ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sye Raa Narasimha Reddy

ADVERTISEMENT

ಸೈರಾ ನರಸಿಂಹರೆಡ್ಡಿ: ಶಿಥಿಲ ಚಿತ್ರಕಥೆಯಲ್ಲೂ ಹಿಡಿದಿಡುವ ಚಿರಂಜೀವಿ

ಉತ್ತಮ ತಂತ್ರಗಾರಿಕೆ, ದುರ್ಬಲ ಶಿಲ್ಪ-ಎರಡನ್ನೂ ಸೈರಾ ನರಸಿಂಹರೆಡ್ಡಿಸಿನಿಮಾಗೆ ಅನ್ವಯಿಸಿ ಹೇಳಬಹುದು.
Last Updated 2 ಅಕ್ಟೋಬರ್ 2019, 11:16 IST
ಸೈರಾ ನರಸಿಂಹರೆಡ್ಡಿ: ಶಿಥಿಲ ಚಿತ್ರಕಥೆಯಲ್ಲೂ ಹಿಡಿದಿಡುವ ಚಿರಂಜೀವಿ

ಸೈರಾ ನರಸಿಂಹರೆಡ್ಡಿ ಬ್ಯಾನರ್‌ ಹಾಕುವಾಗ ವಿದ್ಯುತ್‌ ಶಾಕ್‌: ಮೂವರಿಗೆ ಗಾಯ

ಕನ್ನಡ ಸೇರಿ ಐದು ಭಾಷೆಗಳಲ್ಲಿ ಇಂದು ತೆರೆಕಂಡಿರುವ ‘ಮೆಗಾಸ್ಟಾರ್’ ಚಿರಂಜೀವಿ ನಟನೆಯ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಬ್ಯಾನರ್‌ ಕಟ್ಟುವಾಗ ಮೂವರಿಗೆ ವಿದ್ಯುತ್‌ ಶಾಕ್‌ ಹೊಡೆದಿದೆ.
Last Updated 2 ಅಕ್ಟೋಬರ್ 2019, 4:32 IST
ಸೈರಾ ನರಸಿಂಹರೆಡ್ಡಿ ಬ್ಯಾನರ್‌ ಹಾಕುವಾಗ ವಿದ್ಯುತ್‌ ಶಾಕ್‌: ಮೂವರಿಗೆ ಗಾಯ

ಪ್ರೀ ರಿಲೀಸ್ | 'ಸೈರಾ' ನನ್ನ ವೃತ್ತಿಬದುಕಿನ ಉಸಿರು ಎಂದ ಚಿರಂಜೀವಿ

ನಾನು ಶಿವರಾಜ್ ಕುಮಾರ್ ಅಭಿಮಾನಿ: ನಟ ರಾಮ್ ಚರಣ್
Last Updated 29 ಸೆಪ್ಟೆಂಬರ್ 2019, 16:02 IST
ಪ್ರೀ ರಿಲೀಸ್ | 'ಸೈರಾ' ನನ್ನ ವೃತ್ತಿಬದುಕಿನ ಉಸಿರು ಎಂದ ಚಿರಂಜೀವಿ

ಕನ್ನಡದಲ್ಲೂ ‘ಸೈರಾ’ ಚಿತ್ರದ ಟ್ರೇಲರ್‌ ಬಿಡುಗಡೆ

ನಟ ಚಿರಂಜೀವಿ ನಟನೆಯ ಬಹುನಿರೀಕ್ಷಿತ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಟ್ರೇಲರ್‌ ಇಂದು ಬಿಡುಗಡೆಯಾಗಿದೆ.
Last Updated 20 ಸೆಪ್ಟೆಂಬರ್ 2019, 6:26 IST
ಕನ್ನಡದಲ್ಲೂ ‘ಸೈರಾ’ ಚಿತ್ರದ ಟ್ರೇಲರ್‌ ಬಿಡುಗಡೆ

‘ಸೈರಾ’ ಚಿತ್ರದ ಕನ್ನಡ ಟೀಸರ್‌ ಬಿಡುಗಡೆ: ಶುಭ ಕೋರಿದ ಕಿಚ್ಚ ಸುದೀಪ್

‘ಸೈರಾ ನರಸಿಂಹರೆಡ್ಡಿ’ –‘ಮೆಗಾ ಸ್ಟಾರ್’ ಚಿರಂಜೀವಿ ನಟನೆಯ 151ನೇ ಚಿತ್ರ. ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿ ನರಸಿಂಹರೆಡ್ಡಿ ಅವರ ಜೀವನಾಧಾರಿತ ಕಥನ. ಇಂದು ಬಿಡುಗಡೆಯಾದ ಟೀಸರ್‌ ವೀಕ್ಷಿಸಿದ ಪ್ರೇಕ್ಷಕರು ರೋಮಾಂಚನಗೊಂಡಿದ್ದಾರೆ.‌ ಚಿರಂಜೀವಿ ಅವರದು ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿಯುವ ನರಸಿಂಹರೆಡ್ಡಿಯ ಪಾತ್ರ. ಟೀಸರ್‌ನಲ್ಲಿ ಅವರ ಹೋರಾಟ ಮೈನವಿರೇಳಿಸುತ್ತದೆ.
Last Updated 20 ಆಗಸ್ಟ್ 2019, 11:49 IST
‘ಸೈರಾ’ ಚಿತ್ರದ ಕನ್ನಡ ಟೀಸರ್‌ ಬಿಡುಗಡೆ: ಶುಭ ಕೋರಿದ ಕಿಚ್ಚ ಸುದೀಪ್

‘ಸೈ ರಾ ನರಸಿಂಹ ರೆಡ್ಡಿ’ಗಾಗಿ ಸಿದ್ಧವಾಗಲಿದೆ ಬೀದರ್‌ ಕೋಟೆ

ಬೀದರ್‌ ಕೋಟೆಗೆ ಇತ್ತೀಚೆಗಷ್ಟೇ ಚಿತ್ರತಂಡ ಬಂದಿಳಿದಿತ್ತು. ಇನ್ನೇನು ಕ್ಯಾಮೆರಾ ಲೈಟ್ಸ್ ಆನ್‌ ಆ್ಯಕ್ಷನ್‌ ಅನ್ನುವಷ್ಟರಲ್ಲಿ ಕೋಟೆಯ ನಿವಾಸಿಗಳು ತಕರಾರು ಎತ್ತಿದರು. ಹೀಗಾಗಿ ಕೋಟೆಯ ಮರುಸೃಷ್ಟಿ ಮಾಡಲೇಬೇಕಾದ ಅನಿವಾರ್ಯತೆ ಚಿತ್ರತಂಡಕ್ಕೆ ಎದುರಾಯಿತು.
Last Updated 2 ಏಪ್ರಿಲ್ 2019, 13:34 IST
‘ಸೈ ರಾ ನರಸಿಂಹ ರೆಡ್ಡಿ’ಗಾಗಿ ಸಿದ್ಧವಾಗಲಿದೆ ಬೀದರ್‌ ಕೋಟೆ
ADVERTISEMENT
ADVERTISEMENT
ADVERTISEMENT
ADVERTISEMENT