ಗುರುವಾರ, 3 ಜುಲೈ 2025
×
ADVERTISEMENT

T20 World cup 2024

ADVERTISEMENT

ವಿರಾಟ್ ಕೊಹ್ಲಿ ಚಿತ್ರ ಹಂಚಿಕೊಂಡ WWE ಸ್ಟಾರ್ ಜಾನ್ ಸೀನಾ

WWE Star Reacts to Kohli's Pose: ಭಾರತ ಕ್ರಿಕೆಟ್‌ ತಂಡದ ರನ್‌ ಮಷಿನ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಅವರ ಚಿತ್ರವನ್ನು ನಟ ಹಾಗೂ ಡಬ್ಲ್ಯೂಡಬ್ಲ್ಯೂಇ (WWE) ಸ್ಟಾರ್ ಜಾನ್‌ ಸೀನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 10 ಏಪ್ರಿಲ್ 2025, 5:36 IST
ವಿರಾಟ್ ಕೊಹ್ಲಿ ಚಿತ್ರ ಹಂಚಿಕೊಂಡ WWE ಸ್ಟಾರ್ ಜಾನ್ ಸೀನಾ

ICC Womens T20 World Cup: ದಕ್ಷಿಣ ಆಫ್ರಿಕಾಕ್ಕೆ ಮಣಿದ ಬಾಂಗ್ಲಾ

ದಕ್ಷಿಣ ಆಫ್ರಿಕಾ ತಂಡವು ಐಸಿಸಿ ಮಹಿಳೆಯರ ಟಿ20 ವಿಶ್ವಕಪ್‌ನ ಬಿ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಶನಿವಾರ ಏಳು ವಿಕೆಟ್‌ಗಳಿಂದ ಮಣಿಸಿತು.
Last Updated 12 ಅಕ್ಟೋಬರ್ 2024, 23:30 IST
ICC Womens T20 World Cup: ದಕ್ಷಿಣ ಆಫ್ರಿಕಾಕ್ಕೆ ಮಣಿದ ಬಾಂಗ್ಲಾ

ICC Womens T20 World Cup: ಕರಿಷ್ಮಾ ಮೋಡಿಗೆ ಕುಸಿದ ಬಾಂಗ್ಲಾ

ಮಹಿಳಾ ಕ್ರಿಕೆಟ್; ವಿಂಡೀಸ್ ಜಯ; ಹೆಯಲಿ ಮ್ಯಾಥ್ಯೂಸ್ ಬ್ಯಾಟಿಂಗ್
Last Updated 10 ಅಕ್ಟೋಬರ್ 2024, 23:30 IST
ICC Womens T20 World Cup: ಕರಿಷ್ಮಾ ಮೋಡಿಗೆ ಕುಸಿದ ಬಾಂಗ್ಲಾ

ತಂದೆಯ ನಿಧನ: ಅರ್ಧದಲ್ಲೇ ತವರಿಗೆ ಮರಳಿದ ಪಾಕ್‌ ತಂಡದ ನಾಯಕಿ ಫಾತಿಮಾ ಸನಾ

ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕಿ ಫಾತಿಮಾ ಸನಾ ಅವರು ತಂದೆಯ ನಿಧನದಿದಾಗಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಿಂದ ಅರ್ಧದಲ್ಲೇ ತವರು ಕರಾಚಿಗೆ ಮರಳಬೇಕಾಗಿದೆ.
Last Updated 10 ಅಕ್ಟೋಬರ್ 2024, 22:10 IST
ತಂದೆಯ ನಿಧನ: ಅರ್ಧದಲ್ಲೇ ತವರಿಗೆ ಮರಳಿದ ಪಾಕ್‌ ತಂಡದ ನಾಯಕಿ ಫಾತಿಮಾ ಸನಾ

ಮಹಿಳಾ ಟಿ20 ಕ್ರಿಕೆಟ್: 2,000 ರನ್ ಗಳಿಸಿದ ಅತಿ ಕಿರಿಯ ಬ್ಯಾಟರ್ ಶೆಫಾಲಿ ವರ್ಮಾ

ಭಾರತ ಮಹಿಳಾ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟರ್‌ ಶೆಫಾಲಿ ವರ್ಮಾ ಅವರು ಟಿ20 ಮಾದರಿಯಲ್ಲಿ ವೇಗವಾಗಿ 2,000 ರನ್ ಪೂರೈಸಿದ ಬ್ಯಾಟರ್‌ ಎನಿಸಿದ್ದಾರೆ.
Last Updated 10 ಅಕ್ಟೋಬರ್ 2024, 6:54 IST
ಮಹಿಳಾ ಟಿ20 ಕ್ರಿಕೆಟ್: 2,000 ರನ್ ಗಳಿಸಿದ ಅತಿ ಕಿರಿಯ ಬ್ಯಾಟರ್ ಶೆಫಾಲಿ ವರ್ಮಾ

