ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Church

ADVERTISEMENT

ಕೇರಳ: ಈದ್‌ ಪ್ರಾರ್ಥನೆಗೆ ಬಾಗಿಲು ತೆರೆದು ಸೌಹಾರ್ದ ಸಾರಿದ ಚರ್ಚ್‌

ಕೇರಳದ ಮಲಪ್ಪುರಂನ ಮಂಜೇರಿಯಲ್ಲಿ ಹೃದಯಸ್ಪರ್ಶಿ ಘಟನೆ
Last Updated 11 ಏಪ್ರಿಲ್ 2024, 0:30 IST
ಕೇರಳ: ಈದ್‌ ಪ್ರಾರ್ಥನೆಗೆ ಬಾಗಿಲು ತೆರೆದು ಸೌಹಾರ್ದ ಸಾರಿದ ಚರ್ಚ್‌

ದಕ್ಷಿಣ ಆಫ್ರಿಕಾದಲ್ಲಿ ಈಜಿಪ್ಟ್ ಮೂಲದ ಮೂವರು ಕ್ರೈಸ್ತ್ ಸನ್ಯಾಸಿಗಳ ಬರ್ಬರ ಹತ್ಯೆ

ದಕ್ಷಿಣ ಆಫ್ರಿಕಾದ ಚರ್ಚ್‌ ಒಂದರಲ್ಲಿ ಈಜಿಪ್ಟ್ ಮೂಲದ ‘ಕಾಪ್ಟಿಕ್ ಅರ್ಥಡಾಕ್ಸ್ ಚರ್ಚ್‌’ನ ಮೂವರು ಸನ್ಯಾಸಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
Last Updated 13 ಮಾರ್ಚ್ 2024, 10:17 IST
ದಕ್ಷಿಣ ಆಫ್ರಿಕಾದಲ್ಲಿ ಈಜಿಪ್ಟ್ ಮೂಲದ ಮೂವರು ಕ್ರೈಸ್ತ್ ಸನ್ಯಾಸಿಗಳ ಬರ್ಬರ ಹತ್ಯೆ

ವೃದ್ಧ ದಂಪತಿ ಮೇಲೆ ಹಲ್ಲೆ: ವಿಟ್ಲ ಚರ್ಚ್‌ ಧರ್ಮಗುರುವಿನ ವಿರುದ್ಧ ಎಫ್‌ಐಆರ್‌

ಸಿಸಿಟಿವಿಯಲ್ಲಿ ವಿಡಿಯೊ ಸೆರೆ: ಧರ್ಮಗುರು ನೆಲ್ಸನ್ ಒಲಿವೆರಾ ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ.
Last Updated 2 ಮಾರ್ಚ್ 2024, 16:05 IST
ವೃದ್ಧ ದಂಪತಿ ಮೇಲೆ ಹಲ್ಲೆ: ವಿಟ್ಲ ಚರ್ಚ್‌ ಧರ್ಮಗುರುವಿನ ವಿರುದ್ಧ ಎಫ್‌ಐಆರ್‌

ರಾಜ್ಯದಲ್ಲಿರುವ ಚರ್ಚ್‌ಗಳನ್ನು ಬುಲ್ಡೋಜರ್‌ನಿಂದ ಒಡೆಯುತ್ತೇವೆ: ಪ್ರಮೋದ ಮುತಾಲಿಕ್

‘ರಾಜ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಅನಧಿಕೃತ ಚರ್ಚ್‌ಗಳಿದ್ದು ಅವುಗಳನ್ನು ಸರ್ಕಾರ ತೆರವು ಮಾಡದಿದ್ದರೆ ನಾವೇ ತಂಡ ಕಟ್ಟಿಕೊಂಡು ಬುಲ್ಡೋಜರ್‌ ಮೂಲಕ ತೆರವು ಮಾಡುತ್ತೇವೆ’ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
Last Updated 19 ಫೆಬ್ರುವರಿ 2024, 13:44 IST
ರಾಜ್ಯದಲ್ಲಿರುವ ಚರ್ಚ್‌ಗಳನ್ನು ಬುಲ್ಡೋಜರ್‌ನಿಂದ ಒಡೆಯುತ್ತೇವೆ: ಪ್ರಮೋದ ಮುತಾಲಿಕ್

ಸಂತ ಅನ್ನಮ್ಮ ಚರ್ಚ್‌ ವಾರ್ಷಿಕೋತ್ಸವ

ಉತ್ಸವದ ಅಂಗವಾಗಿ ಭಾನುವಾರ ಚರ್ಚ್‌ನ ಪ್ರಧಾನ ಧರ್ಮ ಗುರು ದಯಾನಂದ ಪ್ರಭು ಅವರ ನೇತೃತ್ವದಲ್ಲಿ ಆಡಂಬರ ಗಾಯನ ಬಲಿಪೂಜೆ ನಡೆಯಿತು. ಧರ್ಮಗುರು ಅಲ್ವಿನ್ ಡಿಸೋಜ ಅವರು ಪ್ರಬೋಧನೆ ನಡೆಸಿಕೊಟ್ಟರು.
Last Updated 13 ಫೆಬ್ರುವರಿ 2024, 5:27 IST
ಸಂತ ಅನ್ನಮ್ಮ ಚರ್ಚ್‌ ವಾರ್ಷಿಕೋತ್ಸವ

