ಗುರುವಾರ, 15 ಜನವರಿ 2026
×
ADVERTISEMENT

Christmas special

ADVERTISEMENT

ಕ್ರಿಸ್‌ಮಸ್ ಸಂಭ್ರಮ: ವಿದ್ಯುತ್‌ ಬೆಳಕಿನಿಂದ ಕಂಗೊಳಿಸುತ್ತಿರುವ ಚರ್ಚ್‌ಗಳು

Christmas in Karnataka: ಕ್ರಿಸ್‌ಮಸ್‌ ಅಂಗವಾಗಿ ರಾಜ್ಯದಾದ್ಯಂತ ಚರ್ಚ್‌ಗಳು ವಿದ್ಯುತ್‌ ಬೆಳಕಿನಿಂದ ಕಂಗೊಳಿಸುತ್ತಿವೆ. ಕ್ರಿಸ್‌ಮಸ್‌ ಟ್ರೀ, ಸಾಂತಾ ಕ್ಲಾಸ್‌, ಕೇಕ್‌ಗಳು ಹಬ್ಬದ ಸಂಭ್ರಮವನ್ನು ಹೆಚ್ಚಸಿವೆ
Last Updated 24 ಡಿಸೆಂಬರ್ 2025, 14:38 IST
ಕ್ರಿಸ್‌ಮಸ್ ಸಂಭ್ರಮ: ವಿದ್ಯುತ್‌ ಬೆಳಕಿನಿಂದ ಕಂಗೊಳಿಸುತ್ತಿರುವ ಚರ್ಚ್‌ಗಳು
err

Christmas 2025: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮನೆಯ ಅಲಂಕಾರ ಹೀಗಿರಲಿ

Christmas Home Decor: ಕ್ರಿಸ್‌ಮಸ್‌ ಹಬ್ಬ ಬಂದೇ ಬಿಟ್ಟಿದೆ. ಕ್ರೈಸ್ತ ಧರ್ಮದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಬಾರಿಯ ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮನೆಯ ಅಂದವನ್ನು ಹೆಚ್ಚಿಸಲು ಹೀಗೆ ಅಲಂಕಾರ ಮಾಡಿ.
Last Updated 24 ಡಿಸೆಂಬರ್ 2025, 11:37 IST
Christmas 2025: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮನೆಯ ಅಲಂಕಾರ ಹೀಗಿರಲಿ

ಕಿಸ್‌ಮಸ್ ವೇಳೆ ಆಡುವ ‘ಸಿಕ್ರೇಟ್ ಸಾಂತಾ’ದ ಹಿಂದಿದೆ ಈ ಕಾರಣ

Christmas Celebration: ಕ್ರಿಸ್‌ಮಸ್‌ ಹಬ್ಬದ ಸಂಭ್ರಮಕ್ಕೆ ವಿಶೇಷ ಮೆರುಗು ನೀಡುವ ಆಚರಣೆಗಳಾದ ಕೇಕ್ ಹಾಗೂ ಸಿಹಿ ಹಂಚುವಿಕೆ, ಚರ್ಚ್‌ಗಳಿಗೆ ಭೇಟಿ, ಮಿನುಗುವ ಕ್ರಿಸ್‌ಮಸ್‌ ಮರಗಳ ಕೆಳಗೆ ಗಮನ ಸೆಳೆಯುವ ಉಡುಗೊರೆ ಜತೆ ‘ಸಿಕ್ರೇಟ್ ಸಾಂತಾ’ ಆಟವೂ ಪ್ರಾಮುಖ್ಯತೆ ಪಡೆದುಕೊಂಡಿದೆ.
Last Updated 24 ಡಿಸೆಂಬರ್ 2025, 11:24 IST
ಕಿಸ್‌ಮಸ್ ವೇಳೆ ಆಡುವ ‘ಸಿಕ್ರೇಟ್ ಸಾಂತಾ’ದ ಹಿಂದಿದೆ ಈ ಕಾರಣ

