ಗುರುವಾರ, 3 ಜುಲೈ 2025
×
ADVERTISEMENT

Sushant Singh Rajput

ADVERTISEMENT

ದಿಶಾ ಸಾವಿನ ಪ್ರಕರಣ: ಆದಿತ್ಯ ಠಾಕ್ರೆ, ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಮನವಿ

Disha Salian Case: ದಿಶಾ ಸಾಲಿಯಾನ್‌ ಸಾವಿನ ಪ್ರಕರಣದಲ್ಲಿ ಆದಿತ್ಯ ಠಾಕ್ರೆ ವಿರುದ್ಧ ದೂರು – ತಂದೆ ಸತೀಶ್‌ ಸಾಲಿಯಾನ್‌ ಹೊಸ ತನಿಖೆ ಒತ್ತಾಯ
Last Updated 25 ಮಾರ್ಚ್ 2025, 12:49 IST
ದಿಶಾ ಸಾವಿನ ಪ್ರಕರಣ: ಆದಿತ್ಯ ಠಾಕ್ರೆ, ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಮನವಿ

ಸುಶಾಂತ್ ಸಾವು ಪ್ರಕರಣ | ಮಾಧ್ಯಮಗಳು ರಿಯಾಗೆ ಕ್ಷಮೆಯಾಚಿಸಬೇಕು: ದಿಯಾ ಮಿರ್ಜಾ

ಬಾಲಿವುಡ್ ನಟ ಸುಶಾಂತ್ ಸಿಂಗ್‌ ರಜಪೂತ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ರಿಯಾ ಚಕ್ರವರ್ತಿಗೆ ಕ್ಷಮೆಯಾಚಿಸಬೇಕು ಎಂದು ಬಾಲಿವುಡ್‌ ನಟಿ ದಿಯಾ ಮಿರ್ಜಾ ಆಗ್ರಹಿಸಿದ್ದಾರೆ.
Last Updated 24 ಮಾರ್ಚ್ 2025, 8:19 IST
ಸುಶಾಂತ್ ಸಾವು ಪ್ರಕರಣ | ಮಾಧ್ಯಮಗಳು ರಿಯಾಗೆ ಕ್ಷಮೆಯಾಚಿಸಬೇಕು: ದಿಯಾ ಮಿರ್ಜಾ

ಸುಶಾಂತ್ ಸಾವು ಪ್ರಕರಣ: ಸಿಬಿಐಗೆ ಧನ್ಯವಾದ ಸಲ್ಲಿಸಿದ ರಿಯಾ ಚಕ್ರವರ್ತಿ ಪರ ವಕೀಲರು

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಸಂಬಂಧ ಕೇಂದ್ರ ತನಿಖಾ ದಳ (ಸಿಬಿಐ) ಅಂತಿಮ ವರದಿಯನ್ನು ಸಲ್ಲಿಸಿರುವುದನ್ನು ನಟಿ ರಿಯಾ ಚಕ್ರವರ್ತಿ ಅವರ ವಕೀಲ ಸತೀಶ್ ಮಾನೆಶಿಂದೆ ಸ್ವಾಗತಿಸಿದ್ದಾರೆ.
Last Updated 23 ಮಾರ್ಚ್ 2025, 2:31 IST
ಸುಶಾಂತ್ ಸಾವು ಪ್ರಕರಣ: ಸಿಬಿಐಗೆ ಧನ್ಯವಾದ ಸಲ್ಲಿಸಿದ ರಿಯಾ ಚಕ್ರವರ್ತಿ ಪರ ವಕೀಲರು

ಸುಶಾಂತ್ ಸಿಂಗ್ ಸಾವು ಪ್ರಕರಣ: ಅಂತಿಮ ವರದಿ ಸಲ್ಲಿಸಿದ ಸಿಬಿಐ

ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಅಂತಿಮ ವರದಿಯನ್ನು ಶನಿವಾರ ಸಲ್ಲಿಸಿದೆ.
Last Updated 22 ಮಾರ್ಚ್ 2025, 17:10 IST
ಸುಶಾಂತ್ ಸಿಂಗ್ ಸಾವು ಪ್ರಕರಣ: ಅಂತಿಮ ವರದಿ ಸಲ್ಲಿಸಿದ ಸಿಬಿಐ

ಸುಶಾಂತ್ ಪ್ರಕರಣ: CBI ಲುಕ್‌ಔಟ್ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ರಿಯಾ

ನಟ ಸುಶಾಂತ್‌ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹೊರಡಿಸಿರುವ ಲುಕ್‌ಔಟ್ ನೋಟಿಸ್‌ ಪ್ರಶ್ನಿಸಿ ನಟಿ ರಿಯಾ ಚಕ್ರವರ್ತಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Last Updated 15 ಡಿಸೆಂಬರ್ 2023, 16:20 IST
ಸುಶಾಂತ್ ಪ್ರಕರಣ: CBI ಲುಕ್‌ಔಟ್ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ರಿಯಾ

