ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ಸಿರಿಯಾದಲ್ಲಿ ಸಂಘರ್ಷ: 30ಕ್ಕೂ ಹೆಚ್ಚು ಸಾವು

Published : 14 ಜುಲೈ 2025, 14:40 IST
Last Updated : 14 ಜುಲೈ 2025, 14:40 IST
ಫಾಲೋ ಮಾಡಿ
Comments
ಸಂಘರ್ಷ ಆರಂಭಗೊಂಡದ್ದು ಹೇಗೆ?:
ಡಮಾಸ್ಕಸ್‌ಗೆ ತರಳುತ್ತಿದ್ದ ದುರೂಸ್‌ ಪಂಗಡಕ್ಕೆ ಸೇರಿದ ತರಕಾರಿ ವ್ಯಾಪಾರಿಯೊಬ್ಬರನ್ನು ಸುನ್ನಿ ಬದಾವಿ ಬುಡಕಟ್ಟು ಪಂಗಡದ ಜನರು ದರೋಡೆ ಮಾಡಿದರು. ಇದರಿಂದ ಕೆರಳಿದ ದುರೂಸ್‌ ಪಂಗಡದ ಜನರು ಸುನ್ನಿ ಬದಾವಿ ಪಂಗಡದ ಜನರನ್ನು ಅಪಹರಣ ಮಾಡಿದರು. ಹೀಗೆ ಎರಡೂ ಪಂಗಡದವರು ‍ಪರಸ್ಪರ ವಿರೋಧಿ ಪಂಗಡದ ಜನರನ್ನು ಅಪಹರಣ ಮಾಡಿದರು. ಅಪಹರಣ ಮಾಡಿದ ಜನರನ್ನು ಎರಡೂ ಪಂಗಡದವರು ಬಿಡುಗಡೆ ಮಾಡಿದ್ದರೂ ಕೂಡ ಸಂಘರ್ಷ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT