ವಿವೇಕನಗರದ ಇನ್ಫ್ಯಾಂಟ್ ಜೀಸಸ್ ಚರ್ಚ್ ಆವರಣದಲ್ಲಿ ಕ್ರೈಸ್ತ ಧರ್ಮೀಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು
ಪ್ರಜಾವಾಣಿ: ರಂಜು ಪಿ.
ವಿವೇಕನಗರದ ಇನ್ಫ್ಯಾಂಟ್ ಜೀಸಸ್ ಚರ್ಚ್ ಆವರಣದಲ್ಲಿ ಬಾಲ ಯೇಸುವಿನ ಮೂರ್ತಿಗೆ ಪುಟಾಣಿಯೊಬ್ಬರು ನಮಸ್ಕರಿಸಿದ ದೃಶ್ಯ
ಪ್ರಜಾವಾಣಿ: ರಂಜು ಪಿ.
ಹಡ್ಸನ್ ಮೆಮೋರಿಯಲ್ ಚರ್ಚ್ ಆವರಣದಲ್ಲಿ ಮಕ್ಕಳು ಸೆಂಟಾಕ್ಲಾಸ್‌ನ ಚಿತ್ರ ತೆಗೆದರು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಕ್ರಿಸ್‌ಮಸ್ ಪ್ರಯುಕ್ತ ಬೆಂಗಳೂರಿನ ಬ್ರಿಗೇಡ್ ರಸ್ತೆಯು ವಿಶೇಷ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದ್ದು ಗುರುವಾರ ಜನಜಂಗುಳಿ ವಾಹನದಟ್ಟಣೆಯ ನಡುವೆ ಕಣ್ಮನ ಸೆಳೆಯಿತು
ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.