Video | ಕ್ರಿಸ್‌ಮಸ್ ಕೇಕ್‌ನಲ್ಲಿ ಮೂಡಿಬಂದ ರಾಮ ಮಂದಿರ, ನಾಡಪ್ರಭು ಕೆಂಪೇಗೌಡ
ಕ್ರಿಸ್‌ಮಸ್ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 50ನೇ ವರ್ಷದ ‘ಕೇಕ್ ಶೋ’ ಆಯೋಜಿಸಲಾಗಿತ್ತು. ಅಯೋಧ್ಯೆಯ ರಾಮ ಮಂದಿರ ಮತ್ತು ನಾಡಪ್ರಭು ಕೆಂಪೇಗೌಡರ ಆಕಾರದಲ್ಲಿರುವ ಕೇಕ್‌ಗಳನ್ನು ಪ್ರದರ್ಶಿಸಲಾಗಿತ್ತು. ಇವು ನೋಡುಗರ ಕಣ್ಮನ ಸೆಳೆದವು.Last Updated 24 ಡಿಸೆಂಬರ್ 2024, 12:36 IST