ರಾಹುಲ್ ಗಾಂಧಿ ಎಂಬ ಹೆಸರಿನ ಯುವಕನಿಗೆ ತಲೆನೋವಾದ 'ಗಾಂಧಿ' ಸರ್ನೇಮ್
ರಾಹುಲ್ ಗಾಂಧಿ ಎಂಬ ಹೆಸರಿನ ಜವಳಿ ಉದ್ಯಮಿಯೊಬ್ಬರು ತನ್ನ ಹೆಸರಿನೊಂದಿಗಿರುವ ಗಾಂಧಿ ಸರ್ನೇಮ್ ಕೈ ಬಿಡುವ ಬಗ್ಗೆ ಚಿಂತಿಸಿದ್ದಾರೆ. ಹೆಸರು ರಾಹುಲ್ ಗಾಂಧಿ ಎಂದು ಹೇಳುವಾಗ ಜನರು ನನ್ನನು ಫೇಕ್ ಎಂದು ಪರಿಗಣಿಸುತ್ತಾರೆ ಅಂತಾರೆ ಆ ಯುವಕ.Last Updated 31 ಜುಲೈ 2019, 10:35 IST