ಕ್ರಿಸ್‌ಮಸ್‌ ವಿಶೇಷ ರೆಸಿಪಿ | ಹಬ್ಬಕ್ಕೆ ಶಂಕರಪೋಳಿ ಮಾಡಿ ಸಿಹಿ ಹಂಚಿ

Shankarpolli Recipe: ಕ್ರಿಸ್‌ಮಸ್‌ ಹಬ್ಬ ಬಂತು ಅಂದರೆ ಸಾಕು ಸಿಹಿ ತಿನಿಸುಗಳ ಭರಾಟೆ ಜೋರಾಗಿರುತ್ತದೆ. ಈ ಹಬ್ಬದಲ್ಲಿ ಕೇಕ್ ವಿಶೇಷ ಎನಿಸಿದರೂ, ಅನೇಕ ಸಿಹಿ ಪದಾರ್ಥಗಳು ಗಮನಸೆಳೆಯುತ್ತವೆ. ಅದರಲ್ಲಿ ಒಂದು ಶಂಕರಪೋಳಿ. ಇದನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು.
Last Updated 24 ಡಿಸೆಂಬರ್ 2025, 9:31 IST
ಕ್ರಿಸ್‌ಮಸ್‌ ವಿಶೇಷ ರೆಸಿಪಿ | ಹಬ್ಬಕ್ಕೆ ಶಂಕರಪೋಳಿ ಮಾಡಿ ಸಿಹಿ ಹಂಚಿ

ಕ್ರಿಸ್‌ಮಸ್ ವಿಶೇಷ ತಿಂಡಿ: ಮನೆಯಲ್ಲಿ ಸುಲಭವಾಗಿ ತಯಾರಿಸಿ ರೋಸ್‌ ಕುಕ್ಕೀಸ್

Rose Cookies Recipe: ಕ್ರಿಸ್‌ಮಸ್‌ ಆಚರಣೆಗೆ ಇನ್ನೊಂದು ದಿನ ಬಾಕಿ ಉಳಿದಿದೆ. ಕ್ರಿಸ್‌ಮಸ್‌ ಸಂಭ್ರಮ ಹೆಚ್ಚಿಸಲು ಮನೆಯಲ್ಲೇ ವಿಶೇಷವಾಗಿ ಸಿಹಿ ತಿನಿಸುಗಳು, ಸ್ನ್ಯಾಕ್ಸ್, ಕುರುಕು ತಿಂಡಿ, ವೈನ್, ಕೇಕ್ ಹೀಗೆ ಸಾಕಷ್ಟು ರೀತಿಯ ರೆಸಿಪಿಗಳನ್ನು ತಯಾರಿಸುತ್ತಾರೆ.
Last Updated 24 ಡಿಸೆಂಬರ್ 2025, 7:02 IST
ಕ್ರಿಸ್‌ಮಸ್ ವಿಶೇಷ ತಿಂಡಿ: ಮನೆಯಲ್ಲಿ ಸುಲಭವಾಗಿ ತಯಾರಿಸಿ ರೋಸ್‌ ಕುಕ್ಕೀಸ್

ಕ್ರಿಸ್‌ಮಸ್: ವರ್ಷಾಂತ್ಯಕ್ಕೆ ಕರ್ನಾಟಕದಲ್ಲಿ ನೀವು ಭೇಟಿ ನೀಡಬಹುದಾದ ಚರ್ಚ್‌ಗಳಿವು

Christmas Celebration 2025: ವಿಶೇಷವಾಗಿ ‌ಚರ್ಚ್‌ಗಳಿಂದ ಪ್ರಾರ್ಥನೆ, ಮಕ್ಕಳಿಗೆ ಅಚ್ಚರಿಯ ಉಡುಗೊರೆ ನೀಡುವ ಸಾಂತಾ, ಕೈಯಲ್ಲಿ ವೈನ್ ಗ್ಲಾಸ್ ಹಿಡಿದು ಕೇಕ್‌ಗಳನ್ನು ತಿನ್ನುತ್ತಾ ಈ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸುತ್ತಾರೆ.
Last Updated 19 ಡಿಸೆಂಬರ್ 2025, 11:23 IST
ಕ್ರಿಸ್‌ಮಸ್: ವರ್ಷಾಂತ್ಯಕ್ಕೆ ಕರ್ನಾಟಕದಲ್ಲಿ ನೀವು ಭೇಟಿ ನೀಡಬಹುದಾದ ಚರ್ಚ್‌ಗಳಿವು

