ಕಸ ಗುಡಿಸುವಾಗ ಸಿಕ್ತು ₹45 ಲಕ್ಷದ ಚಿನ್ನ; ಪೌರಕಾರ್ಮಿಕ ಮಹಿಳೆ ಮಾಡಿದ್ದೇನು?
Municipal Worker Honesty: ಚಿನ್ನ ಹೆಚ್ಚು ಬೆಲೆ ಬಳುವ ವಸ್ತುವಾಗಿದೆ. ಚಿನ್ನ ಖರೀದಿಸಲು ವರ್ಷಗಟ್ಟಲೇ ಹಣವನ್ನು ಕೂಡಿಟ್ಟರೂ ಸಾಕಾಗುವುದಿಲ್ಲ. ‘ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ’ ಎಂಬ ಮಾತಿಗೆ ಅರ್ಥ ಕಲ್ಪಿಸುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ.Last Updated 14 ಜನವರಿ 2026, 7:46 IST