ಭಾನುವಾರ, 6 ಜುಲೈ 2025
×
ADVERTISEMENT

Sunnydeol

ADVERTISEMENT

ನಟ ಸನ್ನಿ ಡಿಯೋಲ್‌ಗೆ ಕೊರೊನಾ ಪಾಸಿಟಿವ್‌

ಬಾಲಿವುಡ್ ನಟ, ಗುರುದಾಸ್‌ಪುರ ಸಂಸದ ಸನ್ನಿ ಡಿಯೋಲ್‌ಗೆ ಕೊರೊನಾ ಪಾಸಿಟಿವ್ ಬಂದಿದೆ.
Last Updated 2 ಡಿಸೆಂಬರ್ 2020, 11:46 IST
ನಟ ಸನ್ನಿ ಡಿಯೋಲ್‌ಗೆ ಕೊರೊನಾ ಪಾಸಿಟಿವ್‌

ಕಾಂಗ್ರೆಸ್‌ನಲ್ಲಿ ನಡುಕ ಹುಟ್ಟಿಸಿದ ಸನ್ನಿ

ಕಾಂಗ್ರೆಸ್‌ನ ಭದ್ರಕೋಟೆಯಂತಿದ್ದ ಗುರುದಾಸ್‌ಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟ ಸನ್ನಿ ಡಿಯೋಲ್‌, ಕಾಂಗ್ರೆಸ್‌ ಅಭ್ಯರ್ಥಿಯಲ್ಲಿ ನಡುಕ ಹುಟ್ಟಿಸಿದ್ದಾರೆ.
Last Updated 13 ಮೇ 2019, 19:38 IST
ಕಾಂಗ್ರೆಸ್‌ನಲ್ಲಿ ನಡುಕ ಹುಟ್ಟಿಸಿದ ಸನ್ನಿ

ಢಾಯಿ ಕಿಲೊ ಕೆ ಹಾಥ್‌ ಮೆ ಕಮಲ್‌

‘ಯೇ ಢಾಯಿ ಕಿಲೋ ಕಾ ಹಾಥ್‌ ಅಗರ್‌ ಪಡ್ತಾಹೈ ನಾ.. ತೊ ಆದ್ಮಿ ಉಟ್ತಾ ನಹಿ, ಉಠ್‌ಜಾತಾ ಹೈ’ ಹೀಗೆ ಕೈನ ಸಂಭಾಷಣೆಯಿಂದಲೇ ಗುರುತಿಸಿಕೊಂಡಿರುವ ಸನ್ನಿ ಡಿಯೋಲ್ ಇದೀಗ ಕಮಲ ಹಿಡಿದಿದ್ದಾರೆ. ನಟನೆಯ ಇನ್ನಿಂಗ್ಸ್‌ ಕೊನೆಯಾಯಿತೇ ಎಂಬ ಪ್ರಶ್ನೆ ಮೂಡಿದಾಗಲೇ ‘ಯಮಲಾ’, ‘ಪಗಲಾ’, ‘ದಿವಾನಾ’ ಚಿತ್ರದ ಮೂಲಕ ಅಪ್ಪ ಧರ್ಮೇಂದ್ರ ಹಾಗೂ ತಮ್ಮ ಬಾಬಿ ಜೊತೆಗೆ ಹಿರಿತೆರೆ ಮೇಲೆ ಕಾಣಿಸಿಕೊಂಡಿದ್ದರು. ನಂತರ ‘ಘಾಯಲ್‌ ಅಗೇನ್‌’ ಬಂದಿತು. 2016ರಲ್ಲಿ. ಅದಾದ ನಂತರ ಮತ್ತೆ ಅವರು ಬೆಳ್ಳಿತೆರೆಯತ್ತ ಬರಲಿಲ್ಲ.
Last Updated 25 ಏಪ್ರಿಲ್ 2019, 19:30 IST
ಢಾಯಿ ಕಿಲೊ ಕೆ ಹಾಥ್‌ ಮೆ ಕಮಲ್‌
ADVERTISEMENT
ADVERTISEMENT
ADVERTISEMENT
ADVERTISEMENT