ಕ್ರಿಸ್ಮಸ್ ಸಂಭ್ರಮ: ಡಾ.ಪೀಟರ್ ಮಚಾಡೊ ಭೇಟಿಯಾಗಿ ಶುಭ ಕೋರಿದ ಡಿಕೆಶಿ, ವಿಜಯೇಂದ್ರ
ಬೆಂಗಳೂರು ಮಹಾಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಡಾ.ಪೀಟರ್ ಮಚಾಡೊ ಅವರನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಗಣ್ಯರು ಭೇಟಿಯಾಗಿ ಕ್ರಿಸ್‌ಮಸ್ ಹಬ್ಬಕ್ಕೆ ಶುಭ ಕೋರಿದ್ದಾರೆ.Last Updated 25 ಡಿಸೆಂಬರ್ 2023, 11:53 IST