ಸುನಿ–ಶರಣ್ ಜೋಡಿಯ ತ್ರಿಶಂಕು ಸ್ವರ್ಗ!
ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಸಿನಿಮಾ ತೆರೆಗೆ ಬರುವ ದಿನಾಂಕ ಮುಂದಕ್ಕೆ ಹೋಗಿದ್ದು ಅವರ ಅಭಿಮಾನಿಗಳಿಗೆ ತುಸು ಬೇಸರ ತರಿಸಿರಬಹುದು. ಆದರೆ, ಆ ಬೇಸರ ನೀಗಿಸಲು ಹೊಸ ಸುದ್ದಿಯೊಂದನ್ನು ಸುನಿ ನೀಡಿದ್ದಾರೆ. ‘ಸುನಿ ಮತ್ತು ಶರಣ್ ಜೋಡಿ ಹೊಸ ಸಿನಿಮಾ ಮಾಡುತ್ತಿದೆ’ ಎಂಬುದು ಆ ಸುದ್ದಿ.Last Updated 15 ಜನವರಿ 2019, 19:45 IST