ಸೋಮವಾರ, 20 ಅಕ್ಟೋಬರ್ 2025
×
ADVERTISEMENT

T-20 cricket

ADVERTISEMENT

T20 World Cup 2026: 17ನೇ ತಂಡವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆದ ಜಿಂಬಾಂಬ್ವೆ

Cricket Qualification: ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ಗೆ ಜಿಂಬಾಬ್ವೆ ತಂಡ ಕೀನ್ಯಾ ವಿರುದ್ಧ ಜಯ ಸಾಧಿಸಿ 17ನೇ ತಂಡವಾಗಿ ಅರ್ಹತೆ ಪಡೆದುಕೊಂಡಿದೆ. ಇನ್ನೂ 3 ತಂಡಗಳ ಆಯ್ಕೆ ಬಾಕಿಯಾಗಿದೆ.
Last Updated 3 ಅಕ್ಟೋಬರ್ 2025, 8:03 IST
T20 World Cup 2026: 17ನೇ ತಂಡವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆದ ಜಿಂಬಾಂಬ್ವೆ

ಬಿಸಿಸಿಐ ಮಹಿಳೆಯರ T-20 ಕ್ರಿಕೆಟ್‌ ಟ್ರೋಫಿ: ಕರ್ನಾಟಕ ತಂಡಕ್ಕೆ ಬೀದರ್‌ ವನಿತೆಯರು

ಬಿಸಿಸಿಐನಿಂದ ಛತ್ತೀಸಗಢದ ರಾಯಪುರದಲ್ಲಿ ಹಮ್ಮಿಕೊಂಡಿರುವ 23 ವರ್ಷದೊಳಗಿನವರ ಮಹಿಳೆಯರ ಟಿ20 ಕ್ರಿಕೆಟ್‌ ಟ್ರೋಫಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯ ಇಬ್ಬರು ಕ್ರೀಡಾಪಟುಗಳು ಮೊದಲ ಬಾರಿಗೆ ಸ್ಥಾನ ಗಿಟ್ಟಿಸಿಕೊಂಡಿರುವುದು ವಿಶೇಷ.
Last Updated 5 ಡಿಸೆಂಬರ್ 2023, 8:01 IST
ಬಿಸಿಸಿಐ ಮಹಿಳೆಯರ T-20 ಕ್ರಿಕೆಟ್‌ ಟ್ರೋಫಿ: ಕರ್ನಾಟಕ ತಂಡಕ್ಕೆ ಬೀದರ್‌ ವನಿತೆಯರು

IND vs WI: ವೆಸ್ಟ್ ಇಂಡೀಸ್ ತಂಡಕ್ಕೆ ಕ್ರೇಗ್ ಬ್ರಾಥ್‌ವೇಟ್ ನಾಯಕ

ಆ್ಯಂಟಿಗಾ ಇದೇ ತಿಂಗಳು ತನ್ನ ತವರಿನಲ್ಲಿ ಭಾರತ ತಂಡದ ಎದುರು ಸರಣಿ ಆಡಲಿರುವ ವೆಸ್ಟ್ ಇಂಡೀಸ್ ತಂಡವನ್ನು ಆಯ್ಕೆ ಮಾಡಲಾಗಿದೆ.
Last Updated 30 ಜೂನ್ 2023, 12:40 IST
IND vs WI: ವೆಸ್ಟ್ ಇಂಡೀಸ್ ತಂಡಕ್ಕೆ ಕ್ರೇಗ್ ಬ್ರಾಥ್‌ವೇಟ್ ನಾಯಕ

ಮಹಿಳಾ ಟಿ20 ಕ್ರಿಕೆಟ್: ಕಿವೀಸ್‌ ಬಳಗಕ್ಕೆ ಶರಣಾದ ಹರ್ಮನ್‌ ಪಡೆ

ಪೂಜಾ, ದೀಪ್ತಿಗೆ ತಲಾ ಎರಡು ವಿಕೆಟ್
Last Updated 9 ಫೆಬ್ರುವರಿ 2022, 11:03 IST
ಮಹಿಳಾ ಟಿ20 ಕ್ರಿಕೆಟ್: ಕಿವೀಸ್‌ ಬಳಗಕ್ಕೆ ಶರಣಾದ ಹರ್ಮನ್‌ ಪಡೆ

ಭಾರತ ವಿರುದ್ಧ ಟ್ವೆಂಟಿ-20 ಸರಣಿ: ವೆಸ್ಟ್‌ ಇಂಡೀಸ್‌ಗೆ ಕೀರನ್ ಪೊಲಾರ್ಡ್‌ ನಾಯಕ

ಭಾರತದ ವಿರುದ್ಧ ಫೆಬ್ರುವರಿಯಲ್ಲಿ ಕೋಲ್ಕತ್ತದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಕ್ರಿಕೆಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದೆ. ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಆಡಿದ ಹೆಚ್ಚಿನ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
Last Updated 30 ಜನವರಿ 2022, 2:06 IST
ಭಾರತ ವಿರುದ್ಧ ಟ್ವೆಂಟಿ-20 ಸರಣಿ: ವೆಸ್ಟ್‌ ಇಂಡೀಸ್‌ಗೆ ಕೀರನ್ ಪೊಲಾರ್ಡ್‌ ನಾಯಕ

