ಆಳವಾದ ಇತಿಹಾಸ ಹೊಂದಿರುವ ಚರ್ಚ್ | ಕನ್ನಡದ ಕಾಯಕ ಮಾಡಿದವರಿದ್ದ ಪ್ರಾರ್ಥನಾ ಮಂದಿರ |ಹಲವು ಕೌತುಕ ಸಂಗತಿಗಳ ತಾಣ
ಹರ್ಮನ್ ಮೊಂಗ್ಲಿಂಗ್ ಸ್ಥಾಪಿಸಿದ ಆನಂದಪುರದ ಚರ್ಚ್
ಆನಂದಪುರದ ಬಾಸಿಲ್ ಮಿಷಿನ್ ಧಾರ್ಮಿಕ ಕೇಂದ್ರ
ರೆ. ದಿಲನ್ ಚಕ್ರವರ್ತಿ ಧರ್ಮ ಗುರುಗಳು ಕಾಂತಿ ಚರ್ಚ್ ಆನಂದಪುರ

70 ಏಕರೆ ಜಾಗವನ್ನು ಆನಂದರಾವ್ ಕೌಂಡಿನ್ಯ ಅವರು ಚರ್ಚ್‌ಗೆ ನೀಡಿದ್ದರು. ಅವರ ನಿಧನದ ಬಳಿಕ ಈ ಜಾಗಕ್ಕೆ ಆನಂದಪುರ ಎಂಬ ಹೆಸರು ಬಂದಿದೆ. ಅಂದಿನ ಕಾಲದ ಮಕ್ಕಳ ವಸತಿ ಗೃಹ ಈಗಲೂ ಇದೆ
ಅರವಿಂದ್ ಜೆರಾಲ್ಡ್ ಸ್ಥಳೀಯ ನಿವಾಸಿ
168 ವರ್ಷಗಳ ಇತಿಹಾಸವಿರುವ ಚರ್ಚ್ ಅನ್ನು 2014ರಲ್ಲಿ ನವೀಕರಿಸಿ ಕಾಂತಿ ಚರ್ಚ್ ಎಂದು ಮರುನಾಮಕರಣ ಮಾಡಲಾಗಿದೆ. ಕ್ರಿಸ್ಮಸ್ ದಿನದಂದು ವಿಶೇಷ ಪ್ರಾರ್ಥನೆ ನಡೆಯಲಿದೆ
ದಿಲನ್ ಚಕ್ರವರ್ತಿ ಕಾಂತಿ ಚರ್ಚ್ ಧರ್ಮ ಗುರು