ಗುರುವಾರ, 3 ಜುಲೈ 2025
×
ADVERTISEMENT

Christmas Day

ADVERTISEMENT

Video | ಕ್ರಿಸ್‌ಮಸ್‌ ಕೇಕ್‌ನಲ್ಲಿ ಮೂಡಿಬಂದ ರಾಮ ಮಂದಿರ, ನಾಡಪ್ರಭು ಕೆಂಪೇಗೌಡ

ಕ್ರಿಸ್‌ಮಸ್‌ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 50ನೇ ವರ್ಷದ ‘ಕೇಕ್‌ ಶೋ’ ಆಯೋಜಿಸಲಾಗಿತ್ತು. ಅಯೋಧ್ಯೆಯ ರಾಮ ಮಂದಿರ ಮತ್ತು ನಾಡಪ್ರಭು ಕೆಂಪೇಗೌಡರ ಆಕಾರದಲ್ಲಿರುವ ಕೇಕ್‌ಗಳನ್ನು ಪ್ರದರ್ಶಿಸಲಾಗಿತ್ತು. ಇವು ನೋಡುಗರ ಕಣ್ಮನ ಸೆಳೆದವು.
Last Updated 24 ಡಿಸೆಂಬರ್ 2024, 12:36 IST
Video | ಕ್ರಿಸ್‌ಮಸ್‌ ಕೇಕ್‌ನಲ್ಲಿ ಮೂಡಿಬಂದ ರಾಮ ಮಂದಿರ, ನಾಡಪ್ರಭು ಕೆಂಪೇಗೌಡ

Video | ಕ್ರಿಸ್‌ಮಸ್‌ ಆಚರಣೆ: ಸಂಭ್ರಮದ ತಯಾರಿ, ಖರೀದಿ ಜೋರು

ಒಡಿಶಾದ ಭುವನೇಶ್ವರದಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಸಂಭ್ರಮದ ತಯಾರಿ ನಡೆದಿದೆ. ಮಾರುಕಟ್ಟೆಯಲ್ಲಿ ಕ್ರಿಸ್‌ಮಸ್‌ ಟ್ರೀ, ಬೆಲ್ಸ್‌ ಮತ್ತು ಗಿಫ್ಟ್‌ಗಳ ಖರೀದಿ ಜೋರಾಗಿದೆ.
Last Updated 23 ಡಿಸೆಂಬರ್ 2024, 11:04 IST
Video | ಕ್ರಿಸ್‌ಮಸ್‌ ಆಚರಣೆ: ಸಂಭ್ರಮದ ತಯಾರಿ, ಖರೀದಿ ಜೋರು

ಬೀದರ್‌ | ಸಂಭ್ರಮದಿಂದ ಕ್ರಿಸ್ತನ ಜನ್ಮದಿನ ಆಚರಣೆ

ಯೇಸುಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್‌ ಹಬ್ಬದ ರೂಪದಲ್ಲಿ ಕ್ರೈಸ್ತ ಧರ್ಮೀಯರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.
Last Updated 25 ಡಿಸೆಂಬರ್ 2023, 14:45 IST
ಬೀದರ್‌ | ಸಂಭ್ರಮದಿಂದ ಕ್ರಿಸ್ತನ ಜನ್ಮದಿನ ಆಚರಣೆ

Photos | ರಾಜ್ಯದ ವಿವಿಧೆಡೆ ಮನೆ ಮಾಡಿದ ಕ್ರಿಸ್‌ಮಸ್‌ ಸಂಭ್ರಮ

ರಾಜ್ಯದ ವಿವಿಧೆಡೆ ಮನೆ ಮಾಡಿದ ಕ್ರಿಸ್‌ಮಸ್‌ ಸಂಭ್ರಮ
Last Updated 25 ಡಿಸೆಂಬರ್ 2023, 13:43 IST
Photos | ರಾಜ್ಯದ ವಿವಿಧೆಡೆ ಮನೆ ಮಾಡಿದ ಕ್ರಿಸ್‌ಮಸ್‌ ಸಂಭ್ರಮ
err

ಕ್ರಿಸ್‌ಮಸ್ ಶಾಂತಿ ಸಭೆ

ಸಮೀಪದ ಕಸ್ತೂರು ಗ್ರಾಮದ ಚರ್ಚ್ ಆವರಣದಲ್ಲಿ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ವಿವಿಧ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆ ಮಂಗಳವಾರ ನಡೆಯಿತು.
Last Updated 19 ಡಿಸೆಂಬರ್ 2023, 14:31 IST
ಕ್ರಿಸ್‌ಮಸ್ ಶಾಂತಿ ಸಭೆ

