ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

swachh abhiyan

ADVERTISEMENT

ಆಳ–ಅಗಲ: 2023ರ ಸ್ವಚ್ಛ ಸರ್ವೇಕ್ಷಣೆಯ ಪ್ರಶಸ್ತಿ– ಮಧ್ಯ ಭಾರತವೇ ಸ್ವಚ್ಛ ಭಾರತ!

ದೇಶದ ನಗರಗಳಲ್ಲಿ ಯಾವುದು ಹೆಚ್ಚು ಸ್ವಚ್ಛ ಎಂಬುದನ್ನು ನಿರ್ಧರಿಸುವ 2023ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆಯ ಪ್ರಶಸ್ತಿಗಳು ಗುರುವಾರ ಪ್ರಕಟವಾಗಿವೆ.
Last Updated 11 ಜನವರಿ 2024, 21:02 IST
ಆಳ–ಅಗಲ: 2023ರ ಸ್ವಚ್ಛ ಸರ್ವೇಕ್ಷಣೆಯ ಪ್ರಶಸ್ತಿ– ಮಧ್ಯ ಭಾರತವೇ ಸ್ವಚ್ಛ ಭಾರತ!

ಸ್ವಚ್ಛತಾ ಅಭಿಯಾನದಲ್ಲಿ 8.75 ಕೋಟಿ ಜನರು ಭಾಗಿ: ಕೇಂದ್ರ ವಸತಿ ಸಚಿವಾಲಯ

ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್‌ 1ರಂದು ಕರೆ ನೀಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ದೇಶದಾದ್ಯಂತ ಸುಮಾರು 8.75 ಕೋಟಿ ಜನರು ಭಾಗಿಯಾಗಿದ್ದರು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Last Updated 4 ಅಕ್ಟೋಬರ್ 2023, 2:49 IST
ಸ್ವಚ್ಛತಾ ಅಭಿಯಾನದಲ್ಲಿ 8.75 ಕೋಟಿ ಜನರು ಭಾಗಿ: ಕೇಂದ್ರ ವಸತಿ ಸಚಿವಾಲಯ

ಪಾರ್ಕ್‌ನಲ್ಲಿ ಕಸಗುಡಿಸಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟಿರುವ ಸ್ವಚ್ಛತಾ ಅಭಿಯಾನದ ಶ್ರಮದಾನಕ್ಕೆ ದೇಶದಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಕ್ಕಳಿಂದ ಹಿಡಿದು ರಾಜಕೀಯ ನಾಯಕರವರೆಗೂ ಒಂದು ಗಂಟೆಯ ಶ್ರಮದಾನದಲ್ಲಿ ಪಾಲ್ಗೊಂಡರು.
Last Updated 1 ಅಕ್ಟೋಬರ್ 2023, 7:54 IST
ಪಾರ್ಕ್‌ನಲ್ಲಿ ಕಸಗುಡಿಸಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ

ಸ್ವಚ್ಛ ಭಾರತ್‌: ಕರ್ನಾಟಕಕ್ಕೆ 20ನೇ ಸ್ಥಾನ- ಸ್ವಚ್ಛ ಜಿಲ್ಲೆಯ ಮುಕುಟ ಉಡುಪಿಗೆ

ರಾಜ್ಯದಲ್ಲಿ ಸ್ವಚ್ಛ ಜಿಲ್ಲೆಯ ಮುಕುಟ ಉಡುಪಿಗೆ
Last Updated 2 ಅಕ್ಟೋಬರ್ 2022, 21:45 IST
ಸ್ವಚ್ಛ ಭಾರತ್‌: ಕರ್ನಾಟಕಕ್ಕೆ 20ನೇ ಸ್ಥಾನ- ಸ್ವಚ್ಛ ಜಿಲ್ಲೆಯ ಮುಕುಟ ಉಡುಪಿಗೆ

ಪಣಂಬೂರು: ಕಿನಾರೆ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅರಬ್ಬೀ ಸಮುದ್ರದ ಕಿನಾರೆಯನ್ನು ಸ್ವಚ್ಛಗೊಳಿಸುವ ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನದ ಅಂಗವಾಗಿ ಪಣಂಬೂರಿನಲ್ಲಿ ಕಿನಾರೆಯಲ್ಲಿದ್ದ ಕಸವನ್ನು ಶುಕ್ರವಾರ ಸ್ವಚ್ಛಗೊಳಿಸಲಾಯಿತು.
Last Updated 12 ಆಗಸ್ಟ್ 2022, 22:20 IST
ಪಣಂಬೂರು: ಕಿನಾರೆ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

