ನಿಮ್ಮಾಕೆಗೆ ಏಟು ಕೊಟ್ಟು ಬುದ್ದಿ ಕಲಿಸಿ: ಸುಷ್ಮಾ ಸ್ವರಾಜ್ ಪತಿಗೆ ಟ್ವೀಟ್ ಸಲಹೆ
'ಆಕೆ ರಾತ್ರಿ ಮನೆಗೆ ಬಂದಾಗ ಏಟು ಕೊಟ್ಟು ಬುದ್ದಿ ಕಲಿಸಿ.ಮುಸ್ಲಿಂ ಸಮುದಾಯವನ್ನು ತೃಪ್ತಿ ಪಡಿಸುವ ಕೆಲಸವನ್ನು ನಿಲ್ಲಿಸುವಂತೆ ಆಕೆಗೆ ತಾಕೀತು ನೀಡಿ. ಮುಸ್ಲಿಮರು ಬಿಜೆಪಿಗೆ ಮತ ನೀಡುವುದಿಲ್ಲ ಎಂಬ ವಿಷಯವನ್ನು ಆಕೆಗೆ ಮನವರಿಕೆ ಮಾಡಿಕೊಡಿ' -ಮುಖೇಶ್ ಗುಪ್ತಾ ಎಂಬವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ಅವರಿಗೆ ನೀಡಿದ ಟ್ವೀಟ್ ಸಲಹೆ ಇದು.Last Updated 30 ಜೂನ್ 2018, 14:00 IST