ಗುರುವಾರ, 25 ಡಿಸೆಂಬರ್ 2025
×
ADVERTISEMENT
ADVERTISEMENT

ಸಿನಿ ತಾರೆಯರ ಕ್ರಿಸ್‌ಮಸ್ ಸಂಭ್ರಮ: ಇಲ್ಲಿವೆ ಫೋಟೊಗಳು

Published : 25 ಡಿಸೆಂಬರ್ 2025, 9:49 IST
Last Updated : 25 ಡಿಸೆಂಬರ್ 2025, 9:49 IST
ಫಾಲೋ ಮಾಡಿ
Comments
ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರು ಮನೆಯಲ್ಲಿ ಕ್ರಿಸ್‌ಮಸ್‌ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.

ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರು ಮನೆಯಲ್ಲಿ ಕ್ರಿಸ್‌ಮಸ್‌ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.

ADVERTISEMENT
ನಟಿ ಸೋನಲ್ ಅವರು ಪತಿ ತರುಣ್ ಸುಧೀರ್ ಜತೆ ಚರ್ಚ್‌ಗೆ  ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಟಾಲಿವುಡ್ ಬೆಡಗಿ ಕೀರ್ತಿ ಶೆಟ್ಟಿ ಅವರು ಸಾಂತಾ ಕ್ಲಾಸ್ ಟೋಪಿ ಧರಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ನಟಿ ಜೆನಿಲಿಯಾ ಅವರು ಸ್ನೇಹಿತರ ಜೊತೆ ಕ್ರಿಸ್‌ಮಸ್‌ ಆಚರಿಸಿ ಸಂಭ್ರಮಿಸಿದ್ದಾರೆ.

‘ಕೃಷ್ಣಂ ಪ್ರಣಯ ಸಖಿ’ ಸುಂದರಿ ಶರಣ್ಯಾ ಶೆಟ್ಟಿ  ಸ್ಥಳೀಯ ಮಕ್ಕಳಿಗೆ ಸಿಹಿ ಹಂಚಿ ಕ್ರಿಸ್‌ಮಸ್‌  ಆಚರಿಸಿದ್ದಾರೆ.

ಮಗನ ಜತೆ ಕ್ರಿಸ್‌ಮಸ್‌ ಆಚರಿಸಿದ ನಟಿ ಮೇಘನಾ ರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT