ಫೆ 1ರಂದು ಭಾನುವಾರವೂ ಷೇರುಪೇಟೆ ತೆರೆದಿರುತ್ತದೆ.. ಏಕೆ? ಇಲ್ಲಿದೆ ಮಾಹಿತಿ
Stock Market Open: ಭಾರತೀಯ ಷೇರುಪೇಟೆಗಳಾದ ರಾಷ್ಟ್ರೀಯ ಷೇರು ಸೂಚ್ಯಂಕ(ಎನ್ ಎಸ್ ಇ), ಬಾಂಬೆ ಷೇರು ಸೂಚ್ಯಂಕಗಳು(ಬಿ ಎಸ್ ಇ) ಇದೇ ಫೆ 1 ರಂದು ಭಾನುವಾರವೂ ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಬಜೆಟ್ ಮಂಡನೆ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.Last Updated 31 ಜನವರಿ 2026, 13:44 IST