ಶನಿವಾರ, 10 ಜನವರಿ 2026
×
ADVERTISEMENT

tamanna

ADVERTISEMENT

ಸಿನಿ ತಾರೆಯರ ಕ್ರಿಸ್‌ಮಸ್ ಸಂಭ್ರಮ: ಇಲ್ಲಿವೆ ಫೋಟೊಗಳು

Celebrity Christmas: ಕ್ರಿಸ್‌ಮಸ್‌ ಆಚರಣೆಯ ಸಂತಸದ ಕ್ಷಣವನ್ನು ಸಿನಿ ತಾರೆಯರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರು ಮನೆಯಲ್ಲಿ ಕ್ರಿಸ್‌ಮಸ್‌ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.
Last Updated 25 ಡಿಸೆಂಬರ್ 2025, 9:49 IST
ಸಿನಿ ತಾರೆಯರ ಕ್ರಿಸ್‌ಮಸ್ ಸಂಭ್ರಮ: ಇಲ್ಲಿವೆ ಫೋಟೊಗಳು
err

ಸ್ನೇಹಿತರ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ‘ಬಾಹುಬಲಿ‘ ನಟಿ ತಮನ್ನಾ ಭಾಟಿಯಾ

ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರು ಸ್ನೇಹಿತರ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ವಿಡಿಯೊವನ್ನು ಅವರ ಸ್ನೇಹಿತರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 22 ಡಿಸೆಂಬರ್ 2025, 5:56 IST
ಸ್ನೇಹಿತರ ಜತೆ ಹುಟ್ಟುಹಬ್ಬ ಆಚರಿಸಿಕೊಂಡ  ‘ಬಾಹುಬಲಿ‘ ನಟಿ ತಮನ್ನಾ ಭಾಟಿಯಾ

PHOTOS | ಆಕರ್ಷಕ ಉಡುಗೆಯಲ್ಲಿ ಕಂಗೊಳಿಸಿದ ತಮನ್ನಾ ಭಾಟಿಯಾ

ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ನಟಿ ತಮನ್ನಾ ಭಾಟಿಯಾ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಇದೇ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
Last Updated 22 ನವೆಂಬರ್ 2025, 10:52 IST
PHOTOS | ಆಕರ್ಷಕ ಉಡುಗೆಯಲ್ಲಿ ಕಂಗೊಳಿಸಿದ ತಮನ್ನಾ ಭಾಟಿಯಾ
err

ಹೆಬ್ಬಾಳದ ಸಿಂಧಿ ಪ್ರೌಢಶಾಲೆ ಪಠ್ಯದಲ್ಲಿ ನಟಿ ತಮನ್ನಾ: ಪೋಷಕರ ವಿರೋಧ

ಬಾಲಿವುಡ್‌ ನಟಿ ತಮನ್ನಾ ಭಾಟಿಯಾ ಕುರಿತ ಪಠ್ಯ ಅಳವಡಿಸಿಕೊಂಡಿರುವ ಹೆಬ್ಬಾಳದ ಸಿಂಧಿ ಪ್ರೌಢಶಾಲೆ ವಿರುದ್ಧ ಪೋಷಕರು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
Last Updated 27 ಜೂನ್ 2024, 0:11 IST
ಹೆಬ್ಬಾಳದ ಸಿಂಧಿ ಪ್ರೌಢಶಾಲೆ ಪಠ್ಯದಲ್ಲಿ ನಟಿ ತಮನ್ನಾ: ಪೋಷಕರ ವಿರೋಧ

PHOTOS | ಜೈಲರ್‌ ಯಶಸ್ಸಿನ ಬಳಿಕ ಮಾಲ್ಡೀವ್ಸ್‌ ಪ್ರವಾಸಕ್ಕೆ ತೆರಳಿದ ತಮನ್ನಾ

ಸದಾ ಚಿತ್ರೀಕರಣದಲ್ಲಿ ಬ್ಯಸಿಯಾಗಿರುತ್ತಿದ್ದ ತಮನ್ನಾ ಸಧ್ಯ ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ.
Last Updated 31 ಆಗಸ್ಟ್ 2023, 9:54 IST
PHOTOS | ಜೈಲರ್‌ ಯಶಸ್ಸಿನ ಬಳಿಕ ಮಾಲ್ಡೀವ್ಸ್‌ ಪ್ರವಾಸಕ್ಕೆ ತೆರಳಿದ ತಮನ್ನಾ
err

PHOTOS: ಕಪ್ಪುಡುಗೆಯಲ್ಲಿ ಕಂಗೊಳಿಸಿದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ

ಹೊಸ ಫೋಟೊಗಳನ್ನು ಶೇರ್ ಮಾಡಿದ ನಟಿ
Last Updated 18 ಜೂನ್ 2023, 14:30 IST
PHOTOS: ಕಪ್ಪುಡುಗೆಯಲ್ಲಿ ಕಂಗೊಳಿಸಿದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ
err

ಮಾಲ್ಡೀವ್ಸ್ ಪ್ರವಾಸ ಮುಗಿಸಿ ಬಂದ ಬಾಹುಬಲಿ ಬೆಡಗಿ ತಮನ್ನಾ

ನಟಿ ತಮನ್ನಾ ಭಾಟಿಯಾ ಮಾಲ್ಡೀವ್ಸ್ ಪ್ರವಾಸ ತೆರಳಿದ್ದರು.
Last Updated 22 ಮಾರ್ಚ್ 2022, 12:14 IST
ಮಾಲ್ಡೀವ್ಸ್ ಪ್ರವಾಸ ಮುಗಿಸಿ ಬಂದ ಬಾಹುಬಲಿ ಬೆಡಗಿ ತಮನ್ನಾ
ADVERTISEMENT

ಮಾಲ್ಡೀವ್ಸ್ ಬೀಚ್‌ನಲ್ಲಿ ಐಸ್ ಕ್ರೀಮ್‌ ಮಾರಾಟ ಮಾಡಲು ಹೊರಟ ತಮನ್ನಾ

ನಟಿ ತಮನ್ನಾ ಅವರು ಐಸ್‌ ಕ್ರೀಮ್ ಸೈಕಲ್‌ನಲ್ಲಿ ಕುಳಿತುಕೊಂಡು ಪೋಸ್ ನೀಡಿದ್ದಾರೆ.
Last Updated 20 ಮಾರ್ಚ್ 2022, 7:43 IST
ಮಾಲ್ಡೀವ್ಸ್ ಬೀಚ್‌ನಲ್ಲಿ ಐಸ್ ಕ್ರೀಮ್‌ ಮಾರಾಟ ಮಾಡಲು ಹೊರಟ ತಮನ್ನಾ

ಬಾದ್‌ಶಾ ಜತೆಗೆ ಹೊಸ ವಿಡಿಯೊದಲ್ಲಿ ಕಾಣಿಸಿಕೊಂಡ ನಟಿ ತಮನ್ನಾ

ತಮನ್ನಾ ಭಾಟಿಯಾ ಅವರ ಹೊಸ ಲುಕ್‌ಗೆ ಅಭಿಮಾನಿಗಳ ಮೆಚ್ಚುಗೆ..
Last Updated 9 ಮಾರ್ಚ್ 2022, 11:08 IST
ಬಾದ್‌ಶಾ ಜತೆಗೆ ಹೊಸ ವಿಡಿಯೊದಲ್ಲಿ ಕಾಣಿಸಿಕೊಂಡ ನಟಿ ತಮನ್ನಾ

ಬಾಳೆ ಎಲೆಯಲ್ಲಿ ತಿನ್ನುವಾಗ ನಾನು ದೇವತೆ ಅನ್ನಿಸುತ್ತದೆ: ತಮನ್ನಾ ಭಾಟಿಯಾ

ನಟಿ ತಮನ್ನಾ ಭಾಟಿಯಾ ಹೊಸ ಫೋಟೊ ಶೇರ್ ಮಾಡಿಕೊಂಡಿದ್ದಾರೆ.
Last Updated 24 ನವೆಂಬರ್ 2021, 12:29 IST
ಬಾಳೆ ಎಲೆಯಲ್ಲಿ ತಿನ್ನುವಾಗ ನಾನು ದೇವತೆ ಅನ್ನಿಸುತ್ತದೆ: ತಮನ್ನಾ ಭಾಟಿಯಾ
ADVERTISEMENT
ADVERTISEMENT
ADVERTISEMENT