ಬುಧವಾರ, 24 ಡಿಸೆಂಬರ್ 2025
×
ADVERTISEMENT
ADVERTISEMENT

ಕ್ರಿಸ್‌ಮಸ್ ಸಂಭ್ರಮ: ವಿದ್ಯುತ್‌ ಬೆಳಕಿನಿಂದ ಕಂಗೊಳಿಸುತ್ತಿರುವ ಚರ್ಚ್‌ಗಳು

Published : 24 ಡಿಸೆಂಬರ್ 2025, 14:38 IST
Last Updated : 24 ಡಿಸೆಂಬರ್ 2025, 14:38 IST
ಫಾಲೋ ಮಾಡಿ
Comments
ಮೈಸೂರಿನ ಸೇಂಟ್‌ ಸಿ ಎಸ್ ಐ ಹಾರ್ಡ್ವಿಕ್ ಚರ್ಚ್‌ಗೆ ಆಕರ್ಷಕ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ

ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.

ADVERTISEMENT
ಕ್ರಿಸ್‌ಮಸ್‌ ಅಂಗವಾಗಿ ಮೈಸೂರಿನ ಸೇಂಟ್‌ ಸಿ ಎಸ್ ಐ ವೆಸ್ಲಿ ಚರ್ಚ್‌ಗೆ ಆಕರ್ಷಕ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ

ವಿದ್ಯುತ್‌ ದೀಪಾಲಂಕಾರದಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಸಿದ್ಧವಾದ ಚಿತ್ರದುರ್ಗದ ಕೆಳಗೋಟೆಯ ಹೋಲಿ ಫ್ಯಾಮಿಲಿ ಚರ್ಚ್‌

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಮಂಗಳೂರಿನ ಬಿಷಪ್ ಹೌಸ್ ಬಳಿ ನಿರ್ಮಿಸಿರುವ ಯೇಸು ಕ್ರಿಸ್ತರ ಜನನ ಸಂದೇಶ ಸಾರುವ ಗೋದಲಿ

ಬೆಂಗಳೂರಿನ ಶಿವಾಜಿನಗರದಲ್ಲಿ ಕ್ರಿಸ್ ಮಸ್ ಆಚರಣೆಯ ಅಂಗವಾಗಿ ವಿವಿಧ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿರುವ ಜನ

ಪ್ರಜಾವಾಣಿ ಚಿತ್ರ: ರಂಜು .ಪಿ

ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಕಲಬುರಗಿಯಲ್ಲಿ ನಿರ್ಮಿಸಿರುವ ಸಾಂತಾಕ್ಲಾಸ್

ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌

ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಕಲಬುರಗಿಯ ಹಿಂದೂಸ್ಥಾನಿ ಕಮನೆಂಟ್‌ ಚರ್ಚ್ ಆವರಣ ವಿದ್ಯುತ್‌ ದೀಪಗಳಿಂದ ಜಗಮಗಿಸುತ್ತಿರುವುದು.

ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಕಲಬುರಗಿಯ ಸೇಂಟ್‌ ಮೇರಿ ಚರ್ಚ್ ಆವರಣ ವಿದ್ಯುತ್‌ ದೀಪಗಳಿಂದ ಜಗಮಗಿಸುತ್ತಿರುವುದು.

ಅಲಂಕೃತ ಕ್ರಿಸ್‌ಮಸ್‌ ಟ್ರೀ

ಅಲಂಕೃತ ಕ್ರಿಸ್‌ಮಸ್‌ ಟ್ರೀ 

ಯಾದಗಿರಿಯ ಮೆಥೋಡಿಸ್ಟ್ ಚರ್ಚ್‌ ಆವರಣದಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಮಾಡಲಾದ ಆಕರ್ಷಕ ವಿದ್ಯುತ್‌ ದೀಪಾಲಂಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT