ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಅಮೆರಿಕದ ನಾಸಾ ಗಗನಯಾತ್ರಿ ಬಾಬ್ ಬೆಹ್ನ್ ಕೆನ್ ಎಂಬುವವರು ಸೂರ್ಯೋದಯದ ಮೊತ್ತ ಮೊದಲ ಕ್ಷಣದ ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಿಂಚಿನ ಮಧ್ಯಭಾಗದಲ್ಲಿ ಜ್ಯೋತಿಯೊಂದು ಬೆಳಗಿದಂತೆ ಸೂರ್ಯ ಉದಯವಾಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಾಬ್ ಬೆಹ್ನ್‌ಕೆನ್ ಅವರು ಹಂಚಿಕೊಂಡ ಚಿತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ‘ನಮ್ಮ ಕಣ್ಣುಗಳಿಂದ ಈ ವಿಸ್ಮಯವನ್ನು ನೋಡುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ನಿಜಕ್ಕೂ ಅದೊಂದು ಅದೃಷ್ಟ,’ ಎಂದು ಗಗನ ಯಾತ್ರಿಗೆ ಧನ್ಯವಾದ ಅರ್ಪಿಸಿದ್ದಾರೆ.

‘ನಿಮ್ಮ ಕಾರ್ಯಾಚರಣೆ ಯಶಸ್ಸು ಕಾಣಲಿ. ಸುರಕ್ಷಿತವಾಗಿ ಹಿಂದಿರುಗಿ ಬನ್ನಿ,’ ಎಂದು ಹಲವರು ಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.