ಸೋಮವಾರ, 18 ಆಗಸ್ಟ್ 2025
×
ADVERTISEMENT

space station

ADVERTISEMENT

Shubhanshu Shukla Return: ನೌಕೆಯಿಂದ ನಗುಮೊಗದಿಂದ ಹೊರಬಂದ ಭಾರತದ ಗಗನಯಾನಿ

SpaceX Mission: ನೌಕೆಯಿಂದ ನಗುಮೊಗದೊಂದಿಗೆ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲ ಅವರು ಆಕ್ಸಿಯಂ-4 ಮಿಷನ್‌ನ ಡ್ರ್ಯಾಗನ್‌ ನೌಕೆಯಿಂದ ಮಂಗಳವಾರ ಸಂಜೆ ಹೊರಬಂದರು.
Last Updated 15 ಜುಲೈ 2025, 12:19 IST
Shubhanshu Shukla Return: ನೌಕೆಯಿಂದ ನಗುಮೊಗದಿಂದ ಹೊರಬಂದ ಭಾರತದ ಗಗನಯಾನಿ

Video | ಬಾಹ್ಯಾಕಾಶ ನಿಲ್ದಾಣದಿಂದ ಮರಳಿದ ಶುಭಾಂಶು ಶುಕ್ಲಾ ಸಹಿತ ಗಗನಯಾನಿಗಳು

Astronaut Return: ಬಾಹ್ಯಾಕಾಶ ನಿಲ್ದಾಣದಿಂದ ಗಗನಯಾನಿಗಳು ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. ಈ ತಂಡದಲ್ಲಿ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಕೂಡ ಇದ್ದರು. ಈ ಕ್ಷಣವನ್ನು ನೇರ ಪ್ರಸಾರ ಮಾಡಲಾಗಿದೆ.
Last Updated 15 ಜುಲೈ 2025, 10:21 IST
Video | ಬಾಹ್ಯಾಕಾಶ ನಿಲ್ದಾಣದಿಂದ ಮರಳಿದ ಶುಭಾಂಶು ಶುಕ್ಲಾ ಸಹಿತ ಗಗನಯಾನಿಗಳು

ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ: ಸ್ಯಾನ್ ಡಿಯಾಗೊದಲ್ಲಿ ಇಳಿದ ಕ್ಯಾಪ್ಸೂಲ್

Axiom Mission Return: ವಾಣಿಜ್ಯ ಉದ್ದೇಶಿತ ಆಕ್ಸಿಯಂ -4 ಮಿಷನ್‌ನ ಭಾಗವಾಗಿ ಗಗನಯಾನ ಕೈಗೊಂಡಿದ್ದ ಗಗನಯಾನಿಗಳಾದ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಮಂಗಳವಾರ ಮಧ್ಯಾಹ್ನ 3.01ರ ಸುಮಾರಿಗೆ ಭೂಮಿಗೆ ಮರಳಿದ್ದಾರೆ.
Last Updated 15 ಜುಲೈ 2025, 9:49 IST
ಬಾಹ್ಯಾಕಾಶದಿಂದ ಮರಳಿದ ಶುಭಾಂಶು ಶುಕ್ಲಾ: ಸ್ಯಾನ್ ಡಿಯಾಗೊದಲ್ಲಿ ಇಳಿದ ಕ್ಯಾಪ್ಸೂಲ್

ನೀವು ಚಂದ್ರನ ಮೇಲೆ ನಡೆಯಬಹುದು.. ವಿದ್ಯಾರ್ಥಿಗಳೊಂದಿಗೆ ಗಗನಯಾನಿ ಶುಕ್ಲಾ ಮಾತು

Shubhanshu Shukla Interaction With Students: ‘ಆ್ಯಕ್ಸಿಯಂ–4’ ಮಿಷನ್‌ನ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್‌ಎಸ್‌) ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಮೇಘಾಲಯ ಮತ್ತು ಅಸ್ಸಾಂನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.
Last Updated 8 ಜುಲೈ 2025, 15:56 IST
ನೀವು ಚಂದ್ರನ ಮೇಲೆ ನಡೆಯಬಹುದು.. ವಿದ್ಯಾರ್ಥಿಗಳೊಂದಿಗೆ ಗಗನಯಾನಿ ಶುಕ್ಲಾ ಮಾತು

ಕೇರಳ: ಶುಭಾಂಶು ಜತೆ ವಿದ್ಯಾರ್ಥಿಗಳ ಸಂವಾದ

ತಿರುವನಂತಪುರ (ಪಿಟಿಐ): ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್‌ಎಸ್‌) ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರ ಜತೆಗೆ ಕೇರಳದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುರುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು.
Last Updated 3 ಜುಲೈ 2025, 15:52 IST
ಕೇರಳ: ಶುಭಾಂಶು ಜತೆ ವಿದ್ಯಾರ್ಥಿಗಳ ಸಂವಾದ

