ಬುಧವಾರ, 17 ಡಿಸೆಂಬರ್ 2025
×
ADVERTISEMENT

sustainable development

ADVERTISEMENT

ಬೆಂಗಳೂರು| ಪರಿಸರ ನಾಶ ಮಾಡುವ ಪ್ರಗತಿ ಬೇಡ: ಪಿ.ಎಂ. ನರೇಂದ್ರಸ್ವಾಮಿ

‘ಪರಿಸರ ಸಂಪತ್ತು ನಾಶ ಮಾಡುವ ಪ್ರಗತಿ ಬೇಡ. ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕಿದೆ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಈ ಸುವರ್ಣ ಗುರಿಯನ್ನು ಮರು ನಿಗದಿಪಡಿಸೋಣ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
Last Updated 18 ನವೆಂಬರ್ 2025, 13:57 IST
ಬೆಂಗಳೂರು| ಪರಿಸರ ನಾಶ ಮಾಡುವ ಪ್ರಗತಿ ಬೇಡ: ಪಿ.ಎಂ. ನರೇಂದ್ರಸ್ವಾಮಿ

ಸಂಗತ: ಸುಸ್ಥಿರ ಬದುಕಿಗಾಗಿ ನಿಖರ ಅಂಕಿಅಂಶಗಳು

ಅಂಕಿಸಂಖ್ಯೆಗಳಿಗೆ ಇರುವ ವಿಶೇಷ ಮಹತ್ವಕ್ಕೆ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ನಿದರ್ಶನದಂತಿದೆ. ನಿಖರ ದತ್ತಾಂಶಗಳಿಂದ ಜನಪರ ಸರ್ಕಾರಿ ಯೋಜನೆಗಳು ರೂಪುಗೊಳ್ಳಲು ಸಾಧ್ಯ.
Last Updated 19 ಅಕ್ಟೋಬರ್ 2025, 23:30 IST
ಸಂಗತ: ಸುಸ್ಥಿರ ಬದುಕಿಗಾಗಿ ನಿಖರ ಅಂಕಿಅಂಶಗಳು

ಸಣ್ಣ ಪ್ರಯತ್ನಗಳಿಂದ ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ: ಎಂ.ಆರ್. ಸೀತಾರಾಂ

ಬೆಂಗಳೂರು: ಪರ್ಯಾವರಣ– 2025 ಕಾರ್ಯಾಗಾರ
Last Updated 15 ಸೆಪ್ಟೆಂಬರ್ 2025, 18:31 IST
ಸಣ್ಣ ಪ್ರಯತ್ನಗಳಿಂದ ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ: ಎಂ.ಆರ್. ಸೀತಾರಾಂ

ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ: ಮೊದಲ ಬಾರಿಗೆ ಅಗ್ರ 100ರಲ್ಲಿ ಭಾರತಕ್ಕೆ ಸ್ಥಾನ

SDG Rankings: ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಸಾಧನೆಯಲ್ಲಿ 167 ದೇಶಗಳ ಪೈಕಿ ಭಾರತವು ಮೊದಲ ಬಾರಿಗೆ ಅಗ್ರ 100ರಲ್ಲಿ ಸ್ಥಾನ ಪಡೆದಿದೆ ಎಂದು ಮಂಗಳವಾರ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ.
Last Updated 24 ಜೂನ್ 2025, 7:14 IST
ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ: ಮೊದಲ ಬಾರಿಗೆ ಅಗ್ರ 100ರಲ್ಲಿ ಭಾರತಕ್ಕೆ ಸ್ಥಾನ

ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕ: ಉತ್ತರಾಖಂಡ, ಕೇರಳ ಮುಂಚೂಣಿ

ನೀತಿ ಆಯೋಗ ಪ್ರಕಟಿಸಿರುವ 2023–24ನೇ ಆರ್ಥಿಕ ವರ್ಷದ ‘ಸುಸ್ಥಿರ ಅಭಿವೃದ್ಧಿ ಗುರಿ ಭಾರತದ ಸೂಚ್ಯಂಕ’ದಲ್ಲಿ (ಎಸ್‌ಡಿಜಿ) ಉತ್ತರಾಖಂಡ ಮತ್ತು ಕೇರಳ ಅತ್ಯುತ್ತಮ ಸಾಧಕ ರಾಜ್ಯಗಳೆಂಬ ಶ್ರೇಯಕ್ಕೆ ಭಾಜನವಾಗಿದ್ದು, ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿವೆ.
Last Updated 13 ಜುಲೈ 2024, 23:30 IST
ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕ: ಉತ್ತರಾಖಂಡ, ಕೇರಳ ಮುಂಚೂಣಿ