‘ಸ್ವಚ್ಛವಾಹಿನಿ’ಗೆ ಜಿಪಿಎಸ್: ಕಸ ಸಂಗ್ರಹಕ್ಕೆ ನಿಗಾ

ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಗ್ರಾಮ ಪಂಚಾಯಿತಿಗಳಲ್ಲಿ ಪೈಲಟ್ ಯೋಜನೆಯಾಗಿ ಅನುಷ್ಠಾನ
Last Updated 24 ಮೇ 2022, 11:17 IST
‘ಸ್ವಚ್ಛವಾಹಿನಿ’ಗೆ ಜಿಪಿಎಸ್: ಕಸ ಸಂಗ್ರಹಕ್ಕೆ ನಿಗಾ

ಸ್ವಚ್ಛ ಬೆಂಗಳೂರು: ಪ್ರಜಾವಾಣಿ ವೆಬಿನಾರ್ | Clean Bengaluru

Last Updated 11 ಫೆಬ್ರುವರಿ 2022, 11:02 IST
ಸ್ವಚ್ಛ ಬೆಂಗಳೂರು: ಪ್ರಜಾವಾಣಿ ವೆಬಿನಾರ್ | Clean Bengaluru
ADVERTISEMENT

ದಯಾನಂದ ಸಾಗರ ಕಾಲೇಜಿನಿಂದ ಸ್ವಚ್ಛತಾ ಅಭಿಯಾನ

ಕುಮಾರಸ್ವಾಮಿ ಬಡಾವಣೆಯಲ್ಲಿರುವ ದಯಾನಂದ ಸಾಗರ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗವು ಬೆಂಗಳೂರಿನ ‘ಇಂಡಿಯನ್‌ ವಾಟರ್‌ ವರ್ಕ್ಸ್‌’ ಕೇಂದ್ರದ ಸಹಯೋಗದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಎಚ್‌.ಗೊಲ್ಲಹಳ್ಳಿಯಲ್ಲಿ ಶುಕ್ರವಾರ ಗ್ರಾಮ ನೈರ್ಮಲ್ಯ ಕಾರ್ಯಕ್ರಮ ಹಮ್ಮಿಕೊಂಡಿತ್ತು.
Last Updated 26 ಮಾರ್ಚ್ 2021, 16:03 IST
ದಯಾನಂದ ಸಾಗರ ಕಾಲೇಜಿನಿಂದ ಸ್ವಚ್ಛತಾ ಅಭಿಯಾನ

PV Web Exclusive | ಸ್ವಚ್ಛ ಸರ್ವೇಕ್ಷಣೆ: ನಿರೀಕ್ಷೆಗೂ ಮೀರಿ ಸ್ಪಂದಿಸಿದ ಜನತೆ

ಹುಬ್ಬಳ್ಳಿ–ಧಾರವಾಡ
Last Updated 23 ಫೆಬ್ರುವರಿ 2021, 15:35 IST
PV Web Exclusive | ಸ್ವಚ್ಛ ಸರ್ವೇಕ್ಷಣೆ: ನಿರೀಕ್ಷೆಗೂ ಮೀರಿ ಸ್ಪಂದಿಸಿದ ಜನತೆ

ಮಾಗಡಿ: ಸ್ವಚ್ಛತಾ ಆಂದೋಲನಕ್ಕೆ ಚಾಲನೆ

ಸ್ವಚ್ಛತೆ ಇರುವಲ್ಲಿ ದೇವರು ನೆಲೆಸಿದ್ದಾರೆ ಎಂಬ ಪೂರ್ವಿಕರ ನಂಬಿಕೆಯಂತೆ ಗ್ರಾಮದ ಆರಾಧನಾ ಮಂದಿರಗಳ ಬಳಿ ಸ್ವಚ್ಛತೆ ಮಾಡುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟಿನ ತಾಲ್ಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ ತಿಳಿಸಿದರು.
Last Updated 10 ಜನವರಿ 2020, 12:49 IST
ಮಾಗಡಿ: ಸ್ವಚ್ಛತಾ ಆಂದೋಲನಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT