ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Syed Akbaruddin

ADVERTISEMENT

ವಿಶ್ವಸಂಸ್ಥೆಯಲ್ಲಿ ಪಾಕ್‌, ಚೀನಾ ಬಾಯಿ ಮುಚ್ಚಿಸಿದ ಅಕ್ಬರುದ್ದೀನ್‌ ಯಾರು–ಏನು?

ರಾಜತಾಂತ್ರಿಕ ಕಲೆ ಅವರಿಗೆ ಬಹುಶಃ ರಕ್ತದಿಂದಲೇ ಬಂದಿದೆಯೇನೋ. ಯಾಕೆಂದರೆ ಅವರ ತಂದೆ, ಬಶೀರುದ್ದೀನ್‌ ಅವರೂ ರಾಜತಾಂತ್ರಿಕ ಅಧಿಕಾರಿಯಾಗಿದ್ದವರು.
Last Updated 17 ಆಗಸ್ಟ್ 2019, 20:05 IST
ವಿಶ್ವಸಂಸ್ಥೆಯಲ್ಲಿ ಪಾಕ್‌, ಚೀನಾ ಬಾಯಿ ಮುಚ್ಚಿಸಿದ ಅಕ್ಬರುದ್ದೀನ್‌ ಯಾರು–ಏನು?

ಪಾಕ್, ಚೀನಾ ವಾದಗಳನ್ನು ವಿಶ್ವ ವೇದಿಕೆಯಲ್ಲಿ ಮಣ್ಣು ಮುಕ್ಕಿಸಿದ ಅಕ್ಬರುದ್ದೀನ್

ಜಗತ್ತಿನ ಗಮನ ಸೆಳೆಯುವ ಅವಕಾಶವನ್ನು ವಿಶ್ವಸಂಸ್ಥೆಯಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅದ್ಭುತವಾಗಿ ಬಳಸಿಕೊಂಡರು. ಚೀನಾ ಮತ್ತು ಪಾಕಿಸ್ತಾನದ ವಾದಗಳ ಹುಳುಕುಗಳನ್ನು ಎತ್ತಿ ತೋರಿಸಿದರು.
Last Updated 17 ಆಗಸ್ಟ್ 2019, 16:01 IST
ಪಾಕ್, ಚೀನಾ ವಾದಗಳನ್ನು ವಿಶ್ವ ವೇದಿಕೆಯಲ್ಲಿ ಮಣ್ಣು ಮುಕ್ಕಿಸಿದ ಅಕ್ಬರುದ್ದೀನ್

ಕಾಶ್ಮೀರ | ಮೂಗು ತೂರಿಸಿದ ಚೀನಾ: ಕೈತೊಳೆದುಕೊಂಡ ಅಮೆರಿಕ, ರಷ್ಯಾ

ಕಾಶ್ಮೀರವನ್ನು ನೆಪವಾಗಿಸಿಕೊಂಡು ಭಾರತವನ್ನು ಮಣಿಸಲು ಚೀನಾ ಯತ್ನಿಸುತ್ತಿರುವುದು ಬಹಿರಂಗವಾಗಿದೆ.
Last Updated 17 ಆಗಸ್ಟ್ 2019, 4:50 IST
ಕಾಶ್ಮೀರ | ಮೂಗು ತೂರಿಸಿದ ಚೀನಾ: ಕೈತೊಳೆದುಕೊಂಡ ಅಮೆರಿಕ, ರಷ್ಯಾ

ಭದ್ರತಾ ಮಂಡಳಿ: ಭಾರತಕ್ಕೆ ಏಷ್ಯಾ–ಪೆಸಿಫಿಕ್ ಬಲ

ಎರಡು ವರ್ಷ ಅವಧಿಯ ತಾತ್ಕಾಲಿಕ ಸದಸ್ಯತ್ವಕ್ಕೆ ಚೀನಾ, ಪಾಕಿಸ್ತಾನ ಸೇರಿ 55 ದೇಶಗಳ ಬೆಂಬಲ
Last Updated 26 ಜೂನ್ 2019, 17:14 IST
ಭದ್ರತಾ ಮಂಡಳಿ: ಭಾರತಕ್ಕೆ ಏಷ್ಯಾ–ಪೆಸಿಫಿಕ್ ಬಲ

‘ದೀಪಾವಳಿ’ ಅಂಚೆ ಚೀಟಿ ಬಿಡುಗಡೆ ಮಾಡಿದ ವಿಶ್ವಸಂಸ್ಥೆ

ವಿಶ್ವಸಂಸ್ಥೆ ಪ್ರಧಾನ ಕಚೇರಿ ಕಟ್ಟಡದ ಚಿತ್ರದ ಜೊತೆಗೆ ದೀಪ ಬೆಳಗುತ್ತಿರುವ ಚಿತ್ರವನ್ನು ಈ ಅಂಚೆ ಚೀಟಿ ಒಳಗೊಂಡಿದ್ದು, ದೀಪಾವಳಿಗೆ ಶುಭಾಶಯವನ್ನು ಕೋರಲಾಗಿದೆ.
Last Updated 7 ನವೆಂಬರ್ 2018, 13:27 IST
‘ದೀಪಾವಳಿ’ ಅಂಚೆ ಚೀಟಿ ಬಿಡುಗಡೆ ಮಾಡಿದ ವಿಶ್ವಸಂಸ್ಥೆ

ಪಾಕಿಸ್ತಾನ ಸರ್ಕಾರದಿಂದ ಹಿಂಸೆ ಮುಕ್ತ ಆಡಳಿತ ನಿರೀಕ್ಷೆ: ಸೈಯದ್‌ ಅಕ್ಬರುದ್ದೀನ್

ಪಾಕಿಸ್ತಾನದ ಹೊಸ ಸರ್ಕಾರವುಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಮುಕ್ತವಾದ, ದಕ್ಷಿಣ ಏಷ್ಯಾದಸುರಕ್ಷತೆ, ಸ್ಥಿರ ಹಾಗೂ ಅಭಿವೃದ್ಧಿ ಉದ್ದೇಶದಿಂದ ವಿವಾದಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಬದಲು, ರಚನಾತ್ಮಕವಾಗಿ ಕೆಲಸ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೈಯದ್‌ ಅಕ್ಬರುದ್ದೀನ್‌ ಹೇಳಿದ್ದಾರೆ.
Last Updated 30 ಆಗಸ್ಟ್ 2018, 2:56 IST
ಪಾಕಿಸ್ತಾನ ಸರ್ಕಾರದಿಂದ ಹಿಂಸೆ ಮುಕ್ತ ಆಡಳಿತ ನಿರೀಕ್ಷೆ: ಸೈಯದ್‌ ಅಕ್ಬರುದ್ದೀನ್
ADVERTISEMENT
ADVERTISEMENT
ADVERTISEMENT
ADVERTISEMENT