ಸುಸ್ಥಿರ ಅಭಿವೃದ್ಧಿ ಗುರಿ ಅನುಷ್ಠಾನದಲ್ಲಿ ರಾಜಿ ಬೇಡ: ಪ್ರೊ.ಶಿವರಾಜ್‌ ಸಲಹೆ

‘ಸುಸ್ಥಿರ ಅಭಿವೃದ್ಧಿಯಲ್ಲಿ ಸಮಸ್ಯೆ ಮತ್ತು ಸವಾಲುಗಳು’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ
Last Updated 12 ಆಗಸ್ಟ್ 2022, 11:23 IST
ಸುಸ್ಥಿರ ಅಭಿವೃದ್ಧಿ ಗುರಿ ಅನುಷ್ಠಾನದಲ್ಲಿ ರಾಜಿ ಬೇಡ: ಪ್ರೊ.ಶಿವರಾಜ್‌ ಸಲಹೆ

ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು 153 ತಾಲ್ಲೂಕುಗಳು ವಿಫಲ; 131ರಲ್ಲಿ ಹಸಿವು!

₹ 27,341 ಕೋಟಿ ವೆಚ್ಚ: ಹಿಂದುಳಿದೇ ಇರುವ ತಾಲ್ಲೂಕುಗಳು
Last Updated 14 ಡಿಸೆಂಬರ್ 2021, 1:32 IST
ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು 153 ತಾಲ್ಲೂಕುಗಳು ವಿಫಲ; 131ರಲ್ಲಿ ಹಸಿವು!
ADVERTISEMENT

ಸುಸ್ಥಿರ ಅಭಿವೃದ್ಧಿಯ ದೃಢ ನಂಬಿಕೆಯಿಂದಾಗಿ ಭಾರತದ ಕಡೆಗೆ ಜಗತ್ತು: ಮೋಹನ್ ಭಾಗವತ್

ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸ್ನೇಹಿ ಜೀವನಶೈಲಿಯಲ್ಲಿ ತನ್ನ ದೃಢವಾದ ನಂಬಿಕೆಯನ್ನಿಟ್ಟಿರುವ ಭಾರತಕ್ಕಾಗಿ ವಿಶ್ವವು ಎದುರು ನೋಡುತ್ತಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ತಿಳಿಸಿದ್ದಾರೆ.
Last Updated 3 ಅಕ್ಟೋಬರ್ 2021, 2:29 IST
ಸುಸ್ಥಿರ ಅಭಿವೃದ್ಧಿಯ ದೃಢ ನಂಬಿಕೆಯಿಂದಾಗಿ ಭಾರತದ ಕಡೆಗೆ ಜಗತ್ತು: ಮೋಹನ್ ಭಾಗವತ್

2030ರೊಳಗೆ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವೆವು: ಕೇರಳದ ಸಚಿವ ಥಾಮಸ್‌ ಐಸಾಕ್‌

‘ಕೇರಳ ರಾಜ್ಯವು 2030ರೊಳಗೆ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲಿದೆ. ಈ ದಿಶೆಯಲ್ಲಿ ನಾವು ಹೆಜ್ಜೆ ಇಡುತ್ತಿದ್ದೇವೆ’ ಎಂದು ಕೇರಳ ರಾಜ್ಯದ ಮಾಜಿ ಹಣಕಾಸು ಸಚಿವ ಥಾಮಸ್‌ ಐಸಾಕ್‌ ತಿಳಿಸಿದರು.
Last Updated 2 ಜುಲೈ 2021, 20:47 IST
fallback

ಸುಸ್ಥಿರ ಅಭಿವೃದ್ಧಿಯಲ್ಲಿ ನಂ. 1 ತಲುಪುವುದು ರಾಜ್ಯದ ಗುರಿ: ಬಿ.ಎಸ್. ಯಡಿಯೂರಪ್ಪ

ವಿಶ್ವಸಂಸ್ಥೆ ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಯನ್ನು ತಲುಪಿ ರಾಜ್ಯವು ದೇಶದಲ್ಲೇ ಮೊದಲ ಸ್ಥಾನ ಪಡೆಯಲು ಶ್ರಮಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.ನೀತಿ ಆಯೋಗದ ಪ್ರತಿನಿಧಿಗಳ ಜತೆ 2030ರ ಸಾಧನೆ ಕುರಿತು ಚರ್ಚೆಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
Last Updated 29 ಜೂನ್ 2021, 10:42 IST
ಸುಸ್ಥಿರ ಅಭಿವೃದ್ಧಿಯಲ್ಲಿ ನಂ. 1 ತಲುಪುವುದು ರಾಜ್ಯದ ಗುರಿ: ಬಿ.ಎಸ್. ಯಡಿಯೂರಪ್ಪ
ADVERTISEMENT
ADVERTISEMENT
ADVERTISEMENT