ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Syria

ADVERTISEMENT

ಸಿರಿಯಾದ 12 ಬಂಡುಕೋರರನ್ನು ಹತ್ಯೆಗೈದ ಟರ್ಕಿ ಸೇನೆ

ಸಿರಿಯಾ ಬಂಡುಕೋರ ಪಡೆ ‘ಕುರ್ದೀಶ್‌ ಪೀಪಲ್ ಪ್ರೊಟೆಕ್ಷನ್‌ ಯುನಿಟ್‌‘ ( ವೈಪಿಜಿ)ನ 12 ಸದಸ್ಯರನ್ನು ಹತ್ಯೆ ಮಾಡಿದೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ತಿಳಿಸಿದೆ.
Last Updated 12 ಆಗಸ್ಟ್ 2023, 2:49 IST
ಸಿರಿಯಾದ 12  ಬಂಡುಕೋರರನ್ನು ಹತ್ಯೆಗೈದ ಟರ್ಕಿ ಸೇನೆ

ಹಮಾಸ್‌ ಮೇಲೆ ಸಿರಿಯಾ ವಾಯು ದಾಳಿ

ಬೈರೂತ್‌ (ಎಪಿ): ಮಧ್ಯ ಸಿರಿಯಾದ ಹಾಮ್ಸ್‌ ನಗರ ಸಮೀಪದ ಪ್ರದೇಶಗಳ ಮೇಲೆ ಇಸ್ರೇಲ್ ವಾಯುಪಡೆಯ ಭಾನುವಾರ ನಸುಕಿನಲ್ಲಿ ವೈಮಾನಿಕ ದಾಳಿ ನಡೆಸಿದ್ದು, ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಸಿರಿಯಾ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
Last Updated 2 ಜುಲೈ 2023, 16:19 IST
ಹಮಾಸ್‌ ಮೇಲೆ ಸಿರಿಯಾ ವಾಯು ದಾಳಿ

ಸಿರಿಯಾದಲ್ಲಿ ನಾಪತ್ತೆಯಾದವರ ತನಿಖೆಗೆ ಸ್ವತಂತ್ರ ಸಂಸ್ಥೆ: ವಿಶ್ವಸಂಸ್ಥೆ ಒಪ್ಪಿಗೆ

ಸಿರಿಯಾ ಸಂಘರ್ಷದ ವೇಳೆ ಕಾಣೆಯಾದ 1 ಲಕ್ಷದ 30 ಸಾವಿರ ಮಂದಿ ಏನಾದರು ಎಂಬುದನ್ನು ಪತ್ತೆಹಚ್ಚಲು ಸ್ವತಂತ್ರ ಸಂಸ್ಥೆಯೊಂದನ್ನು ರಚಿಸಬೇಕೆಂಬ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿಸಿದೆ.
Last Updated 30 ಜೂನ್ 2023, 13:46 IST
ಸಿರಿಯಾದಲ್ಲಿ ನಾಪತ್ತೆಯಾದವರ ತನಿಖೆಗೆ ಸ್ವತಂತ್ರ ಸಂಸ್ಥೆ: ವಿಶ್ವಸಂಸ್ಥೆ ಒಪ್ಪಿಗೆ

ಸಿರಿಯಾ: ವೈಮಾನಿಕ ದಾಳಿಯಿಂದ 9 ಮಂದಿ ಸಾವು

‘ಭಾನುವಾರ ಬೆಳಗ್ಗೆ ವಾಯುವ್ಯ ಸಿರಿಯಾದ ತರಕಾರಿ ಮಾರುಕಟ್ಟೆಯ ಮೇಲೆ ವೈಮಾನಿಕ ದಾಳಿ ನಡೆದಿದ್ದು, ಕನಿಷ್ಠ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಥಮ ಸ್ಪಂದಕರು ತಿಳಿಸಿದ್ದಾರೆ.
Last Updated 25 ಜೂನ್ 2023, 21:34 IST
ಸಿರಿಯಾ: ವೈಮಾನಿಕ ದಾಳಿಯಿಂದ 9 ಮಂದಿ ಸಾವು

ಸಿರಿಯಾದ ಬಂಡುಕೋರ ಪಡೆಯ ಏಳು ಮಂದಿಯನ್ನು ರಾಕೆಟ್‌ ಉಡಾಯಿಸಿ ಕೊಂದ ಟರ್ಕಿ

ಸಿರಿಯಾದ ಬಂಡುಕೋರ ಪಡೆ 'ಪೀಪಲ್ಸ್ ಪ್ರೊಟೆಕ್ಷನ್ ಯುನಿಟ್’ (ವೈಪಿಜಿ)ನ ಏಳು ಸದಸ್ಯರನ್ನು ಕೊಂದಿರುವುದಾಗಿ ಟರ್ಕಿಯ ರಕ್ಷಣಾ ಸಚಿವಾಲಯ ತಿಳಿಸಿದೆ.
Last Updated 12 ಜೂನ್ 2023, 2:38 IST
ಸಿರಿಯಾದ ಬಂಡುಕೋರ ಪಡೆಯ ಏಳು ಮಂದಿಯನ್ನು ರಾಕೆಟ್‌ ಉಡಾಯಿಸಿ ಕೊಂದ ಟರ್ಕಿ