ಕ್ರಿಸ್‌ಮಸ್‌: ಬೆತ್ಲೆಹೆಮ್‌ನಲ್ಲಿ ಮರುಕಳಿಸಿದ ಸಂಭ್ರಮ

ಏಸು ಕ್ರಿಸ್ತನ ಜನ್ಮಸ್ಥಳ ಬೆತ್ಲೆಹೆಮ್‌ನಲ್ಲಿ ಈ ಬಾರಿ ಕ್ರಿಸ್‌ಮಸ್‌ ಸಂಭ್ರಮ ಮೇಳೈಸಿತ್ತು. ಕೋವಿಡ್‌ನಿಂದಾಗಿ ಹಿಂದಿನ ಎರಡು ವರ್ಷ ಹಬ್ಬದ ಸಡಗರ ಕಳೆಗುಂದಿತ್ತು. ಭಾರತ ಸೇರಿದಂತೆ ವಿದೇಶಿ ಯಾತ್ರಿಕರೂ ನಗರಕ್ಕೆ ಭೇಟಿ ನೀಡಿರುವುದರಿಂದ ಈ ಬಾರಿ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಗರಿಗೆದರಿವೆ.
Last Updated 25 ಡಿಸೆಂಬರ್ 2022, 13:23 IST
ಕ್ರಿಸ್‌ಮಸ್‌: ಬೆತ್ಲೆಹೆಮ್‌ನಲ್ಲಿ ಮರುಕಳಿಸಿದ ಸಂಭ್ರಮ

ಗಮನ ಸೆಳೆದ ಟೊಮೆಟೋ, ಮರಳಿನ ಸಾಂಟಾ ಕಲಾಕೃತಿ

ಪದ್ಮಶ್ರೀ ಪುರಸ್ಕೃತ ಅಂತರರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್‌ ಪಟ್ನಾಯಕ್‌ ಕ್ರಿಸ್‌ಮಸ್‌ ಪ್ರಯುಕ್ತ ಭಾನುವಾರ ಗೋಪಾಲ್‌ಪುರ್‌ ಸಮುದ್ರದ ದಂಡೆಯ ಮೇಲೆ ಮರಳು ಮತ್ತು ಟೊಮೆಟೋ ಬಳಸಿ 27 ಅಡಿಯ ಸಾಂತಾ ಕಲಾಕೃತಿಯನ್ನು ರಚಿಸಿ ಶುಭಕೋರಿದ್ದಾರೆ.
Last Updated 25 ಡಿಸೆಂಬರ್ 2022, 11:49 IST
ಗಮನ ಸೆಳೆದ ಟೊಮೆಟೋ, ಮರಳಿನ ಸಾಂಟಾ ಕಲಾಕೃತಿ
ADVERTISEMENT

ಮೋದಿ ಕ್ರಿಸ್‌ಮಸ್‌ ಸಂದೇಶ: ಸಮಾಜದಲ್ಲಿ ಸಾಮರಸ್ಯ, ಸಂತೋಷ ಹೆಚ್ಚಲಿ

ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಎಲ್ಲರಿಗೂ ಕ್ರಿಸ್‌ಮಸ್ ಶುಭಾಶಯ ಕೋರಿದ್ದಾರೆ.
Last Updated 25 ಡಿಸೆಂಬರ್ 2022, 2:58 IST
ಮೋದಿ ಕ್ರಿಸ್‌ಮಸ್‌ ಸಂದೇಶ: ಸಮಾಜದಲ್ಲಿ ಸಾಮರಸ್ಯ, ಸಂತೋಷ ಹೆಚ್ಚಲಿ

ಸ್ವಾರ್ಥ, ದ್ವೇಷ ತೊರೆದು ಬದುಕೋಣ: ಡಾ.ಜೆರಾಲ್ಡ್‌ ಐಸಾಕ್ ಲೋಬೋ

ಉಡುಪಿ: ಕ್ರಿಸ್‌ಮಸ್‌ ಅಂಗವಾಗಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್‌ ಐಸಾಕ್ ಲೋಬೋ ಹಬ್ಬದ ಸಂದೇಶ ನೀಡಿದ್ದಾರೆ.
Last Updated 24 ಡಿಸೆಂಬರ್ 2022, 0:30 IST
ಸ್ವಾರ್ಥ, ದ್ವೇಷ ತೊರೆದು ಬದುಕೋಣ: ಡಾ.ಜೆರಾಲ್ಡ್‌ ಐಸಾಕ್ ಲೋಬೋ

ಕೊಳ್ಳೇಗಾಲ: ಕ್ರಿಸ್‌ಮಸ್‌ ಆಚರಣೆಗೆ ಕ್ರಿಶ್ಚಿಯನ್ನರು ಸಜ್ಜು

ಕ್ರಿಸ್ತ ಜಯಂತಿ ನಾಳೆ: ಚರ್ಚುಗಳಿಗೆ ವಿಶೇಷ ಅಲಂಕಾರ, ಈ ಬಾರಿ ಅದ್ಧೂರಿ ಆಚರಣೆ
Last Updated 23 ಡಿಸೆಂಬರ್ 2022, 23:30 IST
ಕೊಳ್ಳೇಗಾಲ: ಕ್ರಿಸ್‌ಮಸ್‌ ಆಚರಣೆಗೆ ಕ್ರಿಶ್ಚಿಯನ್ನರು ಸಜ್ಜು
ADVERTISEMENT
ADVERTISEMENT
ADVERTISEMENT