ರಿಜ್ವಾನ್‌, ಬೆಮೊಂಟ್‌ ವರ್ಷದ ಟಿ20 ಕ್ರಿಕೆಟಿಗರು

ಪಾಕಿಸ್ತಾನದ ವಿಕೆಟ್‌ಕೀಪರ್‌ ಬ್ಯಾಟರ್‌ ಮೊಹಮ್ಮದ್ ರಿಜ್ವಾನ್ ಮತ್ತು ಇಂಗ್ಲೆಂಡ್‌ನ ಟಾಮಿ ಬೆಮೊಂಟ್‌ ಅವರು ಕ್ರಮವಾಗಿ ಐಸಿಸಿ 2021ರ ಟಿ20 ಆಟಗಾರ ಮತ್ತು ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.
Last Updated 23 ಜನವರಿ 2022, 12:55 IST
ರಿಜ್ವಾನ್‌, ಬೆಮೊಂಟ್‌ ವರ್ಷದ ಟಿ20 ಕ್ರಿಕೆಟಿಗರು

ಎಂ.ಎಸ್.ಧೋನಿ ಮಾರ್ಗದರ್ಶನದಿಂದ ಟೀಮ್ ಇಂಡಿಯಾಗೆ ಲಾಭ: ವೀರೇಂದ್ರ ಸೆಹ್ವಾಗ್

ಮುಂದಿನ ತಿಂಗಳು ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ಮಾರ್ಗದರ್ಶಕರಾಗಿರುವುದರಿಂದ ಟೀಮ್ ಇಂಡಿಯಾಗೆ ಪ್ರಯೋಜನವಾಗಲಿದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
Last Updated 18 ಸೆಪ್ಟೆಂಬರ್ 2021, 7:20 IST
ಎಂ.ಎಸ್.ಧೋನಿ ಮಾರ್ಗದರ್ಶನದಿಂದ ಟೀಮ್ ಇಂಡಿಯಾಗೆ ಲಾಭ: ವೀರೇಂದ್ರ ಸೆಹ್ವಾಗ್
ADVERTISEMENT

IND vs ENG: ಮುಂದಿನ ವರ್ಷ ಎರಡು ಹೆಚ್ಚುವರಿ ಟಿ–20 ಪಂದ್ಯ: ಬಿಸಿಸಿಐ ಸ್ಪಷ್ಟನೆ

ವೇಲ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಉಂಟಾದ ನಷ್ಟವನ್ನು ಸರಿದೂಗಿಸಲು ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ–20 ಸರಣಿಯಲ್ಲಿ ಟೀಂ ಇಂಡಿಯಾ ಎರಡು ಹೆಚ್ಚುವರಿ ಪಂದ್ಯಗಳನ್ನು ಆಡಲಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಖಚಿತಪಡಿಸಿದೆ.
Last Updated 14 ಸೆಪ್ಟೆಂಬರ್ 2021, 3:59 IST
IND vs ENG: ಮುಂದಿನ ವರ್ಷ ಎರಡು ಹೆಚ್ಚುವರಿ ಟಿ–20 ಪಂದ್ಯ: ಬಿಸಿಸಿಐ ಸ್ಪಷ್ಟನೆ

IPL 2021: ದುಬೈ ತಲುಪಿದ ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಯಾದವ್‌

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಕೋವಿಡ್‌ನಿಂದಾಗಿ ರದ್ದಾದ ಬೆನ್ನಲ್ಲೇ, ಮುಂಬೈ ಇಂಡಿಯನ್ಸ್‌ ತಂಡದ ಪ್ರಮುಖ ಆಟಗಾರರಾದ ರೋಹಿತ್‌ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ, ಸೂರ್ಯಕುಮಾರ್ ಯಾದವ್‌ ಐಪಿಎಲ್‌ನಲ್ಲಿ ಕಣಕ್ಕಿಳಿಯಲು ದುಬೈಗೆ ತೆರಳಿದ್ದಾರೆ.
Last Updated 11 ಸೆಪ್ಟೆಂಬರ್ 2021, 11:26 IST
IPL 2021: ದುಬೈ ತಲುಪಿದ ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಯಾದವ್‌

ಯುಎಇಯಲ್ಲಿ ಅಕ್ಟೋಬರ್ 17ರಿಂದ ಟಿ–20 ವಿಶ್ವಕಪ್: ವರದಿ

ಭಾರತದಲ್ಲಿ ನಡೆಯಬೇಕಿದ್ದ ಟಿ–20 ವಿಶ್ವಕಪ್ ಟೂರ್ನಿ ಅಕ್ಟೋಬರ್‌ 17ರಿಂದ ಯುಎಇಯಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
Last Updated 26 ಜೂನ್ 2021, 8:40 IST
ಯುಎಇಯಲ್ಲಿ ಅಕ್ಟೋಬರ್ 17ರಿಂದ ಟಿ–20 ವಿಶ್ವಕಪ್: ವರದಿ
ADVERTISEMENT
ADVERTISEMENT
ADVERTISEMENT