ಆರೋಗ್ಯ ಮಾತೆ ಚರ್ಚ್ ವಾರ್ಷಿಕೋತ್ಸವ: ತೇರಿನ ಮೆರವಣಿಗೆ ಇಂದು

ಹರಿಹರ: ‘ಮಾತೆ ಮರಿಯಳ ಜೀವನ ವನಿತೆಯರ ಬಾಳಿಗೆ ಪ್ರೇರಣ’ ಧ್ಯೇಯವಾಕ್ಯದೊಂದಿಗೆ ಇಲ್ಲಿನ ಬಸಿಲಿಕ ಆರೋಗ್ಯ ಮಾತೆ ಚರ್ಚ್‌ನಲ್ಲಿ ವಾರ್ಷಿಕೋತ್ಸವದ ನಿಮಿತ್ತ ಸೆ. 8ರಂದು ಸಂಜೆ 5ಕ್ಕೆ ನಗರದ ಪ್ರಮುಖ ರಸ್ತೆಗಳಲ್ಲಿ ಪುಷ್ಪಾಲಂಕೃತ ತೇರಿನ ಮಹಾ ಮೆರವಣಿಗೆ ನಡೆಯಲಿದೆ.
Last Updated 12 ಫೆಬ್ರುವರಿ 2024, 5:15 IST
ಆರೋಗ್ಯ ಮಾತೆ ಚರ್ಚ್ ವಾರ್ಷಿಕೋತ್ಸವ: ತೇರಿನ ಮೆರವಣಿಗೆ ಇಂದು

ಕೊಡಗು: ಜಿಲ್ಲೆಯ ಪ್ರಥಮ ಚರ್ಚ್‌ನ ವಾರ್ಷಿಕ ಉತ್ಸವ ಇಂದು

ಎರಡು ಶತಮಾನಕ್ಕು ಹೆಚ್ಚಿನ ಇತಿಹಾಸವಿರುವ ಪಟ್ಟಣದ ಸಂತ ಅನ್ನಮ್ಮ ಚರ್ಚ್‌ನ ವಾರ್ಷಿಕ ಮಹೋತ್ಸವವು ಭಾನುವಾರ ನಡೆಯಲಿದೆ.
Last Updated 11 ಫೆಬ್ರುವರಿ 2024, 5:48 IST
ಕೊಡಗು: ಜಿಲ್ಲೆಯ ಪ್ರಥಮ ಚರ್ಚ್‌ನ ವಾರ್ಷಿಕ ಉತ್ಸವ ಇಂದು
ADVERTISEMENT

ಮೈಸೂರು: ಕ್ರಿಸ್‌ಮಸ್‌ ಹಬ್ಬದ ಸಡಗರದಲ್ಲಿ ಸೇಂಟ್‌ ಫಿಲೋಮಿನಾ ಚರ್ಚ್‌

ಕ್ರಿಸ್‌ಮಸ್‌ ಎಂದಾಗ ಎಲ್ಲ ಕ್ರೈಸ್ತರಿಗೂ ನೆನಪಾಗುವುದು ನಕ್ಷತ್ರದ ಬೆಳಕಿನಲ್ಲಿ ಮಿನುಗುವ ಮನೆ, ವಿವಿಧ ತಿಂಡಿಗಳ ಪರಿಮಳದಲ್ಲಿ ಮುಳುಗೇಳುವ ವಾತಾವರಣ, ಇಂಪಾದ ಕ್ಯಾರಲ್ಸ್‌ ಗೀತೆಗಳ ಗಾಯನ. ಆದರೆ, ಕ್ಯಾಥೋಲಿಕ್‌ ಕ್ರೈಸ್ತರಿಗೆ ‘ಗೋದಲಿ’ (ಕ್ರಿಬ್‌) ನಿರ್ಮಾಣದ ಆನಂದವೂ ಜತೆಯಾಗುತ್ತದೆ.
Last Updated 21 ಡಿಸೆಂಬರ್ 2023, 6:56 IST
ಮೈಸೂರು: ಕ್ರಿಸ್‌ಮಸ್‌ ಹಬ್ಬದ ಸಡಗರದಲ್ಲಿ ಸೇಂಟ್‌ ಫಿಲೋಮಿನಾ ಚರ್ಚ್‌

ಸಿಎಸ್‌ಐ ವೆಸ್ಲಿ ಚರ್ಚ್: 147 ನೇ ವಾರ್ಷಿಕೋತ್ಸವ

ಹಾಸನ: ನಗರದ ಆರ್.ಸಿ. ರಸ್ತೆಯಲ್ಲಿರುವ ಸಿಎಸ್‌ಐ ವೆಸ್ಲಿ ದೇವಾಲಯದ 147ನೇ ವರ್ಷದ ಸಭಾ ಸ್ಥಾಪನ ವಾರ್ಷಿಕೋತ್ಸವ ಅದ್ಧೂರಿಯಾಗಿ ಜರುಗಿತು.
Last Updated 11 ಡಿಸೆಂಬರ್ 2023, 14:29 IST
ಸಿಎಸ್‌ಐ ವೆಸ್ಲಿ ಚರ್ಚ್: 147 ನೇ ವಾರ್ಷಿಕೋತ್ಸವ

ಥಾಣೆ‌: ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಹಾನಿ ಮಾಡಿದ ಕಿಡಿಗೇಡಿಗಳು

ಮಹಾರಾಷ್ಟ್ರದ ಥಾಣೆ ನಗರದಲ್ಲಿ ಕ್ರೈಸ್ತ ಧರ್ಮೀಯರ ಪ್ರಾರ್ಥನಾ ಮಂದಿರವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಅಕ್ಟೋಬರ್ 2023, 9:31 IST
ಥಾಣೆ‌: ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಹಾನಿ ಮಾಡಿದ ಕಿಡಿಗೇಡಿಗಳು
ADVERTISEMENT
ADVERTISEMENT
ADVERTISEMENT