ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Merry Chrismas

ADVERTISEMENT

ಗದಗ | ಕ್ರಿಸ್‌ಮಸ್‌: ಎಲ್ಲೆಲ್ಲೂ ಸಂಭ್ರಮ; ಸೌಹಾರ್ದದ ಬೆಳಕು

ಅವಳಿ ನಗರದ ಕ್ರೈಸ್ತ ಧರ್ಮೀಯರು ಸೋಮವಾರ ಕ್ರಿಸ್ಮಸ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
Last Updated 25 ಡಿಸೆಂಬರ್ 2023, 16:03 IST
ಗದಗ | ಕ್ರಿಸ್‌ಮಸ್‌: ಎಲ್ಲೆಲ್ಲೂ ಸಂಭ್ರಮ; ಸೌಹಾರ್ದದ ಬೆಳಕು

ಬೆಂಗಳೂರು | ಕ್ರಿಸ್‌ಮಸ್‌ ಸಂಭ್ರಮಕ್ಕೆ ಸಜ್ಜುಗೊಂಡ ನಗರ

ವಿಶ್ವಕ್ಕೆ ಶಾಂತಿ ಸಂದೇಶ ಸಾರುವ ಕ್ರಿಸ್‌ಮಸ್‌ ಆಚರಣೆಗೆ ನಗರದ ಚರ್ಚ್‌ಗಳು ವಿದ್ಯುತ್ ದೀಪಾಲಂಕಾರಗಳೊಂದಿಗೆ ಸಜ್ಜುಗೊಂಡಿವೆ. ಭಾನುವಾರದ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಮಕ್ಕಳ ಕ್ರಿಸ್‌ಮಸ್‌ ಆಚರಿಸಲಾಯಿತು.
Last Updated 24 ಡಿಸೆಂಬರ್ 2023, 16:24 IST
ಬೆಂಗಳೂರು | ಕ್ರಿಸ್‌ಮಸ್‌ ಸಂಭ್ರಮಕ್ಕೆ ಸಜ್ಜುಗೊಂಡ ನಗರ

ಮೈಸೂರು | ಕ್ರಿಸ್‌ಮಸ್‌: ಮಿನುಗುತ್ತಿದೆ ‘ಬಜಾರ್‌’

ಮೈಸೂರು ನಗರದ ಶಿವರಾಂಪೇಟೆಯ ಮನ್ನಾರ್ಸ್ ಮಾರುಕಟ್ಟೆ ರಸ್ತೆಯು ಸಂಜೆಯಾದರೆ ಕ್ರಿಸ್‌ಮಸ್‌ ಹಬ್ಬದ ಖರೀದಿಗೆ ಆಗಮಿಸುವ ಗ್ರಾಹಕರಿಂದ ಗಿಜಿಗಿಡುತ್ತಿದೆ.
Last Updated 19 ಡಿಸೆಂಬರ್ 2023, 5:30 IST
ಮೈಸೂರು | ಕ್ರಿಸ್‌ಮಸ್‌: ಮಿನುಗುತ್ತಿದೆ ‘ಬಜಾರ್‌’

ಮೈಸೂರು | ಕ್ಯಾರಲ್‌ ಹಾಡಿನಲ್ಲಿ ಕ್ರಿಸ್‌ಮಸ್‌ ಸಡಗರ

ಧರಣಿಗೆ ಯೇಸು ಬಂದ, ಜನಕೆ ಶಾಂತಿ ತಂದ, ಜಗಕ್ಕೆ ಹರುಷ ತಂದ, ಹಲ್ಲೆಲೂಯಾ... ನಗರದ ಕ್ರೈಸ್ತ ಸಮುದಾಯದ ಮನೆಯೊಂದರಲ್ಲಿ ರಾತ್ರಿ ವೇಳೆ ಕೇಳಿ ಬರುತ್ತಿದ್ದ ಕ್ಯಾರಲ್ ಗಾಯನವಿದು.
Last Updated 17 ಡಿಸೆಂಬರ್ 2023, 6:07 IST
ಮೈಸೂರು | ಕ್ಯಾರಲ್‌ ಹಾಡಿನಲ್ಲಿ ಕ್ರಿಸ್‌ಮಸ್‌ ಸಡಗರ

Merry Christmas | ಓಮೈಕ್ರಾನ್ ಆತಂಕದ ನಡುವೆಯೂ ಕ್ರಿಸ್‌ಮಸ್‌ ಹಬ್ಬದ ಖರೀದಿ ಸಂಭ್ರಮ

ಜಾಗತಿಕವಾಗಿ ಕೋವಿಡ್ ರೂಪಾಂತರ ತಳಿ ಓಮೈಕ್ರಾನ್ ಪ್ರಕರಣ ಹೆಚ್ಚಾಗುತ್ತಿದೆ. ಈ ಮಧ್ಯೆ ಕ್ರಿಸ್‌ಮಸ್‌ ಹಬ್ಬ ಮತ್ತು ಹೊಸ ವರ್ಷದ ಸಂಭ್ರಮ ಮತ್ತೆ ಬಂದಿದೆ. ಹಬ್ಬದ ಖರೀದಿಗೆ ಜಾಗತಿಕವಾಗಿ ಜನರು ಹೇಗೆ ತೊಡಗಿದ್ದಾರೆ ಎನ್ನುವ ಝಲಕ್ ಇಲ್ಲಿದೆ..ಚಿತ್ರಗಳು: ಎಪಿ–ಏಜೆನ್ಸಿ ಮತ್ತು ರಾಯಿಟರ್ಸ್
Last Updated 24 ಡಿಸೆಂಬರ್ 2021, 5:44 IST
Merry Christmas | ಓಮೈಕ್ರಾನ್ ಆತಂಕದ ನಡುವೆಯೂ ಕ್ರಿಸ್‌ಮಸ್‌ ಹಬ್ಬದ ಖರೀದಿ ಸಂಭ್ರಮ
err

ಕ್ರಿಸ್‌ಮಸ್‌ ಸಡಗರ: ಅಲಿಯಾ ಭಟ್‌ ಜೊತೆ ಕರೀನಾ ಕಪೂರ್ ಪಾರ್ಟಿ 

ಬಾಲಿವುಡ್ ಅಂಗಳದಲ್ಲಿ ಕ್ರಿಸ್‌ಮಸ್‌ ಸಡಗರ ಭಾರಿ ಜೋರಾಗಿದೆ.
Last Updated 25 ಡಿಸೆಂಬರ್ 2019, 9:17 IST
ಕ್ರಿಸ್‌ಮಸ್‌ ಸಡಗರ: ಅಲಿಯಾ ಭಟ್‌ ಜೊತೆ ಕರೀನಾ ಕಪೂರ್ ಪಾರ್ಟಿ 
ADVERTISEMENT
ADVERTISEMENT
ADVERTISEMENT
ADVERTISEMENT