ಸುಶಾಂತ್‌ ಸಿಂಗ್‌ 3ನೇ ಪುಣ್ಯತಿಥಿ: ನಟನ ಜೊತೆಗಿನ ಹಳೆ ವಿಡಿಯೊ ಹಂಚಿಕೊಂಡ ರಿಯಾ

ಸುಶಾಂತ್ ಸಿಂಗ್‌ ರಜಪೂತ್‌ ನಿಧನ ಹೊಂದಿ ಇಂದಿಗೆ ಮೂರು ವರ್ಷ ಕಳೆದಿದೆ. ನಟನ ಕುಟುಂಬ ಸದಸ್ಯರು, ಸ್ನೇಹಿತರು, ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಹಲವರು ನಟನ ನೆನಪಿನಲ್ಲಿ ಭಾವನಾತ್ಮಕ ಪೋಸ್ಟ್‌ ಹಾಕಿಕೊಂಡಿದ್ದಾರೆ.
Last Updated 14 ಜೂನ್ 2023, 13:57 IST
ಸುಶಾಂತ್‌ ಸಿಂಗ್‌ 3ನೇ ಪುಣ್ಯತಿಥಿ: ನಟನ ಜೊತೆಗಿನ ಹಳೆ ವಿಡಿಯೊ ಹಂಚಿಕೊಂಡ ರಿಯಾ

ನೀವೊಬ್ಬ ವೇಶ್ಯೆ! ರಿಯಾ ಚಕ್ರವರ್ತಿಗೆ ಸುಶಾಂತ್ ಸಿಂಗ್‌ ತಂಗಿ ಪರೋಕ್ಷ ಹೀಯಾಳಿಕೆ

ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ನಟ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಜೈಲಿನಿಂದ ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ಕಿರುತೆರೆಗೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಇದೇ ವೇಳೆ ಸುಶಾಂತ್‌ ಸಿಂಗ್‌ ಸಹೋದರಿ ಪ್ರಿಯಾಂಕಾ ಸಿಂಗ್‌, ರಿಯಾ ಮೇಲೆ ಅಸಮಾಧಾನ ವ್ಯಕ್ತಪಡಿಸಿ ಪರೋಕ್ಷವಾಗಿ ಹೀಯಾಳಿಸಿದ್ದಾರೆ.
Last Updated 11 ಏಪ್ರಿಲ್ 2023, 11:43 IST
ನೀವೊಬ್ಬ ವೇಶ್ಯೆ! ರಿಯಾ ಚಕ್ರವರ್ತಿಗೆ ಸುಶಾಂತ್ ಸಿಂಗ್‌ ತಂಗಿ ಪರೋಕ್ಷ ಹೀಯಾಳಿಕೆ
ADVERTISEMENT

ಸುಶಾಂತ್ ಸಿಂಗ್ ರಜಪೂತ್‌ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದ ಶವಾಗಾರದ ಸಿಬ್ಬಂದಿ

‘ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ’ ಎಂದು ಮುಂಬೈನ ಕೂಪರ್‌ ಆಸ್ಪತ್ರೆಯ ಶವಾಗಾರದ ಸಿಬ್ಬಂದಿ ರೂಪಕುಮಾರ್‌ ಶಾ ಹೇಳಿದ್ದಾರೆ. ಅವರ ಹೇಳಿಕೆಯು ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿದೆ.
Last Updated 27 ಡಿಸೆಂಬರ್ 2022, 1:38 IST
ಸುಶಾಂತ್ ಸಿಂಗ್ ರಜಪೂತ್‌ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದ ಶವಾಗಾರದ ಸಿಬ್ಬಂದಿ

ಸುಶಾಂತ್‌ ಗೆಳತಿ ರಿಯಾ ಚಕ್ರವರ್ತಿಗೆ ‘ಎಯು’ ಎಂಬ ಹೆಸರಿನಿಂದ ಕರೆ

ದಿವಂಗತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಗೆಳತಿ ರಿಯಾ ಚಕ್ರವರ್ತಿಗೆ ಹಲವಾರು ಬಾರಿ ಕರೆ ಮಾಡಿರುವ ‘ಎಯು’ ಎಂಬ ವ್ಯಕ್ತಿ ಯಾರು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಬೇಕು ಎಂದು ಮಹಾರಾಷ್ಟ್ರದ ಆಡಳಿತರೂಢ ಸಮ್ಮಿಶ್ರ ಸರ್ಕಾರದ ಸದಸ್ಯರು ಗುರುವಾರ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು.
Last Updated 22 ಡಿಸೆಂಬರ್ 2022, 11:26 IST
ಸುಶಾಂತ್‌ ಗೆಳತಿ ರಿಯಾ ಚಕ್ರವರ್ತಿಗೆ ‘ಎಯು’ ಎಂಬ ಹೆಸರಿನಿಂದ ಕರೆ

ದಿಶಾ ಸಾಲಿಯಾನ್‌ ಸಾವು ಪ್ರಕರಣ: ತನಿಖೆಗೆ ಎಸ್‌ಐಟಿ ರಚನೆ– ಫಡಣವೀಸ್‌

‘ದಿವಂಗತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಮಾಜಿ ವ್ಯವಸ್ಥಾಪಕಿ ದಿಶಾ ಸಾಲಿಯಾನ್‌ ಅವರ ಸಾವಿನ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಲಾಗುವುದು’ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಗುರುವಾರ ವಿಧಾನಸಭೆಯಲ್ಲಿ ಹೇಳಿದರು.
Last Updated 22 ಡಿಸೆಂಬರ್ 2022, 10:53 IST
ದಿಶಾ ಸಾಲಿಯಾನ್‌ ಸಾವು ಪ್ರಕರಣ: ತನಿಖೆಗೆ ಎಸ್‌ಐಟಿ ರಚನೆ– ಫಡಣವೀಸ್‌
ADVERTISEMENT
ADVERTISEMENT
ADVERTISEMENT