ಗುರುವಾರ, 3 ಜುಲೈ 2025
×
ADVERTISEMENT

Swara Bhasker

ADVERTISEMENT

ಸ್ವರಾ ಭಾಸ್ಕರ್‌ ಎಕ್ಸ್‌ ಖಾತೆ ಅಮಾನತು: ಹಾಸ್ಯಾಸ್ಪದ ನಿರ್ಧಾರ ಎಂದ ನಟಿ

ಗಣರಾಜ್ಯೋತ್ಸವದ ದಿನ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ ಅವರು ಹಂಚಿಕೊಂಡ ಪೋಸ್ಟ್‌ನಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ಅವರ ಎಕ್ಸ್‌ ಖಾತೆಯನ್ನು ಕಂಪನಿ ಶಾಶ್ವತವಾಗಿ ಅಮಾನತುಗೊಳಿಸಿದೆ.
Last Updated 30 ಜನವರಿ 2025, 14:41 IST
ಸ್ವರಾ ಭಾಸ್ಕರ್‌ ಎಕ್ಸ್‌ ಖಾತೆ ಅಮಾನತು: ಹಾಸ್ಯಾಸ್ಪದ ನಿರ್ಧಾರ ಎಂದ ನಟಿ

Maharashtra Election | ನಟಿ ಸ್ವರಾ ಭಾಸ್ಕರ್ ಪತಿಗೆ ಸೋಲು: EVM ದೂಷಿಸಿದ ದಂಪತಿ

ಮಹಾರಾಷ್ಟ್ರದ ಅನುಶಕ್ತಿನಗರ ವಿಧಾನಸಭಾ ಕ್ಷೇತ್ರದಿಂದ ಎನ್‌ಸಿಪಿ (ಶರದ್ಚಂದ್ರ) ಯಿಂದ ಸ್ಪರ್ಧೆ ಮಾಡಿದ್ದ ನಟಿ ಸ್ವರಾ ಭಾಸ್ಕರ್ ಅವರ ಪತಿ ಫಹದ್ ಅಹ್ಮದ್ ಅವರು ಸೋಲುಂಡಿದ್ದಾರೆ.
Last Updated 23 ನವೆಂಬರ್ 2024, 15:19 IST
Maharashtra Election | ನಟಿ ಸ್ವರಾ ಭಾಸ್ಕರ್ ಪತಿಗೆ ಸೋಲು: EVM ದೂಷಿಸಿದ ದಂಪತಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್‌; ರಾಬಿಯಾ ಎಂದು ನಾಮಕರಣ

ಬಾಲಿವುಡ್ ನಟಿ ಸ್ವರಾ ಭಾಸ್ಕರ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗಳಿಗೆ ರಾಬಿಯಾ ಎಂದು ನಾಮರಕರಣ ಮಾಡಿರುವುದಾಗಿ ತಿಳಿಸಿದ್ದಾರೆ.
Last Updated 26 ಸೆಪ್ಟೆಂಬರ್ 2023, 3:14 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್‌; ರಾಬಿಯಾ ಎಂದು ನಾಮಕರಣ

ಭಾರತ್‌ ಜೋಡೊ ಯಾತ್ರೆ: ರಾಹುಲ್‌ ಜೊತೆ ಹೆಜ್ಜೆ ಹಾಕಿದ ಸ್ವರ ಭಾಸ್ಕರ್‌

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆಯು ಮಧ್ಯಪ್ರದೇಶದ ಉಜ್ಜೈನಿಗೆ ಗುರುವಾರ ತಲುಪಿದ್ದು, ಬಾಲಿವುಡ್‌ ನಟಿ ಸ್ವರ ಭಾಸ್ಕರ್‌ ಪಾಲ್ಗೊಂಡಿದ್ದಾರೆ.
Last Updated 1 ಡಿಸೆಂಬರ್ 2022, 13:04 IST
ಭಾರತ್‌ ಜೋಡೊ ಯಾತ್ರೆ: ರಾಹುಲ್‌ ಜೊತೆ ಹೆಜ್ಜೆ ಹಾಕಿದ ಸ್ವರ ಭಾಸ್ಕರ್‌

ಭಾರತ್ ಜೋಡೊ ಯಾತ್ರೆ: ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಸ್ವರಾ ಭಾಸ್ಕರ್

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕಾಂಗ್ರೆಸ್ ಯಾತ್ರೆಯಲ್ಲಿ ಭಾಗಿ
Last Updated 1 ಡಿಸೆಂಬರ್ 2022, 6:08 IST
ಭಾರತ್ ಜೋಡೊ ಯಾತ್ರೆ: ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಸ್ವರಾ ಭಾಸ್ಕರ್

ಬಾಲಿವುಡ್‌ನ ಸದ್ಯದ ಸ್ಥಿತಿಯನ್ನು ರಾಹುಲ್ ಗಾಂಧಿಗೆ ಹೋಲಿಸಿದ ನಟಿ ಸ್ವರಾ ಭಾಸ್ಕರ್

ಹಿಂದಿ ಚಿತ್ರರಂಗದಲ್ಲಿ (ಬಾಲಿವುಡ್‌) ಸಾಲು ಸಾಲು ಸಿನಿಮಾಗಳು ಸೋಲು ಅನುಭವಿಸುತ್ತಿರುವ ಕುರಿತು ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯಿಸಿದ್ದಾರೆ.
Last Updated 23 ಆಗಸ್ಟ್ 2022, 11:33 IST
ಬಾಲಿವುಡ್‌ನ ಸದ್ಯದ ಸ್ಥಿತಿಯನ್ನು ರಾಹುಲ್ ಗಾಂಧಿಗೆ ಹೋಲಿಸಿದ ನಟಿ ಸ್ವರಾ ಭಾಸ್ಕರ್