ಸಿರಿಯಾ, ಇರಾಕ್‌ಗೆ 150 ಮಿಲಿಯನ್ ಡಾಲರ್ ನೆರವು: ಬ್ಲಿಂಕನ್ ಘೋಷಣೆ

ಇಸ್ಲಾಮಿಕ್ ಸ್ಟೇಟ್‌ ಉಗ್ರಗಾಮಿ ಹಿಡಿತದಿಂದ ವಿಮೋಚನೆಗೊಂಡ ಸಿರಿಯಾ ಮತ್ತು ಇರಾಕ್‌ಗೆ 150 ಮಿಲಿಯನ್ ಡಾಲರ್ (ಅಂದಾಜು ₹1,230 ಕೋಟಿ) ನೆರವನ್ನು ಅಮೆರಿಕ ನೀಡಲಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಗುರುವಾರ ತಿಳಿಸಿದ್ದಾರೆ.
Last Updated 8 ಜೂನ್ 2023, 13:50 IST
ಸಿರಿಯಾ, ಇರಾಕ್‌ಗೆ 150 ಮಿಲಿಯನ್ ಡಾಲರ್ ನೆರವು: ಬ್ಲಿಂಕನ್ ಘೋಷಣೆ

ಸಿರಿಯಾ: ಅಮೆರಿಕ ಸೇನೆ ವಾಯುದಾಳಿಮೂವರು ಐಎಸ್‌ ಶಂಕಿತರ ಹತ್ಯೆ?

ದಾಳಿ ವೇಳೆಯಲ್ಲಿ ಯಾವುದೇ ನಾಗರಿಕ ಅಥವಾ ಅಮೆರಿಕ ಸೇನೆಯ ಯೋಧರು ಗಾಯಗೊಂಡಿಲ್ಲ ಎಂದು ಹೇಳಿಕೆ ಸ್ಪಷ್ಟಪಡಿಸಿದೆ.
Last Updated 17 ಏಪ್ರಿಲ್ 2023, 15:29 IST
ಸಿರಿಯಾ: ಅಮೆರಿಕ ಸೇನೆ ವಾಯುದಾಳಿಮೂವರು ಐಎಸ್‌ ಶಂಕಿತರ ಹತ್ಯೆ?
ADVERTISEMENT

ಐ.ಎಸ್‌ ಉಗ್ರರ ದಾಳಿ: 31 ಜನರ ಸಾವು

ಯುದ್ಧಪೀಡಿತ ಸಿರಿಯಾದಲ್ಲಿ ಭಾನುವಾರ ಶಂಕಿತ ಐ.ಎಸ್‌ (ಇಸ್ಲಾಮಿಕ್ ಸ್ಟೇಟ್‌) ಉಗ್ರರ ಗಂಪು ನಡೆಸಿರುವ ಭೀಕರ ದಾಳಿಯಲ್ಲಿ 31 ಜನರು ಮೃತಪಟ್ಟಿದ್ದಾರೆ.
Last Updated 16 ಏಪ್ರಿಲ್ 2023, 16:09 IST
ಐ.ಎಸ್‌ ಉಗ್ರರ ದಾಳಿ: 31 ಜನರ ಸಾವು

ಸಿರಿಯಾ ಮೇಲೆ ಇಸ್ರೇಲ್‌ ಪ್ರತಿದಾಳಿ

ಸಿರಿಯಾ ಗುರಿಯಾಗಿಸಿಕೊಂಡು ಭಾನುವಾರ ಬೆಳಿಗ್ಗೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಇಸ್ರೇಲ್‌ನತ್ತ ಸಿರಿಯಾ ಆರು ರಾಕೆಟ್‌ಗಳನ್ನು ಪ್ರಯೋಗಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.
Last Updated 9 ಏಪ್ರಿಲ್ 2023, 15:24 IST
ಸಿರಿಯಾ ಮೇಲೆ ಇಸ್ರೇಲ್‌ ಪ್ರತಿದಾಳಿ

ಸಿರಿಯಾದ ಕೆಲವೆಡೆ ಅಮೆರಿಕ ವೈಮಾನಿಕ ದಾಳಿ

ಇರಾನ್‌ ನಿರ್ಮಿತ ಡ್ರೋನ್‌ನಿಂದ ತನ್ನ ಪ್ರಜೆಯೊಬ್ಬರನ್ನು ಹತ್ಯೆ ಮಾಡಿರುವುದಕ್ಕೆ ಪ್ರತೀಕಾರವಾಗಿ ಅಮೆರಿಕವು ಸಿರಿಯಾದ ಕೆಲವೆಡೆ ಶುಕ್ರವಾರ ವೈಮಾನಿಕ ದಾಳಿ ನಡೆಸಿದೆ.
Last Updated 24 ಮಾರ್ಚ್ 2023, 13:59 IST
ಸಿರಿಯಾದ ಕೆಲವೆಡೆ ಅಮೆರಿಕ ವೈಮಾನಿಕ ದಾಳಿ
ADVERTISEMENT
ADVERTISEMENT
ADVERTISEMENT