Christmas 2025: ಮನೆಯಲ್ಲೇ ಚಾಕೊಲೇಟ್ ಕೇಕ್ ಮಾಡುವ ವಿಧಾನ ಇಲ್ಲಿದೆ

Chocolate Cake Method: ಕೇಕ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಚಾಕೊಲೇಟ್ ಕೇಕ್ ಅಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಈ ಬಾರಿ ಕ್ರಿಸ್‌ಮಸ್‌ಗೆ ಮನೆಯಲ್ಲಿ ಸುಲಭವಾಗಿ ಚಾಕೊಲೇಟ್ ಕೇಕ್ ಮಾಡಿಬಹುದು.
Last Updated 13 ಡಿಸೆಂಬರ್ 2025, 12:48 IST
Christmas 2025: ಮನೆಯಲ್ಲೇ ಚಾಕೊಲೇಟ್ ಕೇಕ್ ಮಾಡುವ ವಿಧಾನ ಇಲ್ಲಿದೆ
ADVERTISEMENT

ಕ್ರಿಸ್‌ಮಸ್ ಸಂಭ್ರಮ: ಬೆಂಗಳೂರು–ಬೀದರ್ ವಿಶೇಷ ರೈಲು ಸಂಚಾರ

Bengaluru Bidar Express: ಕ್ರಿಸ್‌ಮಸ್ ಪ್ರಯುಕ್ತ ಬೆಂಗಳೂರು ಕಂಟೋನ್ಮೆಂಟ್- ಬೀದರ್ - ವಾಯಾ ಕಲಬುರಗಿ ರಾಯಚೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ.
Last Updated 1 ಡಿಸೆಂಬರ್ 2025, 6:46 IST
ಕ್ರಿಸ್‌ಮಸ್ ಸಂಭ್ರಮ: ಬೆಂಗಳೂರು–ಬೀದರ್ ವಿಶೇಷ ರೈಲು ಸಂಚಾರ

Video | ಕ್ರಿಸ್‌ಮಸ್‌ ಕೇಕ್‌ನಲ್ಲಿ ಮೂಡಿಬಂದ ರಾಮ ಮಂದಿರ, ನಾಡಪ್ರಭು ಕೆಂಪೇಗೌಡ

ಕ್ರಿಸ್‌ಮಸ್‌ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 50ನೇ ವರ್ಷದ ‘ಕೇಕ್‌ ಶೋ’ ಆಯೋಜಿಸಲಾಗಿತ್ತು. ಅಯೋಧ್ಯೆಯ ರಾಮ ಮಂದಿರ ಮತ್ತು ನಾಡಪ್ರಭು ಕೆಂಪೇಗೌಡರ ಆಕಾರದಲ್ಲಿರುವ ಕೇಕ್‌ಗಳನ್ನು ಪ್ರದರ್ಶಿಸಲಾಗಿತ್ತು. ಇವು ನೋಡುಗರ ಕಣ್ಮನ ಸೆಳೆದವು.
Last Updated 24 ಡಿಸೆಂಬರ್ 2024, 12:36 IST
Video | ಕ್ರಿಸ್‌ಮಸ್‌ ಕೇಕ್‌ನಲ್ಲಿ ಮೂಡಿಬಂದ ರಾಮ ಮಂದಿರ, ನಾಡಪ್ರಭು ಕೆಂಪೇಗೌಡ

ಸ್ವಾರ್ಥ, ದ್ವೇಷ ತೊರೆದು ಬದುಕೋಣ: ಡಾ.ಜೆರಾಲ್ಡ್‌ ಐಸಾಕ್ ಲೋಬೋ

ಉಡುಪಿ: ಕ್ರಿಸ್‌ಮಸ್‌ ಅಂಗವಾಗಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್‌ ಐಸಾಕ್ ಲೋಬೋ ಹಬ್ಬದ ಸಂದೇಶ ನೀಡಿದ್ದಾರೆ.
Last Updated 24 ಡಿಸೆಂಬರ್ 2022, 0:30 IST
ಸ್ವಾರ್ಥ, ದ್ವೇಷ ತೊರೆದು ಬದುಕೋಣ: ಡಾ.ಜೆರಾಲ್ಡ್‌ ಐಸಾಕ್ ಲೋಬೋ
ADVERTISEMENT
ADVERTISEMENT
ADVERTISEMENT