ಮುಸ್ಲಿಮರ ಹತ್ಯೆಗೆ ನಿಮ್ಮ ಸಮ್ಮತಿ ಇದೆಯೇ: ಮ.ಪ್ರದೇಶ ಸಚಿವರಿಗೆ ಸ್ವರಾ ಪ್ರಶ್ನೆ

ಮಧ್ಯ ಪ್ರದೇಶದ ನೀಮುಚ್‌ ಜಿಲ್ಲೆಯ ರಾಮಪುರದಲ್ಲಿ ಮಾನಸಿಕ ಅಸ್ವಸ್ಥರಾದ ಹಿರಿಯ ನಾಗರಿಕರೊಬ್ಬರನ್ನು ಕಪಾಳಕ್ಕೆ ಹೊಡೆದು ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿ ಅಲ್ಲಿನ ಗೃಹ ಸಚಿವರ ಹೇಳಿಕೆಗೆ ನಟಿ ಸ್ವರಾ ಭಾಸ್ಕರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಆತ ಮುಸ್ಲಿಮನಾಗಿದ್ದರೆ, ಆತನನ್ನು ಹತ್ಯೆ ಮಾಡುವುದಕ್ಕೆ ನಿಮ್ಮ ಸಮ್ಮತಿ ಇತ್ತೇ? ಎಂದು ಪ್ರಶ್ನಿಸಿದ್ದಾರೆ.
Last Updated 22 ಮೇ 2022, 14:12 IST
ಮುಸ್ಲಿಮರ ಹತ್ಯೆಗೆ ನಿಮ್ಮ ಸಮ್ಮತಿ ಇದೆಯೇ: ಮ.ಪ್ರದೇಶ ಸಚಿವರಿಗೆ ಸ್ವರಾ ಪ್ರಶ್ನೆ
ADVERTISEMENT

ಉಬರ್ ಕ್ಯಾಬ್ ಡ್ರೈವರ್ ಬ್ಯಾಗ್ ಸಹಿತ ತೆರಳಿದ್ದಾರೆ: ಸ್ವರಾ ಭಾಸ್ಕರ್ ಆರೋಪ

ಸ್ವರಾ ಅವರು ಅಮೆರಿಕದಲ್ಲಿ ತಮಗಾದ ಅನುಭವವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
Last Updated 24 ಮಾರ್ಚ್ 2022, 10:42 IST
ಉಬರ್ ಕ್ಯಾಬ್ ಡ್ರೈವರ್ ಬ್ಯಾಗ್ ಸಹಿತ ತೆರಳಿದ್ದಾರೆ: ಸ್ವರಾ ಭಾಸ್ಕರ್ ಆರೋಪ

ಮದುವೆ ಸಂಗೀತ್‌ನಲ್ಲಿ ಕುಣಿಯುವಾಗ ಹೆಜ್ಜೆಗಳೇ ಮರೆತು ಹೋಗಿತ್ತು: ಸ್ವರಾ ಭಾಸ್ಕರ್

ನಟಿ ಸ್ವರಾ ಭಾಸ್ಕರ್ ಅವರು ಗೆಳತಿಯ ಮದುವೆ ಸಂಗೀತ್ ಕಾರ್ಯಕ್ರಮದ ಸಂದರ್ಭ ಪೇಚಿಗೆ ಸಿಲುಕಿದ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ.ಚಿತ್ರಗಳು: ಸ್ವರಾ ಭಾಸ್ಕರ್ ಇನ್‌ಸ್ಟಾಗ್ರಾಮ್‌
Last Updated 30 ಡಿಸೆಂಬರ್ 2021, 10:54 IST
ಮದುವೆ ಸಂಗೀತ್‌ನಲ್ಲಿ ಕುಣಿಯುವಾಗ ಹೆಜ್ಜೆಗಳೇ ಮರೆತು ಹೋಗಿತ್ತು: ಸ್ವರಾ ಭಾಸ್ಕರ್
err

ಶೀರ್‌ಖುರ್ಮಾದಲ್ಲಿ ಶಬಾನಾ ಜೊತೆ ಸ್ವರಾ

ಫರಾಜ್‌ ಆರಿಫ್‌ ಅನ್ಸಾರಿ ನಿರ್ದೇಶನದ ಶೀರ್‌ ಖುರ್ಮಾ ಸಿನಿಮಾದಲ್ಲಿ ನಟಿ ಸ್ವರಾ ಭಾಸ್ಕರ್‌ ಹಿರಿಯ ನಟಿ ಶಬಾನಾ ಅಜ್ಮಿ ಜೊತೆ ನಟಿಸುತ್ತಿದ್ದಾರೆ.
Last Updated 14 ಆಗಸ್ಟ್ 2019, 20:00 IST
ಶೀರ್‌ಖುರ್ಮಾದಲ್ಲಿ ಶಬಾನಾ ಜೊತೆ ಸ್ವರಾ
ADVERTISEMENT
ADVERTISEMENT
ADVERTISEMENT