ಗಗನಯಾತ್ರಿ ಶುಭಾಂಶು ಶುಕ್ಲಾ ಕುಟುಂಬಸ್ಥರನ್ನು ಭೇಟಿಯಾದ ಅಖಿಲೇಶ್–ಡಿಂಪಲ್ ದಂಪತಿ

Akhilesh Yadav Visit: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್‌) ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರ ಮನೆಗೆ ಭೇಟಿ ನೀಡಿ ಪೋಷಕರನ್ನು ಅಭಿನಂದಿಸಿದ್ದಾರೆ.
Last Updated 30 ಜೂನ್ 2025, 2:57 IST
ಗಗನಯಾತ್ರಿ ಶುಭಾಂಶು ಶುಕ್ಲಾ ಕುಟುಂಬಸ್ಥರನ್ನು ಭೇಟಿಯಾದ ಅಖಿಲೇಶ್–ಡಿಂಪಲ್ ದಂಪತಿ

ಶುಭಾಂಶು–ಮೋದಿ ಸಂಭಾಷಣೆ: ಹೊಸ ಯುಗದ ಶುಭಾರಂಭ ಎಂದು ಬಣ್ಣನೆ

*ಮೊಳಗಿದ ‘ಭಾರತ ಮಾತಾ ಕಿ ಜೈ’ ಘೋಷಣೆ
Last Updated 28 ಜೂನ್ 2025, 16:23 IST
ಶುಭಾಂಶು–ಮೋದಿ ಸಂಭಾಷಣೆ: ಹೊಸ ಯುಗದ ಶುಭಾರಂಭ ಎಂದು ಬಣ್ಣನೆ
ADVERTISEMENT

ISS ಅಂಗಳದಲ್ಲಿ ಭಾರತದ ಹೆಜ್ಜೆ; ಇತಿಹಾಸ ಸೃಷ್ಟಿಸಿದ ಗಗನಯಾನಿ ಶುಭಾಂಶು ಶುಕ್ಲಾ

Axiom 4 Mission: ‘ಆಕ್ಸಿಯಂ–4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾನಿ ಶುಭಾಂಶು ಶುಕ್ಲಾ, ಹಂಗರಿ, ಪೋಲೆಂಡ್‌ನ ಗಗನಯಾತ್ರಿಗಳು ಯಶಸ್ವಿಯಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತಲುಪಿದ್ದಾರೆ.
Last Updated 26 ಜೂನ್ 2025, 11:25 IST
ISS ಅಂಗಳದಲ್ಲಿ ಭಾರತದ ಹೆಜ್ಜೆ; ಇತಿಹಾಸ ಸೃಷ್ಟಿಸಿದ ಗಗನಯಾನಿ ಶುಭಾಂಶು ಶುಕ್ಲಾ

ಬಾಹ್ಯಾಕಾಶ ಪ್ರಯಾಣ: ಶುಭಾಂಶು ತಂದೆ–ತಾಯಿಯ ಆನಂದಭಾಷ್ಪ

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅತ್ತ ಅಮೆರಿಕದಿಂದ ಬಾಹ್ಯಾಕಾಶಕ್ಕೆ ಜಿಗಿಯುತ್ತಿದ್ದಂತೆ, ಇತ್ತ ಅವರ ಊರಿನಲ್ಲಿ ಭಾರಿ ಸಂಭ್ರಮ.
Last Updated 25 ಜೂನ್ 2025, 16:10 IST
ಬಾಹ್ಯಾಕಾಶ ಪ್ರಯಾಣ: ಶುಭಾಂಶು ತಂದೆ–ತಾಯಿಯ ಆನಂದಭಾಷ್ಪ

ನೀನಿಲ್ಲದೆ...ಗಗನಯಾನಕ್ಕೂ ಮುನ್ನ ಪತ್ನಿಗಾಗಿ ಶುಭಾಂಶು ಶುಕ್ಲಾ ಭಾವುಕ ಪೋಸ್ಟ್‌

ಲಖನೌನ ಗಗನಯಾನಿ ಶುಭಾಂಶು ಶುಕ್ಲಾ ಅವರನ್ನು ಒಳಗೊಂಡ ನಾಲ್ವರ ತಂಡ 'ಆ್ಯಕ್ಸಿಯಂ–4' ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಇಂದು (ಜೂನ್‌ 25) ಮಧ್ಯಾಹ್ನ 12.01ಕ್ಕೆ (ಭಾರತೀಯ ಕಾಲಮಾನ) ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಪ್ರಯಾಣ ಬೆಳೆಸಿದ್ದಾರೆ.
Last Updated 25 ಜೂನ್ 2025, 14:01 IST
ನೀನಿಲ್ಲದೆ...ಗಗನಯಾನಕ್ಕೂ ಮುನ್ನ ಪತ್ನಿಗಾಗಿ ಶುಭಾಂಶು ಶುಕ್ಲಾ ಭಾವುಕ ಪೋಸ್ಟ್‌
ADVERTISEMENT
ADVERTISEMENT
ADVERTISEMENT