ಫೇಶಿಯಲ್ ಮಾಡುವ, ಕೂದಲಿಗೆ ಬಣ್ಣ ಹಚ್ಚುವ ಮಾಯಾ ಮೋದಿಯನ್ನು ಪ್ರಶ್ನಿಸುವುದೇತಕೆ?
ಮಾಯಾವತಿಯಕೂದಲು ಬೆಳ್ಳಗಾಗಿದ್ದರೂ ಅದಕ್ಕೆ ಬಣ್ಣ ಹಚ್ಚಿ ತನ್ನನ್ನು ತಾನು ಯುವತಿ ಅಂದುಕೊಳ್ಳುವುದಿದೆಯಲ್ಲಾ...ಶೋಕಿ ಅಂದರೆ ಅದು.ಅವರಿಗೆ 60 ವರ್ಷ ಆಯಿತು ಆದರೂ ಕೂದಲು ಕಪ್ಪಗಿದೆ ಎಂದ ಬಿಜೆಪಿ ಶಾಸಕ.Last Updated 19 ಮಾರ್ಚ್ 2019, 12:44 IST