Womens T20 World Cup 2024: ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ ಜಯ

ಸೋಫಿ ಉತ್ತಮ ಬೌಲಿಂಗ್; ಬ್ರಂಟ್ ಅಬ್ಬರ
Last Updated 7 ಅಕ್ಟೋಬರ್ 2024, 23:30 IST
Womens T20 World Cup 2024: ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ ಜಯ

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನ ಎದುರು ಭಾರತಕ್ಕೆ 6 ವಿಕೆಟ್ ಜಯ

ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಭಾರತ ತಂಡದ ಬೌಲರ್‌ಗಳ ಶ್ರಮ ವ್ಯರ್ಥವಾಗದಂತೆ ನೋಡಿಕೊಂಡರು. 24 ಎಸೆತಗಳಲ್ಲಿ 29 ರನ್‌ ಗಳಿಸಿದ ಕೌರ್ ಬ್ಯಾಟಿಂಗ್‌ನಿಂದಾಗಿ ಭಾರತವು ಇಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಜಯ ಸಾಧಿಸಿತು.
Last Updated 6 ಅಕ್ಟೋಬರ್ 2024, 10:36 IST
ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನ ಎದುರು ಭಾರತಕ್ಕೆ 6 ವಿಕೆಟ್ ಜಯ
ADVERTISEMENT

ICC Womens T20 World Cup: ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಆಸ್ಟ್ರೇಲಿಯಾ

ಆರಂಭಿಕ ಆಟಗಾರ್ತಿ ಬೆತ್‌ ಮೂನಿ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡವು ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಜಯದ ಆರಂಭ ಮಾಡಿತು.
Last Updated 5 ಅಕ್ಟೋಬರ್ 2024, 13:57 IST
ICC Womens T20 World Cup: ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಆಸ್ಟ್ರೇಲಿಯಾ

ನಮ್ಮ ಕೆಮಿಸ್ಟ್ರಿಗೆ ಮುಖಭಾವವೇ ಆಧಾರ: ಸ್ಮೃತಿ ಜೊತೆಗಿನ ಒಡನಾಟ ಬಿಚ್ಚಿಟ್ಟ ಶೆಫಾಲಿ

ಬ್ಯಾಟಿಂಗ್‌ ವೇಳೆ ಸ್ಮೃತಿ ಮಂದಾನ ಹಾಗೂ ತಾವು ಮುಖಭಾವಗಳನ್ನು ನೋಡಿಯೇ ಪರಸ್ಪರರ ನಡೆಗಳನ್ನು ಗ್ರಹಿಸುತ್ತೇವೆ ಎಂದು ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್‌ ಶೆಫಾಲಿ ವರ್ಮಾ ಹೇಳಿದ್ದಾರೆ.
Last Updated 4 ಅಕ್ಟೋಬರ್ 2024, 9:47 IST
ನಮ್ಮ ಕೆಮಿಸ್ಟ್ರಿಗೆ ಮುಖಭಾವವೇ ಆಧಾರ: ಸ್ಮೃತಿ ಜೊತೆಗಿನ ಒಡನಾಟ ಬಿಚ್ಚಿಟ್ಟ ಶೆಫಾಲಿ

Women's T20 World Cup: ನ್ಯೂಜಿಲೆಂಡ್ ಎದುರು ಶುಭಾರಂಭದ ವಿಶ್ವಾಸದಲ್ಲಿ ಭಾರತ

ಭಾರತದ ವನಿತೆಯರಿಗೆ ಕಿವೀಸ್ ಸವಾಲು
Last Updated 3 ಅಕ್ಟೋಬರ್ 2024, 21:30 IST
Women's T20 World Cup: ನ್ಯೂಜಿಲೆಂಡ್ ಎದುರು ಶುಭಾರಂಭದ ವಿಶ್ವಾಸದಲ್ಲಿ ಭಾರತ
ADVERTISEMENT
ADVERTISEMENT
ADVERTISEMENT