹುದು’ ಎಂದು ಅನುಮಾನಪಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸೂಟ್‌ಕೇಸ್‌ನಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
Last Updated 28 ಜೂನ್ 2021, 11:44 IST
ಬೆಂಗಳೂರು: ಅನುಮಾನಾಸ್ಪದ ಸೂಟ್‌ಕೇಸ್; ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ

ಬಜೆಟ್‌ ಸೂಟ್‌ಕೇಸ್‌ ಇತಿಹಾಸದ ಬಗ್ಗೆ ಹೇಳುತ್ತೀವಿ ಕೇಳಿ...

ಬಜೆಟ್‌ ಸೂಟ್‌ಕೇಸ್‌ ಸಂಸ್ಕೃತಿ ಬಂದಿದ್ದಾದರೂ ಎಲ್ಲಿಂದ? ಯಾರು ಇದನ್ನು ಪ್ರಾರಂಭಿಸಿದರು? ಹಿಂದಿನ ವಿತ್ತ ಸಚಿವರು ಯಾವ ರೀತಿ ಬಜೆಟ್‌ ಮಂಡನೆಗೆ ಬಂದಿದ್ದರು ಎನ್ನುವುದರ ಮಾಹಿತಿಯನ್ನು ತಿಳಿಯಲು ಇದನ್ನು ಓದಿ.
Last Updated 5 ಜುಲೈ 2019, 10:08 IST
ಬಜೆಟ್‌ ಸೂಟ್‌ಕೇಸ್‌ ಇತಿಹಾಸದ ಬಗ್ಗೆ ಹೇಳುತ್ತೀವಿ ಕೇಳಿ...
ADVERTISEMENT
ADVERTISEMENT
ADVERTISEMENT
ADVERTISEMENT