ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

tableaux

ADVERTISEMENT

75ನೇ ಗಣರಾಜ್ಯೋತ್ಸವ ಸಂಭ್ರಮ: ಸಾಂಸ್ಕೃತಿಕ ವಿವಿಧತೆ ಸಾರಿದ ಸ್ತಬ್ಧಚಿತ್ರಗಳು

ಗಣರಾಜ್ಯೋತ್ಸವದಲ್ಲಿ ಈ ಬಾರಿ ದೇಶದ ಸಾಂಸ್ಕೃತಿಕ ವೈವಿಧ್ಯತೆ ಬಿಂಬಿಸುವ ವಿವಿಧ ರಾಜ್ಯಗಳ 16 ಮತ್ತು ಕೇಂದ್ರದ ವಿವಿಧ ಸಚಿವಾಲಯಗಳ 10 ಸೇರಿ ಒಟ್ಟು 26 ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು.
Last Updated 26 ಜನವರಿ 2024, 11:03 IST
75ನೇ ಗಣರಾಜ್ಯೋತ್ಸವ ಸಂಭ್ರಮ: ಸಾಂಸ್ಕೃತಿಕ ವಿವಿಧತೆ ಸಾರಿದ ಸ್ತಬ್ಧಚಿತ್ರಗಳು

ಹಿಂಸಾಚಾರದಲ್ಲಿ ಕರ್ನಾಟಕ, ರಾಮಮಂದಿರ ಸ್ತಬ್ಧಚಿತ್ರಕ್ಕೆ ಹಾನಿ

ಗಣರಾಜ್ಯೋ್ವದ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಸೇರಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಸಿಕ್ಕ ಸಿಕ್ಕ ವಸ್ತುಗಳ ಮೇಲೆ ದಾಳಿ ಮಾಡಿದ್ದಾರೆ. ಈ ಸಂದರ್ಭ ಕರ್ನಾಟಕದ ಸ್ತಬ್ದಚಿತ್ರ,ಕ್ಕೆ ಹೆಚ್ಚು ಹಾನಿಯಾಗಿದ್ದು, ಉತ್ತರ ಪ್ರದೇಶದ ರಾಮಮಂದಿರ ಸ್ತಬ್ಧಚಿತ್ರ, ಡಿಆರ್‌ಡಿಓ, ಆಯುಷ್ಮಾನ್ ಭಾರತ್ ಬಹುತೇಕ ಸ್ತಬ್ಧಚಿತ್ರಗಳಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.
Last Updated 29 ಜನವರಿ 2021, 4:12 IST
ಹಿಂಸಾಚಾರದಲ್ಲಿ ಕರ್ನಾಟಕ, ರಾಮಮಂದಿರ ಸ್ತಬ್ಧಚಿತ್ರಕ್ಕೆ ಹಾನಿ
ADVERTISEMENT
ADVERTISEMENT
ADVERTISEMENT
ADVERTISEMENT