ಸೋಮವಾರ, ಮೇ 17, 2021
28 °C

ಕ್ರಿಸ್‌ಮಸ್‌ ಸಡಗರ: ಅಲಿಯಾ ಭಟ್‌ ಜೊತೆ ಕರೀನಾ ಕಪೂರ್ ಪಾರ್ಟಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ಅಂಗಳದಲ್ಲಿ ಕ್ರಿಸ್‌ಮಸ್‌ ಸಡಗರ ಭಾರಿ ಜೋರಾಗಿದೆ. 

ಕ್ರಿಸ್‌ಮಸ್‌ ಪ್ರಯುಕ್ತ ಮಂಗಳವಾರ ತಡರಾತ್ರಿ ಬಾಲಿವುಡ್ ನಟ ಸೈಫ್ ಅಲಿ ಖಾನ್, ಪತ್ನಿ ನಟಿ ಕರೀನಾ ಕಪೂರ್ ಖಾನ್ ತಮ್ಮ ನಿವಾಸದಲ್ಲಿ ವಿಶೇಷ ಔತಣ ಕೂಟ ಏರ್ಪಡಿಸಿದ್ದರು.

ಔತಣ ಕೂಟದಲ್ಲಿ ನಟಿಯರಾದ ಅಲಿಯಾ ಭಟ್‌, ಮಲೈಕಾ ಅರೋರಾ,ಯಾಮಿ ಗೌತಮಿ, ಭೂಮಿ ಪಡ್ನೇಕರ್, ರಣವೀರ್‌ ಕಪೂರ್‌, ಅರ್ಜುನ್‌ ಕಪೂರ್‌, ವರುಣ್‌ ಧವನ್‌, ನಿರ್ದೇಶಕ ಕರಣ್‌ ಜೋಹರ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. 

 
 
 
 

 
 
 
 
 
 
 
 
 

Fam jam ❤️❤️❤️❤️ @malaikaaroraofficial @amuaroraofficial @aliaabhatt

A post shared by Kareena Kapoor Khan (@therealkareenakapoor) on

ಇದೇ ವೇಳೆ ತೆಗೆದ ಫೋಟೊಗಳನ್ನು ಕರೀನಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಕ್ಷಯ್ ಕುಮಾರ್ ಹಾಗೂ ಕರೀನಾ ಕಪೂರ್ ಅಭಿನಯದ ‘ಗುಡ್ ನ್ಯೂಸ್’ ಚಿತ್ರ ಇನ್ನಷ್ಟೆ ಬಿಡುಗಡೆಯಾಗಬೇಕಿದೆ. 

ಇದನ್ನೂ ಓದಿ... ಗುಡ್‌ ನ್ಯೂಸ್‌ ಸಿನಿಮಾಗೆ ಬ್ಯಾಡ್‌ ನ್ಯೂಸ್‌: ಪ್ರದರ್ಶನ ತಡೆಗೆ ಹೈಕೋರ್ಟ್‌ ಮೊರೆ 

ತ್ವರಿತ ಸುದ್ದಿ, ನಿಖರ ಮಾಹಿತಿಗೆ www.prajavani.net ನೋಡಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು