ಸೂರ್ಯೋದಯದ ಮೊದಲ ಕ್ಷಣ ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ? ಇಲ್ಲಿವೆ ಚಿತ್ರಗಳು
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಅಮೆರಿಕದ ನಾಸಾ ಗಗನಯಾತ್ರಿ ಬಾಬ್ ಬೆಹ್ನ್ ಕೆನ್ ಎಂಬುವವರು ಸೂರ್ಯೋದಯದ ಮೊತ್ತ ಮೊದಲ ಕ್ಷಣದ ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.Last Updated 28 ಜುಲೈ 2020, 8:49 IST